ಬ್ರೇಕಿಂಗ್ ನ್ಯೂಸ್
04-08-21 03:09 pm Headline Karnataka News Network ಸಿನಿಮಾ
ಬಿಗ್ಬಾಸ್ ರಿಯಾಟಿಲಿ ಶೋ ಜನರನ್ನು ಮೋಡಿ ಮಾಡಿದೆ. ಸೆಲೆಬ್ರಿಟಿಗಳು ಬಿಗ್ಬಾಸ್ ಮನೆಯಲ್ಲಿ ಮಾಡೋ ಮೋಡಿ ಪ್ರೇಕ್ಷಕ ವರ್ಗ ಫಿದಾ ಆಗಿದ್ದಾರೆ. ಮಕ್ಕಳ ಜೊತೆಗೆ ಮನೆ ಮಂದಿ ಯೆಲ್ಲಾ ಕುಳಿತು ಬಿಗ್ಬಾಸ್ ಶೋ ನೋಡಿ ಎಂಜಾಯ್ ಮಾಡ್ತಿದ್ದಾರೆ. ಆದ್ರೆ ಇನ್ಮುಂದೆ ಬಿಗ್ಬಾಸ್ ನೋಡುವಾಗ ಹುಷಾರ್ ಆಗಿರಬೇಕು.
ಕನ್ನಡ, ಮಲಯಾಲಂ, ತೆಲುಗು ಭಾಷೆಗಳಲ್ಲಿನ ಬಿಗ್ಬಾಸ್ ಕಾರ್ಯಕ್ರಮ ಚೆನ್ನಾಗಿಯೇ ಮೂಡಿ ಬರ್ತಿದೆ. ಆದರೆ ಹಿಂದಿಯ ಬಿಗ್ಬಾಸ್ ಬೋಲ್ಡ್ ವಿಚಾರಕ್ಕೆ ಸಾಕಷ್ಟು ಸುದ್ದಿ ಮಾಡುತ್ತಲೇ ಇರುತ್ತದೆ. ಇದೀಗ ಹಿಂದಿಯಲ್ಲಿ ಹೊಸ ಶೈಲಿಯ ಬಿಗ್ಬಾಸ್ ಕಾರ್ಯಕ್ರಮವನ್ನು ಪರಿಚಯಿಸಲಾಗುತ್ತಿದೆ. ಬಿಗ್ಬಾಸ್ ಓಟಿಟಿ ಅನ್ನೋ ವಿಭಿನ್ನ ಶೈಲಿಯ ಕಾರ್ಯಕ್ರಮ ಇದೇ ಅಗಸ್ಟ್ 8ರಿಂದ ಆರಂಭವಾಗುತ್ತಿದೆ.
ಬಾಲಿವುಡ್ ಖ್ಯಾತ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಈ ಕಾರ್ಯವನ್ನು ನಡೆಸಿಕೊಡಲಿದ್ದಾರೆ. ಮಾಮೂಲಿ ಬಿಗ್ಬಾಸ್ಗೆ ಹೋಲಿಸಿದ್ರೆ ಹಿಂದಿಯ ಬಿಗ್ಬಾಸ್ ಕೊಂಚ ವಿಭಿನ್ನ. ಇಲ್ಲಿ ಹೊಸ ರೀತಿಯ ರೂಲ್ಸ್ ನೀಡಲಾಗುತ್ತದೆ. ಸ್ಪರ್ಧಿಗಳು ಇಲ್ಲಿ ಬೆತ್ತಲಾದರೂ ಅಚ್ಚರಿಯಿಲ್ಲ. ಯಾಕೆಂದ್ರ ಬಿಗ್ಬಾಸ್ ಒಟಿಟಿ ಕುರಿತು ಬಿಡುಗಡೆಯಾಗಿರುವ ಪ್ರೋಮೋ ಕುತೂಹಲವನ್ನು ಹುಟ್ಟುಹಾಕಿದೆ.



ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಸ್ಪರ್ಧಿಗಳಿಗೆ ಕಾರ್ಯಕ್ರಮದ ರೂಲ್ಸ್ ಹೇಳುವ ಪ್ರೋಮೋದಲ್ಲಿ ಮೂರು ಅಂಶಗಳನ್ನು ಹೇಳಲಾಗುತ್ತಿದೆ. ಬಿಗ್ಬಾಸ್ ಒಟಿಟಿಯಲ್ಲಿನ ಟಾಸ್ಕ್ಗಳಲ್ಲಿ ಸ್ಪರ್ಧಿಗಳು ಬೆತ್ತಲಾಗ ಬೇಕಾಗಬಹುದು. ಕಿಸ್ ಮಾಡೋದಕ್ಕೂ ರೆಡಿ ಇರಬೇಕು. ಇನ್ನು ಸ್ಪರ್ಧಿಗಳಿಗೆ ಶಿಕ್ಷೆಯನ್ನು ಪ್ರೇಕ್ಷಕರು ನೀಡ್ತಾರೆ ಅನ್ನೋದನ್ನು ಪ್ರೋಮೊದಲ್ಲಿ ಹೇಳಲಾಗಿದೆ.
ಆದರೆ ಬಿಗ್ಬಾಸ್ ಓಟಿಟಿ ಕೇವಲ ವೂಟ್ ಓಟಿಟಿ (voot) ಯಲ್ಲಿ ಪ್ರಸಾರವಾಗಲಿದೆ. ಟಿವಿಯಲ್ಲಿ ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ರೆ ಓಟಿಟಿಯಲ್ಲಿ ನಾನು ನಿರೂಪಣೆ ಮಾಡ್ತೇನೆ. ಆದರೆ ಮಕ್ಕಳ ಜೊತೆಗೆ ಕುಳಿತು ವೀಕ್ಷಣೆ ಮಾಡುವ ಕಾರ್ಯಕ್ರಮ ಅಲ್ಲವೇ ಅಲ್ಲಾ ಅಂತಿದ್ದಾರೆ ಕರಣ್ ಜೋಹರ್. ಕನ್ನಡ ಬಿಗ್ ಬಾಸ್ ಫೈನಲ್ ದಿನವೇ ಹಿಂದಿಯಲ್ಲಿ ಬಿಗ್ಬಾಸ್ ಓಟಿಟಿ ಶುರುವಾಗ್ತಿದೆ.
ಈಗಾಗಲೇ ಸ್ಪರ್ಧಿಗಳ ಆಯ್ಕೆ ಕೂಡ ಫೈನಲ್ ಆಗಿದೆ. ಮುಂದಿನ ದಿನಗಳಲ್ಲಿ ಈ ಶೋ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಯಲ್ಲಿ ಪ್ರಸಾರವಾದ್ರೈ ಅಚ್ಚರಿಯಿಲ್ಲ.
.@justvoot @Vootselect #BiggBossOTT #BiggBossOTTonVoot
— Karan Johar (@karanjohar) August 3, 2021
Starting 8th August, 8:00 pm on every Sunday and catch the episodes @ 7pm on Mon-Sat & LIVE 24x7 all days! pic.twitter.com/pxEcetApvG
.@justvoot @Vootselect #BiggBossOTT #BiggBossOTTonVoot
— Karan Johar (@karanjohar) August 3, 2021
Starting 8th August, 8:00 pm on every Sunday and catch the episodes @ 7pm on Mon-Sat & LIVE 24x7 all days! pic.twitter.com/pxEcetApvG
For starters, this time around, Bigg Boss OTT hosted by Karan Johar is going to be bolder and crazier than all the previous seasons so far. And if that’s not enough, the kind of tasks the contestants will be given will be talked about in the days to come, more so after the show premieres on Voot on 8th August 2021.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am