ಬ್ರೇಕಿಂಗ್ ನ್ಯೂಸ್
24-03-22 08:15 pm Source: Vijayakarnataka ಡಿಜಿಟಲ್ ಟೆಕ್
ಜನಪ್ರಿಯ ಟೆಕ್ ದೈತ್ಯ ಸಂಸ್ಥೆ HP ಸಂಸ್ಥೆಯು ಅತ್ಯಾಧುನಿಕ ಮುದ್ರಣ ತಂತ್ರಜ್ಞಾನದೊಂದಿಗೆ ಉದ್ಯಮದಲ್ಲೇ ಪ್ರಥಮವೆನಿಸಿದ "LaserJet Tank Printer" ಶ್ರೇಣಿಯ ಸಾಧನಗಳನ್ನು ದೇಶದಲ್ಲಿಂದು ಬಿಡುಗಡೆಗೊಳಿಸಿದೆ. ಅತ್ಯಾಧುನಿಕ ಮುದ್ರಣ ತಂತ್ರಜ್ಞಾನದೊಂದಿಗೆ ಸಣ್ಣ-ಮಧ್ಯಮ ಗಾತ್ರದ ವ್ಯವಹಾರಗಳನ್ನು ಸಜ್ಜುಗೊಳಿಸುವ ತನ್ನ ಬದ್ಧತೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತು ಇತ್ತೀಚಿನ ವರ್ಷಗಳಲ್ಲಿ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯವಹಾರಗಳ ಗಮನಾರ್ಹ ಬೆಳವಣಿಗೆಯನ್ನು ಗಮನದಲ್ಲಿ ಇರಿಸಿಕೊಂಡು LaserJet Tank Printer ಶ್ರೇಣಿಯನ್ನು ಬಿಡುಗಡೆ ಮಾಡಿರುವುದಾಗಿ HP ಸಂಸ್ಥೆ ತಿಳಿಸಿದ್ದು, ಈ ನೂತನ HP LaserJet ಶ್ರೇಣಿಯಲ್ಲಿನ HP LaserJet Tank 1005w, HP LaserJet Tank 1020 ಮತ್ತು HP LaserJet Tank 2606 ಹೊಸ ಆವಿಷ್ಕಾರಗಳು ಮತ್ತು ಅರ್ಥಗರ್ಭಿತ ವೈಶಿಷ್ಟ್ಯಗಳು ಮುಂದಿನ ಪೀಳಿಗೆಯ ಉದ್ಯಮಿಗಳು ಮತ್ತು ವ್ಯಾಪಾರಿಗಳಿಗೆ ತಮ್ಮ ಮುದ್ರಣದ ಆವಶ್ಯಕತೆಗಳನ್ನು ಸುಗಮವಾಗಿ ನಿರ್ವಹಿಸಲು ನೆರವಾಗಲಿದೆ ಎಂದು ಹೇಳಿದೆ.
HP ಕಂಪೆನಿಯ ನೂತನ LaserJet Tank ಪ್ರಿಂಟರ್ಗಳನ್ನು ನಿರ್ವಹಿಸುವುದು ಮತ್ತು ಅವುಗಳಲ್ಲಿ ಕೆಲಸ ಮಾಡುವುದು ಬಹಳ ಸುಲಭವಾಗಿದ್ದು, ಹೊಸ ಪ್ರಿಂಟರ್ಗಳು 5,000 ಪುಟಗಳನ್ನು ಸುಲಲಿತವಾಗಿ ಮುದ್ರಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಪ್ರಮಾಣಿತ ಇತರ ಕಾರ್ಟ್ರಿಜ್ಗಳಿಗೆ ಹೋಲಿಸಿದರೆ ಟೋನರ್ಗಳು 5 ಪಟ್ಟು ಹೆಚ್ಚು ಪುಟಗಳನ್ನುಮುದ್ರಿಸುವ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ, LaserJet Tank Printer ಅಧಿಕ ಪ್ರಮಾಣದ ಮುದ್ರಣ ಅಗತ್ಯಗಳಿಗೆ ಸೂಕ್ತವಾಗಿದೆ ಎಂದು HP ಸಂಸ್ಥೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ. ಈ ಹೊಸ LaserJet Tank ಸಾಧನವು 40-ಹಾಳೆಗಳ ದಾಖಲೆಯನ್ನು ತಾನಾಗಿ ಫೀಡ್ ಮಾಡಿಕೊಳ್ಳುವ ಬೆಂಬಲದೊಂದಿಗೆ ಮುದ್ರಿಸಬಲ್ಲದು ಮತ್ತು 50,000 ಪುಟಗಳ ದೀರ್ಘಾವಧಿಯ ಇಮೇಜಿಂಗ್ ಡ್ರಮ್ನೊಂದಿಗೆ ಸ್ಥಿರ ಮತ್ತು ಅಸಾಧಾರಣ ಮುದ್ರಣ ಖಚಿತವಾಗಿರುವುದರಿಂದ ಇದು ದೈನಂದಿನ ಬಳಕೆಗೂ ಸೂಕ್ತವಾಗಿದೆ ಕಂಪೆನಿ ತಿಳಿಸಿದೆ.
HP LaserJet Tank 1005 ಮತ್ತು 1020 ಸರಣಿ ಸಾಧನಗಳ ವೈಶಿಷ್ಟ್ಯಗಳು:
HP LaserJet Tank 2606 ಪ್ರಿಂಟರ್ ಹೊಂದಿರುವ ವೈಶಿಷ್ಟ್ಯಗಳು:
ಪ್ರಮುಖ ವೈಶಿಷ್ಟ್ಯಗಳು ಇಂತಿವೆ:
ಸುಸ್ಥಿರತೆ, ಬಾಳಿಕೆ
ಬೆಲೆ ಮತ್ತು ಲಭ್ಯತೆ:
LaserJet Tank Printer ಕುರಿತಂತೆ HP ಇಂಡಿಯಾ ಪ್ರಿಂಟಿಂಗ್ ಸಿಸ್ಟಮ್ಸ್ ವಿಭಾಗದ ಹಿರಿಯ ನಿರ್ದೇಶಕ ಸುನೀಶ್ ರಾಘವನ್ ಅವರು ಹೇಳುವಂತೆ, "ಹೊಸತನವನ್ನು ಪಡೆಯಲು ಮತ್ತು ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಉದ್ಭವಿಸಿದ ಸವಾಲುಗಳನ್ನು ಗೆಲ್ಲಲು ಸಣ್ಣ ಮತ್ತು ಮಧ್ಯಮ ಗಾತ್ರದ ಕಂಪನಿಗಳಿಗೆ ಸಹಾಯ ಮಾಡಲು HP ಬದ್ಧವಾಗಿದೆ. ವ್ಯಾಪಾರದ ನಿರಂತರತೆಯೊಂದಿಗೆ SMB ಗಳು ಮತ್ತು SOHO ಗಳಿಗೆ ಪ್ರಯೋಜನವನ್ನು ನೀಡುವ ನಾವೀನ್ಯಗಳಲ್ಲಿ ನಾವು ಸದಾ ಮುಂಚೂಣಿಯಲ್ಲಿದ್ದೇವೆ. ತಂತ್ರಜ್ಞಾನವನ್ನು ಬಳಕೆದಾರರು ತಡೆರಹಿತವಾಗಿ ಅನುಭವಿಸುವಂತಾಗಲು ಹೊಸ LaserJet ಟ್ಯಾಂಕ್ ವಿನ್ಯಾಸಗೊಳಿಸಲಾಗಿದೆ. HP Smart App ಮೂಲಕ ಸುಧಾರಿತ ಸ್ಕ್ಯಾನಿಂಗ್ ವೈಶಿಷ್ಟ್ಯಗಳು, 15-ಸೆಕೆಂಡ್ಗಳಷ್ಟು ಕಡಿಮೆ ಸಮಯದಲ್ಲಿ ಟೋನರ್ ರೀಫಿಲ್ ಮತ್ತು ಗರಿಷ್ಠ ಇಳುವರಿ ಹಾಗೂ ಮೂಲ HP ಟೋನರ್ ಕಿಟ್ನಂತಹ ನವೀನ ಸಾಮರ್ಥ್ಯಗಳನ್ನು ಹೊಂದಿದೆ. ಇವೆಲ್ಲವೂ ಸಮರ್ಥ ಮುದ್ರಣ ಅನುಭವಕ್ಕೆ ಕೊಡುಗೆ ನೀಡುತ್ತವೆ." ಎಂದು ತಿಳಿಸಿದ್ದಾರೆ.
Hp Announces Industry First Laser Tank Printer For Small Businesses.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
01-05-25 09:29 pm
Mangalore Correspondent
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
Mangalore Kudupu Murder Case, Police Suspende...
01-05-25 12:23 pm
Congress Harish Kumar, Kudupu Murder case, Ma...
30-04-25 11:26 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am