ಬ್ರೇಕಿಂಗ್ ನ್ಯೂಸ್
18-10-22 10:48 pm Source: bold sky ಡಿಜಿಟಲ್ ಟೆಕ್
ಅಮೆಜಾನ್ ತನ್ನ ಎಲ್ಲಾ ವಸ್ತುಗಳನ್ನು ಅತ್ಯುತ್ತಮ ರಿಯಾಯಿತಿ ದರದಲ್ಲಿ ತನ್ನ ಗ್ರಾಹಕರಿಗೆ ನೀಡುತ್ತಿದೆ. ಈ ಪೈಕಿ ಇದೀಗ ಪುರುಷರ ಶೂಗಳು ರಿಯಾಯಿತಿ ದರದಲ್ಲಿ ದೊರೆಯುತ್ತಿದೆ. ವಿವಿಧ ಬ್ರ್ಯಾಂಡ್ ನ ಪುರುಷರ ಶೂಗಳು ಶೇ. 60 ವರೆಗೆ ರಿಯಾಯಿತಿ ದರದಲ್ಲಿ ಸಿಗುತ್ತಿದೆ. ಹೀಗಾಗಿ ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಈ ಶೂಗಳು ಖಂಡಿತವಾಗ್ಲು ಪುರುಷರಿಗೆ ಉತ್ತಮ ನಡಿಗೆ, ಓಟಕ್ಕೆ ಸಹಾಯ ಮಾಡುವುದಲ್ಲದೇ ಕಾಲಿನ ಅಂದವನ್ನು ಹೆಚ್ಚಿಸಲಿದೆ. ಹಾಗಾದರೆ ಬನ್ನಿ ಪುರುಷರನ್ನು ಆಕರ್ಷಿಸುವ ಯಾವ ಬ್ರ್ಯಾಂಡ್ ನ ಯಾವ ಶೂಗಳು ಎಷ್ಟು ರಿಯಾಯಿತಿ ದರದಲ್ಲಿ ಸಿಗುತ್ತಿದೆ ಅನ್ನುವುದನ್ನು ನೋಡೋಣಾ ಬನ್ನಿ.
ಸ್ಪಾರ್ಕ್ಸ್ ರನ್ನಿಂಗ್ ಶೂಸ್
ಸ್ಪಾರ್ಕ್ಸ್ ಬ್ರ್ಯಾಂಡ್ ನ ಪುರುಷರ Sx0406g ರನ್ನಿಂಗ್ ಶೂಸ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ. ಕ್ಯಾಶುವಲ್ ಆಗಿ ಇದನ್ನು ಬಳಕೆ ಮಾಡಬಹುದು. ಫ್ಲ್ಯಾಟ್ ರೀತಿಯ ಶೂಸ್ ಇದಾಗಿದೆ. ಇದು ಅಮೆಜಾನ್ ನಲ್ಲಿ 849 ರೂ. ನಿಂದ 911 ರೂ.ಗೆ ದೊರೆಯುತ್ತಿದೆ. ಸ್ಪ್ಯಾಂಡೆಕ್ಸ್ ಮೆಟಿರಿಯಲ್ ನಿಂದ ಈ ಶೂವನ್ನು ತಯಾರಿಸಲಾಗಿದೆ. ಬ್ರ್ಯಾಂಡ್ : ಸ್ಪಾರ್ಕ್ಸ್ ಮೆಟಿರಿಯಲ್ : ಸ್ಪ್ಯಾಂಡೆಕ್ಸ್ ವಾಟರ್ ರೆಸಿಸ್ಟೆಂಟ್ : ಹೌದು ಹೀಲ್ ಟಪ್ : ಫ್ಲ್ಯಾಟ್
ಸ್ಕೆಚರ್ಸ್ ಸ್ನೀಕರ್
ಸ್ಕೆಚರ್ಸ್ ಬ್ರ್ಯಾಂಡ್ ನ ಮೆನ್ಸ್ ಈಕ್ವಲೈಜರ್ 4.0, ಫೈರ್ಮೆ ಸ್ನೀಕರ್ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರಕುತ್ತಿದೆ. ಇದು ಉತ್ತಮ ಪ್ರಾಡಕ್ಟ್ ಆಗಿದೆ. ರಿಲ್ಯಾಕ್ಸ್ಡ್ ಫಿಟ್ ನೊಂದಿಗೆ ತರಬೇತಿ ಸೌಕರ್ಯ ಮತ್ತು ಸ್ಪೋರ್ಟಿ ಶೈಲಿಯ ಐಡಿಯಲ್ ಬ್ಯಾಲೆನ್ಸಿಂಗ್ ಅನ್ನು ಇದು ಹೊಂದಿದೆ. ಇದರ ಬೆಲೆ 5,999 ರೂ. ಆಗಿದ್ದು ಅಮೆಜಾನ್ ನಲ್ಲಿ 4,472 ರೂ.ಗೆ ಇದು ಲಭ್ಯವಾಗುತ್ತಿದೆ. ಬ್ರ್ಯಾಂಡ್ : ಸ್ಕೆಚರ್ಸ್ ಮೆಟಿರಿಯಲ್ : ಮೆಷ್ ವಾಟರ್ ರೆಸಿಸ್ಟೆಂಟ್ : ಇಲ್ಲ ಹೀಲ್ ಟಪ್ : ಫ್ಲ್ಯಾಟ್
ಎಎಸ್ ಐಸಿಎಸ್ ಸ್ನೀಕರ್
ಎಎಸ್ ಐಸಿಎಸ್ ಬ್ರ್ಯಾಂಡ್ ನ ಪುರುಷರ 1201a062.002 ಸ್ನೀಕರ್ ಅತ್ಯುತ್ತಮ ಪ್ರಾಡಕ್ಟ್ ಆಗಿದ್ದು ಭಾರೀ ಆಕರ್ಷಕವಾಗಿದೆ. ಮೇಲ್ಭಾಗದಲ್ಲಿ ಬ್ರೀಥೆಬಲ್ ಮೆಷ್, ಟ್ರಸ್ಟಿಕ್ ಸಿಸ್ಟಮ್ ತಂತ್ರಜ್ಞಾನದಿಂದ ಇದನ್ನು ತಯಾರಿಸಲಾಗಿದೆ. ಇದು ಅಮೆಜಾನ್ ನಲ್ಲಿ ರೂ. 146.40 ದಿಂದ 9,799 ರೂ.ಗೆ ಲಭ್ಯವಾಗುತ್ತಿದೆ. ಬ್ರ್ಯಾಂಡ್ : ಎಎಸ್ ಐಸಿಎಸ್ ಮೆಟಿರಿಯಲ್ : ಸಿಂಥೆಟಿಕ್ ಮತ್ತು ಮೆಷ್ ವಾಟರ್ ರೆಸಿಸ್ಟೆಂಟ್ : ಹೌದು ಹೀಲ್ ಟಪ್ : ಫ್ಲ್ಯಾಟ್
ಪೂಮಾ ಮೆನ್ಸ್ ಫ್ಲೆಕ್ಸ್ ಹೈಪ್ ಸ್ನೀಕರ್
ಪೂಮಾ ಬ್ರ್ಯಾಂಡ್ ನ ಮೆನ್ಸ್ ಫ್ಲೆಕ್ಸ್ ಹೈಪ್ ಸ್ನೀಕರ್ ಅತ್ಯುತ್ತಮ ಪ್ರಾಡಕ್ಟ್ ಆಗಿದೆ. ಕಾಣಲು ಆಕರ್ಷಕವಾಗಿದೆ. ಇದನ್ನು ಕ್ಳೀನ್ ಮಾಡಲು ಸ್ವಚ್ಛವಾದ ಒಣ ಬಟ್ಟೆಯಿಂದ ಒರೆಸಿ. ಆಗ ಮತ್ತಷ್ಟು ಅಂದವಾಗಿ ಕಾಣಿಸುತ್ತದೆ. ಇದು ಸ್ನೀಕರ್ ಆಗಿದ್ದು ಕ್ಯಾಶುವಲ್ ಆಗಿ ಬಳಸಬಹುದು. ಇದರ ಬೆಲೆ ಅಮೆಜಾನ್ ನಲ್ಲಿ 1,445 ರೂ. ನಿಂದ 2,010 ರೂ.ವರೆಗೆ ಇದೆ. ಬ್ರ್ಯಾಂಡ್ : ಪೂಮಾ ಮೆಟಿರಿಯಲ್ : ಕಾಟನ್ ವಾಟರ್ ರೆಸಿಸ್ಟೆಂಟ್ : ಇಲ್ಲ ಹೀಲ್ ಟಪ್ : ಫ್ಲ್ಯಾಟ್
ಕ್ರೋಕ್ಸ್ ಅಡಲ್ಟ್ ಯುನಿಸೆಕ್ಸ್ ಕ್ಲಾಗ್ಸ್
ಕ್ರೋಕ್ಸ್ ಬ್ರ್ಯಾಂಡ್ ನ ಯುನಿಸೆಕ್ಸ್-ಅಡಲ್ಟ್ ಕ್ರೋಕ್ ಬ್ಯಾಂಡ್ ಕ್ಲಾಗ್ ಅತ್ಯುತ್ತಮ ಪ್ರಾಡಕ್ಟ್ ಆಗಿದ್ದು ಉತ್ತಮ ಡೀಲ್ ಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ. ಶೂ ರೀತಿಯ ಚಪ್ಪಲ್ ಅನ್ನು ಧರಿಸುವುದಾದರೆ ಕ್ರಾಕ್ಸ್ ಉತ್ತಮ ಆಯ್ಕೆ. ವಿವಿಧ ಬಣ್ಣದಲ್ಲಿ ಕ್ರಾಕ್ಸ್ ಲಭ್ಯವಿದೆ. ಇದು ಅಮೆಜಾನ್ ನಲ್ಲಿ 1,899 ರೂ.ಗೆ ದೊರೆಯುತ್ತಿದೆ. ಬ್ರ್ಯಾಂಡ್ : ಕ್ರೋಕ್ಸ್ ಮೆಟಿರಿಯಲ್ :ಕ್ರಾಸ್ಲೈಟ್ ರೆಸಿನ್ ವಾಟರ್ ರೆಸಿಸ್ಟೆಂಟ್ : ಹೌದು ಹೀಲ್ ಟಪ್ : ಫ್ಲ್ಯಾಟ್
ಅಡೀಡಸ್ ರನ್ನಿಂಗ್ ಶೂಸ್
ಅಡೀಡಸ್ ಬ್ರ್ಯಾಂಡ್ ನ ಮೆನ್ಸ್ ಗ್ಲೋರನ್ ರಿಫ್ಲೆಕ್ಟಿವ್ ಎಂ ರನ್ನಿಂಗ್ ಶೂಸ್ ಆಕರ್ಷಕವಾಗಿದೆ. ಕಪ್ಪು ಬಣ್ಣದ ಶೂಸ್ ಇದಾಗಿದೆ. ಅತ್ಯಂತ ದಪ್ಪದ ಸೋಲ್ ಅನ್ನು ಇದು ಹೊಂದಿದೆ. ಓಡಲು ಅತ್ಯಂತ ಕಂಫರ್ಟ್ ಶೂ ಆಗಿದೆ. ಇದರ ಬೆಲೆ ಅಮೆಜಾನ್ ನಲ್ಲಿ 1,899 ರೂ.ನಿಂದ 2,989 ರೂ.ಗೆ ಲಭ್ಯವಾಗುತ್ತಿದೆ. ಬ್ರ್ಯಾಂಡ್ : ಅಡೀಡಸ್ ಮೆಟಿರಿಯಲ್ : ರಬ್ಬರ್ ವಾಟರ್ ರೆಸಿಸ್ಟೆಂಟ್ : ಅಲ್ಲ ಹೀಲ್ ಟಪ್ : ಫ್ಲ್ಯಾಟ್
ಕ್ರೋಕ್ಸ್ ಕಿಡ್ಸ್ ಯುನಿಸೆಕ್ಸ್ ಕ್ಲಾಗ್ಸ್
ಕ್ರೋಕ್ಸ್ ಬ್ರ್ಯಾಂಡ್ ನ ಕಿಡ್ಸ್ ಯುನಿಸೆಕ್ಸ್ ಕ್ರಾಕ್ ಬ್ಯಾಂಡ್ ಸನ್ಶೈನ್ ಮತ್ತು ಅಮೆಥಿಸ್ಟ್ ರಬ್ಬರ್ ಕ್ಲಾಗ್ಸ್ ಮತ್ತು ಮ್ಯೂಲ್ಸ್ ಅತ್ಯುತ್ತಮ ಡೀಲ್ ಗೆ ಅಮೆಜಾನ್ ನಲ್ಲಿ ಲಭ್ಯವಿದೆ. ಕಾಣಲು ಅತ್ಯಂತ ಆಕರ್ಷಕವಾಗಿದೆ. ಸಣ್ಣ ಮಕ್ಕಳಿಗೆ ಇದು ಅಂದವಾಗಿ ಕಾಣುತ್ತೆ. ಬ್ರ್ಯಾಂಡ್ : ಕ್ರೋಕ್ಸ್ ಮೆಟಿರಿಯಲ್ : ಸಿಂಥೆಟಿಕ್ ವಾಟರ್ ರೆಸಿಸ್ಟೆಂಟ್ : ಹೌದು ಹೀಲ್ ಟಪ್ : ಫ್ಲ್ಯಾಟ್
ರೀಬಾಕ್ ರನ್ನಿಂಗ್ ಶೂಸ್
ರೀಬಾಕ್ ಬಾಯ್ಸ್ ಐಡೆಂಟಿಟಿ ಫ್ಲೆಕ್ಸ್ ಎಕ್ಟ್ರೀಮ್ Lp ಸ್ಮೋಕಿ ಇಂಡಿಗೋ/ಸೆಮಿ ಸೋಲಾರ್ ಯೆಲ್ಲೋ ರನ್ನಿಂಗ್ ಶೂ ಅತ್ಯುತ್ತಮ ಬೆಲೆಗೆ ಅಮೆಜಾನ್ ನಲ್ಲಿ ದೊರೆಯುತ್ತಿದೆ. ವಿವಿಧ ಸೈಜ್ ಗಳಲಿ ಈ ಶೂಸ್ ಲಭ್ಯ. ಸ್ಟೈಲಿಶ್ ಜಾಲರಿ ಮತ್ತು ಹಗುರವಾದ ಕೆಳಭಾಗವನ್ನು ಈ ಸೂ ಹೊಂದಿದೆ. ಇದರ ಮೂಲ ಬೆಲೆ 3,999 ರೂ. ಆಗಿದ್ದು ಅಮೆಜಾನ್ ನಲ್ಲಿ 2,319 ರೂ.ಗೆ ಲಭ್ಯವಾಗುತ್ತಿದೆ. ಬ್ರ್ಯಾಂಡ್ : ರೀಬಾಕ್ ಮೆಟಿರಿಯಲ್ : ಮೆಷ್ ವಾಟರ್ ರೆಸಿಸ್ಟೆಂಟ್ : ಇಲ್ಲ ಹೀಲ್ ಟಪ್ : ಫ್ಲ್ಯಾಟ್
ಸ್ಕೆಚರ್ಸ್ ವಾಕಿಂಗ್ ಶೂಸ್
ಸ್ಕೆಚರ್ಸ್ ಬ್ರ್ಯಾಂಡ್ ನ GO ವಾಕ್ 6 - ಬೋಲ್ಡ್ ನೈಟ್ ಶೂಸ್ ಅತ್ಯುತ್ತಮ ಆಕರ್ಷಕ ಶೂ ಆಗಿದೆ. ಸ್ಪೂರ್ಟ್ಸ್ ಶೂ ಇದಾಗಿದ್ದು ಅತ್ಯುತ್ತಮ ಬಾಳಿಕೆ ಬರುವ ಶೂ ಆಗಿದೆ. ಕಾಣಲು ಆಕರ್ಷಕವಾಗಿದೆ. ಈ ಆಟಕ್ಕೆ ಬಳಸುವ ಶೂ 3,749 ರೂ.ಗೆ ಲಭ್ಯವಾಗುತ್ತಿದೆ. ಬ್ರ್ಯಾಂಡ್ : ಸ್ಕೆಚರ್ಸ್ ಮೆಟಿರಿಯಲ್ : ಲೆಥರ್ ವಾಟರ್ ರೆಸಿಸ್ಟೆಂಟ್ : ಇಲ್ಲ ಹೀಲ್ ಟಪ್ : ಫ್ಲ್ಯಾಟ್
ಉರ್ಜೊ ಮೆನ್ಸ್ ಕಾಮೊ ಕ್ಲಾಗ್ಸ್ ಅತ್ಯುತ್ತಮ ಡೀಲ್ ಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತಿದೆ. ಲೆವಿರೆಕ್ಸ್ ಅಂತಿಮ ಸ್ಥಿತಿಸ್ಥಾಪಕತ್ವದಿಂದ ಮಾಡಲ್ಪಟ್ಟಿದೆ - ಫಿನ್ ಪ್ರಾಜೆಕ್ಟ್ನಿಂದ ಬೌನ್ಸ್ ಬ್ಯಾಕ್ ತಂತ್ರಜ್ಞಾನ ಇದರಲ್ಲಿ ಬಳಸಲಾಗಿದೆ. ಇದು ಅತ್ಯಂತ ಕಂಫರ್ಟ್ , ನಡೆಯಲು ಪ್ರೋತ್ಸಾಹ ನೀಡುತ್ತದೆ. ಇದರ ಮೂಲ ಬೆಲೆ 1,799 ರೂ. ಆಗಿದ್ದು ಅಮೆಜಾನ್ ನಲ್ಲಿ 819 ರೂ.ಗೆ ಲಭ್ಯವಾಗುತ್ತಿದೆ. ಬ್ರ್ಯಾಂಡ್ : ವೆಲ್ ಕಮ್ ಶೂಸ್ ಮೆಟಿರಿಯಲ್ : ರಬ್ಬರ್ ವಾಟರ್ ರೆಸಿಸ್ಟೆಂಟ್ : ಹೌದು ಹೀಲ್ ಟಪ್ : ಫ್ಲ್ಯಾಟ್
Amazon great indian sale best brands of men s shoes.
15-03-25 09:18 pm
HK News Desk
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 10:00 pm
Mangalore Correspondent
Mangalore court, Moral Police, Acquit: ಹಿಂದು...
15-03-25 08:32 pm
Mangalore Mary Hill, Boy Death; ಮೇರಿಹಿಲ್ ; ಏಳ...
15-03-25 04:11 pm
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm