ಬ್ರೇಕಿಂಗ್ ನ್ಯೂಸ್
28-10-22 08:08 pm Source: Vijayakarnataka ಡಿಜಿಟಲ್ ಟೆಕ್
Samsung ಕಂಪೆನಿಗೆ ಇದು ಹುಟ್ಟುಹಬ್ಬದ ವಾರ! ದಶಕಗಳ ನಾವೀನ್ಯತೆಯೊಂದಿಗೆ ಉನ್ನತ ದರ್ಜೆಯ ಸಾಧನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯರ ನೆಚ್ಚಿನ ಎಲೆಕ್ಟ್ರಾನಿಕ್ ಬ್ರ್ಯಾಂಡ್ Samsung ಈ ಒಂದು ವಾರ ಅದ್ಭುತ ಕೊಡುಗೆಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲು ಮುಂದಾಗಿದೆ. ದೇಶದ ಗ್ರಾಹಕರಿಗೆ Samsung ತನ್ನ No Mo' FOMO ಮಾರಾಟವನ್ನು ಮತ್ತೊಮ್ಮೆ ವಿಸ್ತರಿಸಿದ್ದು, ಅತ್ಯುತ್ತಮ ಬೆಲೆಗಳಲ್ಲಿ ನಿಮ್ಮ ನೆಚ್ಚಿನ ಸಾಧನಗಳನ್ನು ಖರೀದಿಸಲು ಭಾರೀ ಕೊಡುಗೆಗಳನ್ನು ಒದಗಿಸಿದೆ.
Samsung.com ಅಥವಾ Samsung Shop ಅಪ್ಲಿಕೇಶನ್ ಮೂಲಕ ಈ ಹಬ್ಬದ ಮಾರಾಟದಲ್ಲಿ ನಿಮ್ಮ ಮೆಚ್ಚಿನ ಗ್ಯಾಜೆಟ್ಗಳ ಮೇಲೆ ಅದ್ಭುತ ಕೊಡುಗೆಗಳನ್ನು ಪಡೆಯಲು ಅಥವಾ ಅವುಗಳ ಬಗ್ಗೆ ಮತ್ತಷ್ಟು ಮಾಹಿತಿ ತಿಳಿದುಕೊಳ್ಳಲು ಅವಕಾಶ ಇದೆ. ಈಗ ಅಪ್ಲಿಕೇಶನ್ನಲ್ಲಿ ಶಾಪಿಂಗ್ ಮಾಡಲು ಉತ್ತಮ ವಿಷಯವೆಂದರೆ, ನೀವು ಕೇವಲ ಸೈನ್ ಅಪ್ ಮಾಡಲು 5000 ರೂ ಮೌಲ್ಯದ ವೋಚರ್ಗಳನ್ನು ಪಡೆಯಬಹುದು. ಇಷ್ಟೇ ಅಲ್ಲದೇ, ನೀವು ಪ್ರತಿ ಖರೀದಿಯ ಮೇಲೆ 2% ಲಾಯಲ್ಟಿ ಪಾಯಿಂಟ್ಗಳು, ತ್ವರಿತ ಕ್ಯಾಶ್ಬ್ಯಾಕ್, ಉಚಿತ ಉಡುಗೊರೆಗಳು ಮತ್ತು ಇನ್ನೂ ಹೆಚ್ಚಿನ ಕೊಡುಗೆಗಳನ್ನು ಪಡೆಯುತ್ತೀರಿ. WhatsApp chat ನಲ್ಲಿ ನೀವು ಕೇವಲ “offers” ಎಂದು ಟೈಪ್ ಮಾಡಿ ಸಾಕು, Samsung ಒದಗಿಸಿರುವ ಎಲ್ಲಾ ಇತ್ತೀಚಿನ ಡೀಲ್ಗಳ ಕುರಿತು ವಿವರಗಳನ್ನು ಪಡೆಯಬಹುದು. ಹಬ್ಬಗಳ ಸಂಭ್ರಮದಲ್ಲಿ Samsung ಎಕ್ಸ್ಕ್ಲೂಸಿವ್ ಸ್ಟೋರ್ಗಳಲ್ಲಿಯೂ ಸಹ ನೀವು ಈ ಪ್ರಯೋಜನಗಳನ್ನು ಪಡೆಯಬಹುದು.Samsung ಕಂಪೆನಿ ತನ್ನ Samsung Shop ಮತ್ತು stores ಗಳಲ್ಲಿ ನಿಮಗಾಗಿ ಒದಗಿಸಿರುವ ಉಡುಗೊರೆಗಳ ಪಟ್ಟಿ ಇಲ್ಲಿದೆ.
Galaxy S20 FE 5G, Galaxy M32 5G, Galaxy M33 5G ಮತ್ತು Galaxy F13 ಸ್ಮಾರ್ಟ್ಫೋನ್ಗಳ ಮೇಲೆ ನಂಬಲಾಗದ ಕೊಡುಗೆಗಳು.
ನಿಮ್ಮ ಸ್ಮಾರ್ಟ್ಫೋನಿನ ಗ್ಯಾಲರಿಯಲ್ಲಿ ದೀಪಗಳು ಮತ್ತು ಪಟಾಕಿಗಳ ಚಿತ್ರಗಳಿಂದ ತುಂಬಿರದಿದ್ದರೆ ದೀಪಾವಳಿ ಹಬ್ಬಕ್ಕೆ ಮೆರಗು ಎಲ್ಲಿ?, ಬೆರಗುಗೊಳಿಸುವ ಕ್ಯಾಮೆರಾ ಹೊಂದಿರುವ Galaxy S20 FE 5G ಸ್ಮಾರ್ಟ್ಫೋನಿನೊಂದಿಗೆ ನಿಮ್ಮ ಪ್ರತಿ ಕ್ಷಣವನ್ನು ಸೆರೆಹಿಡಿಯಿರಿ. ಏಕೆಂದರೆ, Samsung Shop App ಅಪ್ಲಿಕೇಶನ್ನಲ್ಲಿ ಹಬ್ಬದ ಮಾರಾಟದಲ್ಲಿ ₹ 29,999 ರೂ.ಗಳ ನಂಬಲಾಗದ ಬೆಲೆಯಲ್ಲಿ S20 FE 5G ಸ್ಮಾರ್ಟ್ಫೋನ್ ಲಭ್ಯವಿದೆ. ಜೊತೆಗೆ HDFC ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ EMI ಮತ್ತು ಕ್ರೆಡಿಟ್ ಕಾರ್ಡ್ ಪೂರ್ಣ ಸ್ವೈಪ್ ಜೊತೆಗೆ ₹3,000 ತ್ವರಿತ ಬ್ಯಾಂಕ್ ಕ್ಯಾಶ್ಬ್ಯಾಕ್ ದೊರೆಯುತ್ತಿದೆ. ಬಜಾಜ್ ಫಿನ್ಸರ್ವ್ ಕೂಡ EMI ಕಾರ್ಡ್ಗಳ ಮೇಲೆ ನಿಮಗೆ ₹1,000 ವರೆಗೆ ವಿಶೇಷ ಕ್ಯಾಶ್ಬ್ಯಾಕ್ ಕೊಡುಗೆಯನ್ನು ನೀಡಿದೆ. ಒಂದು ವೇಳೆ ನೀವು GST ಸಂಖ್ಯೆಯನ್ನು ಹೊಂದಿದ್ದರೆ, ಬ್ಯಸಿನೆಸ್ ವ್ಯಾಪಾರದ ಮೇಲೆ 18% ವರೆಗೆ ಹಣವನ್ನು ಉಳಿಸಬಹುದು. ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಲಭ್ಯವಿರುವುದರಿಂದ ನೀವು ಹೆಚ್ಚು ಸಮಯ ಕಾಯಬೇಡಿ. ಇಷ್ಟೇ ಅಲ್ಲದೇ, Galaxy M ಸರಣಿ ಸ್ಮಾರ್ಟ್ಫೋನ್ಗಳು ಕೂಡ ಹಿಂದೆಂದೂ ನೋಡಿರದ ಬೆಲೆಯಲ್ಲಿ Galaxy M32 (4GB/64GB),. Galaxy M33 5G (6GB/128GB) ಮತ್ತು Galaxy F13 (4/64GB) ಸ್ಮಾರ್ಟ್ಫೋನ್ಗಳು ಸಹ ಲಭ್ಯವಿವೆ.
Samsung ರೆಫ್ರಿಜರೇಟರ್ಗಳ ಮೇಲೆ ಅತ್ಯುತ್ತಮ ಕೊಡುಗೆಗಳು: ನಿಮ್ಮ ರುಚಿಕರವಾದ ಆಹಾರವನ್ನು ತಾಜಾವಾಗಿರಿಸಿ!
ಬಾಯಲ್ಲಿ ನೀರೂರಿಸುವ ಆಹಾರ ಪದಾರ್ಥಗಳು ಯಾವಾಗಲೂ ತಾಜಾವಾಗಿರಬೇಕು ಎಂದರೆ ನಿಮ್ಮ ಮನೆಯಲ್ಲಿ ಅತ್ಯುತ್ತಮ ರೆಫ್ರಿಜರೇಟರ್ ಒಂದು ಇರಬೇಕು. Samsung ತನ್ನ ಡಬಲ್-ಡೋರ್ ಮತ್ತು ಸಿಂಗಲ್-ಡೋರ್ ರೆಫ್ರಿಜರೇಟರ್ಗಳಲ್ಲಿ ಕ್ರಮವಾಗಿ 28% ಮತ್ತು 24% ವರೆಗೆ ರಿಯಾಯಿತಿಯನ್ನು ಒದಗಿಸಿದೆ. ಇಷ್ಟೇ ಅಲ್ಲದೇ, ಇದೀಗ 5% ರಿಯಾಯಿತಿ ಮತ್ತು ಮುಖ್ಯ ಬ್ಯಾಂಕ್ ಕಾರ್ಡ್ಗ ಗಳ EMI ಮೇಲೆ 20% ತ್ವರಿತ ಕ್ಯಾಶ್ಬ್ಯಾಕ್ ಸಹ ನಿಮ್ಮದಾಗಲಿದೆ. ಸ್ಯಾಮ್ಸಂಗ್ನ ಉನ್ನತ ಕಾಂಬೊ ಡೀಲ್ಗಳಿಂದ SpaceMax™ ಟೆಕ್ನಾಲಜಿಯ ಸೈಡ್ ಬೈ ಸೈಡ್ ರೆಫ್ರಿಜರೇಟರ್ಗಳು, Curd Maestro™ Family Hub™ ಸೈಡ್ ಬೈ ಸೈಡ್ ರೆಫ್ರಿಜರೇಟರ್ಗಳು ಅಥವಾ 4-ಡೋರ್ ಫ್ಲೆಕ್ಸ್ ಫ್ರೆಂಚ್ ಡೋರ್ BESPOKE ರೆಫ್ರಿಜಿರೇಟರ್ ಅನ್ನು ಖರೀದಿಸಿದರೆ ₹10,999 ರೂ. ಬೆಲೆಯ Tab A7 Lite (Wi-fi) ಸಾಧನವು ಸಂಪೂರ್ಣ ಉಚಿತವಾಗಿ ದೊರೆಯುತ್ತಿದೆ. ನೀವು Samsung Shop App ಅಪ್ಲಿಕೇಶನ್ನಲ್ಲಿ ಈ ರೆಫ್ರಿಜರೇಟರ್ಗಳನ್ನು ಖರೀದಿಸಿದರೆ, ಸ್ವಾಗತಾರ್ಹ ಪ್ರಯೋಜನವಾಗಿ ₹4,500 ವರೆಗೆ ರಿಯಾಯಿತಿ ಸಹ ದೊರೆಯಲಿದೆ.
Samsung ವಾಷಿಂಗ್ ಮೆಷಿನ್ಗಳು: ಅದ್ಭುತ ಕೊಡುಗೆಗಳೊಂದಿಗೆ ಸಮಯ, ಶಕ್ತಿ ಮತ್ತು ಹಣವನ್ನು ಉಳಿಸಿ!
ಈ ಹಬ್ಬದ ಋತುವಿನಲ್ಲಿ ಮಾಡಲು ಹಲವಾರು ಮೋಜಿನ ಕೆಲಸಗಳಿರುವಾಗ ಬಟ್ಟೆ ಒಗಯುವಂತಹ ಯಾರಿಗೆ ಸಮಯವಿದೆ?. ಇದೀಗ ಉನ್ನತ ಕಾಂಬೊ ಕೊಡುಗೆಗಳೊಂದಿಗೆ Samsung ವಾಷಿಂಗ್ ಮೆಷಿನ್ಗಳನ್ನು ಖರೀದಿಸಿ. Eco Bubble ತಂತ್ರಜ್ಞಾನ, AI control ಮತ್ತು SmartThings ವೈಶಿಷ್ಟ್ಯಗಳೊಂದಿಗೆ ಲೋಡ್ ಆಗಿರುವ ನೆಕ್ಸ್ಟ್-ಜನ್ Samsung ವಾಷಿಂಗ್ ಮೆಷಿನ್ಗಳ ಖರೀದಿಯ ಜೊತೆಗೆ microwave oven ಅಥವಾ Galaxy A53 ಸಾಧನವು ಸಂಪೂರ್ಣ ಉಚಿತವಾಗಿ ದೊರೆಯುತ್ತಿದೆ. ಇಷ್ಟೇ ಅಲ್ಲದೇ, ಈ ಹಬ್ಬದ ಮಾರಾಟದ ಸಮಯದಲ್ಲಿ, Samsung ಕಂಪೆನಿಯ ಆಟೊಮ್ಯಾಟಿಕ್ ಫ್ರಂಟ್-ಲೋಡ್ ಮತ್ತು ಟಾಪ್-ಲೋಡ್ ವಾಷಿಂಗ್ ಮೆಷಿನ್ಗಳು ಮತ್ತು ಸೆಮಿ-ಆಟೊಮ್ಯಾಟಿಕ್ ವಾಷಿಂಗ್ ಮೆಷಿನ್ಗಳ ಖರೀದಿಗಾಗಿ ಪ್ರಮುಖ ಬ್ಯಾಂಕ್ ಕಾರ್ಡ್ EMI ಗಳ ಮೇಲೆ 32% ವರೆಗೆ ರಿಯಾಯಿತಿ ಮತ್ತು 20% ವರೆಗೆ ತ್ವರಿತ ಕ್ಯಾಶ್ಬ್ಯಾಕ್ ಕೊಡುಗೆಗಳನ್ನು ನೀಡಲಾಗಿದೆ. ಇಲ್ಲಿ ನಿಮ್ಮ ಆಯ್ಕೆಯ ಎರಡು ಉತ್ಪನ್ನಗಳನ್ನು ಒಟ್ಟಿಗೆ ಖರೀದಿಸಿದರೆ ನೀವು ಹೆಚ್ಚುವರಿ 5% ರಿಯಾಯಿತಿಯನ್ನು ಸಹ ಪಡೆಯಬಹುದು.
ಭಾರೀ ಕೊಡುಗೆಯ ಬೆಲೆಯಲ್ಲಿ ಮನೆಗೆ Samsung microwave ಓವನ್ ತರುವ ಸಮಯವಿದು.
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ರುಚಿ ರಚಿಯಾದ ಖಾದ್ಯಗಳನ್ನು ತಯಾರಿಸುವುದು ಹಬ್ಬಕ್ಕೆ ಮೆರಗು. ಈ ಹಬ್ಬದ ವಿಶೇಷ ಸಂಭ್ರಮದಲ್ಲಿ Samsung microwave ಓವನ್ಗಳ ಮೇಲೆ 35% ವರೆಗೆ ಮತ್ತು ಪ್ರಮುಖ ಬ್ಯಾಂಕ್ ಕಾರ್ಡ್ EMI ಗಳ ಮೇಲೆ 15% ವರೆಗೆ ತ್ವರಿತ ಕ್ಯಾಶ್ಬ್ಯಾಕ್ ಕೊಡುಗೆಗಳನ್ನು ನೀಡಲಾಗಿದೆ. ನೀವು Samsung Shop App ಅಪ್ಲಿಕೇಶನ್ನಲ್ಲಿ ಎರಡು ಉತ್ಪನ್ನಗಳನ್ನು ಒಟ್ಟಿಗೆ ಖರೀದಿಸಲು ಹೆಚ್ಚುವರಿ 5% ರಿಯಾಯಿತಿ ಜೊತೆಗೆ ಈ ಓವನ್ಗಳನ್ನು ಖರೀದಿಸಲು ₹5,000 ವರೆಗೆ ಹೆಚ್ಚುವರಿಯ ರಿಯಾಯಿತಿಯನ್ನು ಸಹ ಪಡೆಯಬಹುದು. ಈ ದೀಪಾವಳಿಯಲ್ಲಿ ನಿಮ್ಮ ಜೇಬಿಗೆ ಯಾವುದೇ ಹೊರೆಯಾಗದಂತೆ ಒಂದು ಉತ್ತಮ ಮೈಕ್ರೋವೇವ್ ಓವನ್ ತರಲು ಇದು ಅತ್ಯುತ್ತಮ ಸಮಯ.
ಭಾರೀ ಕೊಡುಗೆಗಳೊಂದಿಗೆ ಆರಂಭವಾಗಿರುವ Samsung No Mo' FOMO ಸೇಲ್ ಕೊನೆಯಾಗುವ ಮುನ್ನವೇ ಶಾಪಿಂಗ್ ಮಾಡಿ. T&C ಅನ್ವಯಿಸಿ - ಈ ಕೊಡುಗೆಗಳು ಸೀಮಿತ ಅವಧಿಗೆ ಮಾತ್ರ ಮಾನ್ಯವಾಗಿರುತ್ತವೆ ಎಂಬುದನ್ನು ತಿಳಿದಿರಿ. ನಿಮ್ಮ ನೆಚ್ಚಿನ ಗ್ಯಾಜೆಟ್ ಸಾಧನವನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಶಾಪಿಂಗ್ ಕಾರ್ಟ್ ಲೋಡ್ ಮಾಡಿಕೊಳ್ಳಿ. Samsung ಒದಗಿಸಿರುವ ಈ ದಿಗ್ಭ್ರಮೆಗೊಳಿಸುವ ರಿಯಾಯಿತಿಗಳೊಂದಿಗೆ ನಿಮ್ಮ ಮತ್ತು ನಿಮ್ಮ ಪ್ರೀತಿಪಾತ್ರರಿಗೆ ಈ ದೀಪಾವಳಿಯನ್ನು ಮರೆಯಲಾಗದಂತೆ ನೋಡಿಕೊಳ್ಳಿ.
Its Samsungs Birthday And The Party Goes On Festive Sale Extended With Samsung Week Check All The Offers.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm