ಬ್ರೇಕಿಂಗ್ ನ್ಯೂಸ್
06-12-21 02:40 pm Source: Boldsky Kannada ಡಿಜಿಟಲ್ ಟೆಕ್
ವಾಚ್ ಎಂಬುವುದು ಟೈಮ್ ನೋಡಲಷ್ಟೇ ಇರುವುದಲ್ಲ, ಅದು ನಮ್ಮ ಸ್ಟೈಲ್, ಫ್ಯಾಷನ್, ಸ್ಟೇಟಸ್ ಅನ್ನು ಕೂಡ ತೋರಿಸುತ್ತದೆ. ಅಮೆಜಾನ್ನಲ್ಲಿ ಸ್ಟೈಲಿಷ್ ಆಗಿರುವ ನಾರ್ಮಲ್ ಹಾಗೂ ದುಬಾರಿ ವಾಚ್ಗಳು ಶೇ. 60ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ ನೋಡಿ:
ನಾಯ್ಸ್ ಕೋಲೋಫಿಟ್ ಪ್ರೊ 3 ಸ್ಮಾರ್ಟ್ವಾಚ್- ರೋಸ್ ಪಿಂಕ್
ಈ ವಾಚ್ ಟೈಮ್ ನೋಡಲಷ್ಟೇ ಅಲ್ಲ, ನಿಮ್ಮ ಚಟುವಟಿಕೆ ಟ್ರ್ಯಾಕ್ ಮಾಡಲು ಅಂದ್ರೆ ನೀವು ಎಷ್ಟು ಕಿಮೀ ನಡೆದಿರುವಿರಿ, ನಿಮ್ಮ ಹಾರ್ಟ್ ರೇಟ್, ಆಕ್ಸಿಜನ್ ಲೆವಲ್, ಉಸಿರಾಟದ ಮಾರ್ಗದರ್ಶನ, ಹವಾಮಾನದ ವರದಿ ಈ ಎಲ್ಲಾಅಂಶಗಳನ್ನು ತಿಳಿದುಕೊಳ್ಳಬಹುದಾಗಿದೆ. ರೋಸ್ ಪಿಂಕ್ ಕಲರ್ನ HD ಡಿಸ್ಪ್ಲೇ, 10 ದಿನ ಬ್ಯಾಟರಿ ಲೈಫ್ ಹೊಂದಿದೆ.
ಸ್ಕಾಗೆನ್ ಸಿಗ್ನೇಚರ್ ಅನಾಲೋಗ್ ಬ್ಲೂ ಡಯಲ್ ವುಮೆನ್ ವಾಚ್
ರೌಂಡ್ ಡಯಲ್ನ, ಲೆದರ್ ಸ್ಟ್ರಾಪ್ನ ಬ್ಲೂ ಕಲರ್ನ , ನೀರು ಬಿದ್ದರೂ ಏನೂ ಆಗದ ಈ ವಾಚ್ 2 ವರ್ಷ ವಾರಂಟಿ ಹೊಂದಿದೆ. ಈ ವಾಚ್ಗೆ ತುಂಬಾನೇ ಡಿಸ್ಕೌಂಟ್ ಇದೆ.
ಚುಂಬಕ್ ಒಂಬ್ರೆ ಅಜ್ಟೆಕ್ನ ಟೀಲ್ ವಾಚ್
ಈ ವಾಚ್ ಯಾವುದೇ ಕ್ಯಾಸ್ಯೂಯಲ್ ಡ್ರೆಸ್ಸಿಂಗ್ಗೆ ತುಂಬಾನೇ ಚೆನ್ನಾಗಿ ಕಾಣುತ್ತದೆ. ಈ ಬ್ಲೂ ಅಂಡ್ ವಾಚ್ 1 ವರ್ಷದ ವಾರಂಟಿ ಹೊಂದಿದೆ. ಈ ವಾಚ್ ಆಕರ್ಷಕ ರಿಯಾಯಿತಿಯಲ್ಲಿ ಲಭ್ಯವಿದೆ.
ಡೇನಿಯಲ್ ವೆಲ್ಲಿಂಗ್ಟನ್ ಪೆಟೈಟ್ ಆಶ್ಫೀಲ್ಡ್ ವಾಚ್
ಬ್ಲ್ಯಾಕ್ ಡಯಲ್ನ ಈ ವಾಚ್ 30ಮೀ ಹೊಂದಿದ್ದು ಈ ವಾಚ್ ತುಂಬಾನೇ ಸ್ಮಾರ್ಟ್ ಲುಕ್ ಹೊಂದಿದೆ. ಈ ವಾಚ್ಗೆ 2 ವರ್ಷದ ವಾರಂಟಿ ಹೊಂದಿದೆ. ಇದನ್ನು ಆಫೀಸ್, ಮೀಟಿಂಗ್, ಪಾರ್ಟಿ ಹೀಗೆ ದಿನನಿತ್ಯ ಬಳಸಲು ಸೂಕ್ತವಾಗಿದೆ.
ಮೈಕೆಲ್ ಕಾರ್ಸ್ ಅನಲಾಗ್ ರೋಸ್ ಗೋಲ್ಡ್ ಡಯಲ್ ವಮೆನ್ ವಾಚ್
ರೋಸ್ ಗೋಲ್ಡ್ ಡಯಲ್ನ ಸ್ಟೈನ್ಲೆಸ್ ಸ್ಟೀಲ್ನ ಈ ವಾಚ್ಗೆ ತುಂಬಾನೇ ಡಿಸ್ಕೌಂಟ್ ಇದೆ. ಈ ವಾಚ್ಗೆ 2 ವರ್ಷದ ವಾರಂಟಿ ಹೊಂದಿದೆ. 50ಮೀನ ಈ ವಾಚ್ ಸ್ವಿಮ್ಮಿಂಗ್ ಮಾಡುವಾಗಲೂ ಧರಿಸಬಹುದು. ಆದರೆ ಡೈವ್ ಮಾಡುವಾಗ ಇದನ್ನು ಬಳಸಬೇಡಿ.
ಫಾಸ್ಟ್ರಾಕ್ ಅನಲೋಗ್ ಡಯಲ್ ವುಮೆನ್ ವಾಚ್
ಪಿಂಕ್ ಡಯಲ್ನ ಈ ವಾಚ್ ನೋಡಲು ಸಕತ್ ಸ್ಟೈಲಿಷ್ ಆಗಿದ್ದು, ಕಾಲೇಜ್ ಸ್ತ್ರೀಯರಿಗೆ ತುಂಬಾ ಪರ್ಫೆಕ್ಟ್ ಲುಕ್ ನೀಡುವುದು.
ಟೈಟಾನ್ ರಾಗಾ ಫೇಸೆಟ್ ಅನಲೋಗ್ ಪಿಂಕ್ ಡಯಲ್ ವುಮೆನ್ ವಾಚ್
ನಿಮ್ಮ ಪ್ರೀತಿಯ ಸಂಗಾತಿ/ಸಹೋದರಿ/ಮಗಳಿಗೆ ಗಿಫ್ಟ್ ನೀಡಲು ಸೂಕ್ತವಾದ ವಾಚ್ ಇದಾಗಿದೆ. ಇದನ್ನು ಕೈಯಲ್ಲಿ ಧರಿಸಿದರೆ ಬ್ರಾಸೆಲೆಟ್ ಕೂಡ ಬೇಕಾಗಿಲ್ಲ.
ಫಾಸಿಲ್ ಅನಲೋಗ್ ಗೋಲ್ಡ್ ಡಯಲ್ ವುಮೆನ್ ವಾಚ್
ಈ ಸಾಫ್ಟ್ ಗೋಲ್ಡ್ ವಾಚ್ ನೋಡಲು ತುಂಬಾ ಸ್ಟೈಲಿಷ್ ಆಗಿದೆ. ಈ ವಾಚ್ ಯಾವುದೇ ಕಾರ್ಯಕ್ರಮಕ್ಕೆ ಹೋಗಲು ಧರಿಸಲು ಸೂಕ್ತವಾಗಿದೆ. ಇದು 2 ವರ್ಷ ವಾರಂಟಿ ಹೊಂದಿದೆ.
ಟೈಮೆಕ್ಸ್ ಅನಲೋಗ್ ಗ್ರೇ ಡಯಲ್ ವುಮೆನ್ ವಾಚ್
ಈ ರೌಂಡ್ ಶೇಪ್ನ ಡಯಲ್ನ ಈ ವಾಚ್ ತುಂಬಾನೇ ಆಕರ್ಷಕವಾಗಿದೆ. ಈ ಸ್ಮಾರ್ಟ್ ವಾಚ್ ತುಂಬಾನೇ ಕ್ಲಾಸಿ ಆಗಿದೆ. ಒಂದು ವರ್ಷದ ವಾರಂಟಿ ಹೊಂದಿದೆ.
ಫ್ರೆಂಚ್ ಕನೆಕ್ಷನ್ ಅನಲೋಗ್ ಡಯಲ್ ವುಮೆನ್ ವಾಚ್
ಈ ವಾಚ್ ತುಂಬಾ ಎಲಿಗಂಟ್ ಆಗಿದ್ದು, 50ಮೀ ಹೊಂದಿದೆ. ಈ ವಾಚ್ 2 ವರ್ಷದ ಗ್ಯಾರಂಟಿ ಹೊಂದಿದೆ.
Amazon sale watches for women with up to 60% off. A Branded Watch Dial Black-Blue-Pink-White Stainless Steel Silver Band Wathces with Heart Diamond Silver braclet and Watch for Women Watch.
01-05-25 01:48 pm
Bangalore Correspondent
Dk Suresh, Pavitra, wife Video: ಡಿ.ಕೆ ಬ್ರದರ್...
01-05-25 01:08 pm
MA Saleem, DGP-IGP, Prashanth Thakur, Police:...
30-04-25 05:08 pm
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
30-04-25 06:59 pm
HK News Desk
India Pakistan War: ಭಾರತೀಯ ಸೇನಾಪಡೆಗೆ ಪರಮಾಧಿಕಾ...
30-04-25 03:14 pm
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
02-05-25 03:52 am
Mangaluru Staff
Suhas Shetty murder, Mangalore Bandh: ಸುಹಾಸ್...
02-05-25 03:29 am
Mangalore, Kudupu Murder case, MLA Bharath Sh...
01-05-25 09:29 pm
Mangalore Kudupu Murder Case, Update, Police:...
01-05-25 05:38 pm
Ramanath Rai, Kudupu Murder case, SIT: ಧರ್ಮಾಧ...
01-05-25 04:01 pm
01-05-25 10:06 pm
Mangalore Correspondent
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am