ಬ್ರೇಕಿಂಗ್ ನ್ಯೂಸ್
31-08-21 12:16 pm Gizbot, Mutthuraju H M ಡಿಜಿಟಲ್ ಟೆಕ್
ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ಹೋಮ್ ಅಸಿಸ್ಟೆಂಟ್ ಅಮೆಜಾನ್ ಅಲೆಕ್ಸಾ ಸಾಕಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ಇನ್ನು ಅಮೆಜಾನ್ ಅಲೆಕ್ಸಾ ತನ್ನ ಬಳಕೆದಾರರು ಬಳಸುವ ತಂತ್ರಜ್ಞಾನದೊಂದಿಗೆ ಸಂವಹನ ನಡೆಸಲು ಹೆಚ್ಚು ಅರ್ಥಗರ್ಭಿತ ಮಾರ್ಗವನ್ನು ಒದಗಿಸಲು ನ್ಯಾಚುರಲ್ ಸೌಂಡ್ ಅನುಭವಗಳನ್ನು ಬಳಸುತ್ತದೆ. ಅಷ್ಟೇ ಅಲ್ಲ ಅಲೆಕ್ಸಾ ನಿಮಗೆ ಕರೆಗಳನ್ನು ಮಾಡಲು, ಸಮಯವನ್ನು ಕೇಳಲು, ಸುದ್ದಿ ಪಡೆಯಲು, ಕರೆನ್ಸಿಗಳನ್ನು ಪರಿವರ್ತಿಸಲು, ಟೈಮರ್ ಹೊಂದಿಸಲು, ನಿಮ್ಮ ಸ್ಮಾರ್ಟ್ ಹೋಮ್ ಮತ್ತು ವಿವಿಧ ಕಾರ್ಯಗಳನ್ನು ನಿರ್ವಹಿಸಲು ಅನುಮತಿಸುತ್ತದೆ.
ಹೌದು, ಅಮೆಜಾನ್ ಅಲೆಕ್ಸಾ ನಿಮಗೆ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ನೆಚ್ಚಿನ ಸ್ಮಾರ್ಟ್ಹೋಮ್ ಅಸಿಸ್ಟೆಂಟ್ ಆಗಿ ನೀವು ಹೇಳಿದ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತದೆ. ಇದಕ್ಕಗಿಯೇ ಅಲೆಕ್ಸಾದಲ್ಲಿ ಹಲವು ಮಾದರಿಯ ಫೀಚರ್ಸ್ಗಳನ್ನು ಅಳವಡಿಸಲಾಗಿದೆ. ಇನ್ನು ಅಲೆಕ್ಸಾ ಅಪ್ಲಿಕೇಶನ್ನೊಂದಿಗೆ ನೀವು ವಿವಿಧ ಗೃಹೋಪಯೋಗಿ ವಸ್ತುಗಳು ಮತ್ತು ಎಲೆಕ್ಟ್ರಾನಿಕ್ಸ್ಗಳನ್ನು ಜೋಡಿಸಬಹುದು. ಅಲ್ಲದೆ ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ಫೋನ್ನಲ್ಲಿ ಅಲೆಕ್ಸಾವನ್ನು ಬಳಸಲು ಬಯಸಿದರೆ, ಗೂಗಲ್ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ ಡೌನ್ಲೋಡ್ ಮಾಡುವ ಮೂಲಕ ನೀವು ಬಳಸಬಹುದು. ಹಾಗಾದ್ರೆ ಆಂಡ್ರಾಯ್ಡ್ ನಲ್ಲಿ ಅಮೆಜಾನ್ ಅಲೆಕ್ಸಾವನ್ನು ಸೆಟ್ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.
ಆಂಡ್ರಾಯ್ಡ್ನಲ್ಲಿ ಅಮೆಜಾನ್ ಅಲೆಕ್ಸಾವನ್ನು ಸೆಟ್ ಮಾಡುವುದು ಹೇಗೆ?
ಅಲೆಕ್ಸಾವನ್ನು ಕಸ್ಟಮೈಸ್ ಮಾಡುವುದು ಹೇಗೆ?
12-09-25 08:26 pm
HK News Desk
Yatnal, Maddur: ರಾಜ್ಯದಲ್ಲಿ ಹೊಸ ಹಿಂದು ಪಾರ್ಟಿ ಕ...
12-09-25 03:04 pm
ಸಾಹಸಸಿಂಹ ವಿಷ್ಣುವರ್ಧನ್, ಹಿರಿಯ ನಟಿ ಬಿ.ಸರೋಜಾದೇವಿ...
11-09-25 10:11 pm
ಈದ್ ಮೆರವಣಿಗೆ : ಶಿವಮೊಗ್ಗದಲ್ಲಿ ಪಾಕಿಸ್ತಾನ್ ಜಿಂದಾ...
09-09-25 10:52 pm
U T Khader: ಯುಟಿ ಖಾದರ್ ಏಕಪಕ್ಷೀಯ ತೀರ್ಮಾನ ತೆಗೆದ...
09-09-25 09:14 pm
12-09-25 11:33 am
HK News Desk
ನೇಪಾಳದಲ್ಲಿ ಕಮ್ಯುನಿಸ್ಟ್ ಸರಕಾರ ಪತನ ; ಹೊಸ ನಾಯಕ ಯ...
10-09-25 04:22 pm
ನೇಪಾಳದಲ್ಲಿ ಹಿಂಸಾಚಾರ ತೀವ್ರ ; ದೇಶ ಬಿಟ್ಟು ಓಡಿದ ಪ...
09-09-25 11:09 pm
ನೂತನ ಉಪ ರಾಷ್ಟ್ರಪತಿಯಾಗಿ ಎನ್.ಡಿ.ಎ ಮೈತ್ರಿಕೂಟದ ಸಿ...
09-09-25 09:38 pm
ಕಾಸರಗೋಡು ; ರಾಷ್ಟ್ರೀಯ ಹೆದ್ದಾರಿ ದಾಟಲೆತ್ನಿಸಿದ ಮಹ...
08-09-25 11:06 pm
12-09-25 10:58 pm
Mangalore Correspondent
Mahesh Vikram Hegde Arrested, Post Card Kanna...
12-09-25 09:25 pm
Sameer Md, Dharmasthala: ವಿದೇಶದಿಂದ ಫಂಡ್ ಬಂದಿ...
12-09-25 08:53 pm
RTI Dharmasthala Hostels, Mahesh Thimarodi: ಧ...
12-09-25 07:43 pm
Mangalore Road Accident, Pothole, Survery: ರಸ...
12-09-25 05:34 pm
12-09-25 11:07 pm
Mangalore Correspondent
Ullal Police, Mangalore, Gold Robbery: ತೊಕ್ಕೊ...
12-09-25 10:48 pm
Udupi, Brahmavar Stabbing, Crime: ಬ್ರಹ್ಮಾವರ ;...
12-09-25 05:31 pm
Mangalore Police, Arrest: ಉರ್ವಾದಲ್ಲಿ ಪೊಲೀಸ್ ಕ...
11-09-25 09:13 pm
Mangalore Fake Documents, Crime, Arrest: ಸರ್ಕ...
11-09-25 08:52 pm