ಬ್ರೇಕಿಂಗ್ ನ್ಯೂಸ್
09-06-22 01:48 pm HK News Desk ಸಿನಿಮಾ
ಟಾಲಿವುಡ್, ಸ್ಯಾಂಡಲ್ವುಡ್, ಮಾಲಿವುಡ್ನಲ್ಲೂ ಮಿಂಚಿರುವ ಖ್ಯಾತ ಕಾಲಿವುಡ್ ನಟಿ ನಯನತಾರಾ ಇಂದು ಮದುವೆಯಾಗಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಗೆ ನಯನತಾರಾ ಅವರ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿದೆ. ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ವಿಘ್ನೇಶ್ ಶಿವನ್ ಹಾಗೂ ನಯನತಾರಾ ಇಂದು ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.
ಇಂದು ಬೆಳಗ್ಗೆ 8:30 ರಿಂದ ಇದ್ದ ಶುಭ ಮುಹೂರ್ತದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಕಲ್ಯಾಣ ನೆರವೇರಿದೆ. ಮಹಾಬಲಿಪುರಂನಲ್ಲಿರುವ ಐಷಾರಾಮಿ ರೆಸಾರ್ಟ್ನಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ಶಾಸ್ತ್ರೋಕ್ತವಾಗಿ ಜರುಗಿದೆ. ಐಷಾರಾಮಿ ಹೋಟೆಲ್ನಲ್ಲಿ ಗಾಜಿನ ಬೃಹತ್ ಮಂಟಪದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಅವರ ಮದುವೆ ನಡೆದಿದೆ.
ಮದುವೆಗೆ ಆಗಮಿಸಿದ ಗಣ್ಯರು, ತಾರೆಯರು
ವಿಘ್ನೇಶ್ ಶಿವನ್ ಹಾಗೂ ನಯನತಾರಾ ಅವರಿಗೆ ಮದುವೆಗೆ ‘ತಲೈವಾ’ ರಜನಿಕಾಂತ್ , ಶಾರುಖ್ ಖಾನ್ , ಶರತ್ ಕುಮಾರ್, ರಾಧಿಕಾ ಶರತ್ ಕುಮಾರ್, ನಟ ಕಾರ್ತಿ, ನಿರ್ದೇಶಕ ಮಣಿರತ್ನಂ, ಕೆ.ಎಸ್.ರವಿಕುಮಾರ್, ಮೋಹನ್ ರಾಜಾ, ಉದಯನಿಧಿ ಸ್ಟಾಲಿನ್, ಶಾಲಿನಿ ಅಜಿತ್, ನೆಲ್ಸನ್, ಅನಿರುದ್ಧ್, ದಿವ್ಯಾ ದರ್ಶಿನಿ, ವಿಜಯ್ ಸೇತುಪತಿ, ನಿರ್ದೇಶಕ ಅಟ್ಲೀ , ವಸಂತ್ ರವಿ, ನಿರ್ಮಾಪಕ ಬೋನಿ ಕಪೂರ್ , ನಟ ವಿಜಯ್ ಮುಂತಾದ ತಾರೆಯರು ಹಾಜರಾಗಿದ್ದರು.
Nayanthara and Vignesh Shivan are all set to tie the knot tomorrow, June 9, at a private resort in Mahabalipuram. Their 7-year old long relationship reads no less like a modern-day fairytale and their fans can't keep Superstar Rajinikanth reportedly took over the ceremony as he gave the mangalsutra to groom Vignesh Shivan to tie on Nayanthara.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm