ಬ್ರೇಕಿಂಗ್ ನ್ಯೂಸ್
13-07-22 07:38 pm Source: Vijayakarnataka ಡಿಜಿಟಲ್ ಟೆಕ್
ಲ್ಯಾಪ್ಟಾಪ್ಗಳ ತಯಾರಿಕೆಯಲ್ಲಿ ಹೆಸರುವಾಸಿಯಾಗಿರುವ ಜನಪ್ರಿಯ ಎಲೆಕ್ಟ್ರಾನಿಕ್ ಸಂಸ್ಥೆ Lenovo ಇಂದು ದೇಶದಲ್ಲಿ ತನ್ನ ಹೊಸ ಪೀಳಿಗೆಯ ಹಲವು ಲ್ಯಾಪ್ಟಾಪ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. Lenovo ಕಂಪೆನಿಯ ಪ್ರಮುಖ ಮೂರು ಲ್ಯಾಪ್ಟಾಪ್ ಸರಣಿಗಳಾದ Lenovo ಯೋಗ, Lenovo ಲೀಜನ್ ಮತ್ತು Lenovo ಐಡಿಯಾಪ್ಯಾಡ್ ಮೂರು ವಿಭಾಗಗಳಲ್ಲಿ, Lenovo Legion 5i, Legion 5i Pro, Legion Slim 7i, IdeaPad Gaming 3i, Lenovo Yoga 9i, Yoga Slim 7i Pro ಮತ್ತು Yoga 7i ಸೇರಿದಂತೆ ಒಟ್ಟು ಏಳು ಹೊಸ ಲ್ಯಾಪ್ಟಾಪ್ಗಳನ್ನು ದೇಶದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೇಲೆ ಹೆಸರಿಸಿದ ಎಲ್ಲಾ ಹೊಸ ಲ್ಯಾಪ್ಟಾಪ್ಗಳು 12 ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್ಗಳೊಂದಿಗೆ ಬಿಡುಗಡೆಗೊಂಡಿದ್ದು, ಇವುಗಳ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ ಬನ್ನಿ.
ಲೆನೆವೊ ಲೀಜನ್ 5i
2560×1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 15.6 ಇಂಚಿನ WQHD ಐಪಿಎಸ್ ಡಿಸ್ಪ್ಲೇ | 12ನೇ ತಲೆಮಾರಿನ ಇಂಟೆಲ್ ಕೋರ್ i7-12700H ಪ್ರೊಸೆಸರ್ | 4.6GHz ವರೆಗೆ ಟರ್ಬೊ | ಎನ್ವಿಡಿಯಾ ಜಿಪೋರ್ಸ್ RTXTM 3060 ಗ್ರಾಫಿಕ್ಸ್ ಕಾರ್ಡ್ | 6GB GDDR6 VRAM | 32GB RAM ಮತ್ತು 512GB M.2 SSD ಸ್ಟೋರೇಜ್ | ಬೆಲೆ 1,44,990 ರೂ.
ಲೆನೆವೊ ಲೀಜನ್ 5i ಪ್ರೊ
2560×1600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 16-ಇಂಚಿನ WQXGA IPS ಡಿಸ್ಪ್ಲೇ | 12 ನೇ ತಲೆಮಾರಿನ ಇಂಟೆಲ್ ಕೋರ್ i7-12700H ಪ್ರೊಸೆಸರ್ | 4.6GHz ವರೆಗೆ ಟರ್ಬೊ | 6GB GDDR6 VRAM ಎನ್ವಿಡಿಯಾ ಜಿಪೋರ್ಸ್ RTXTM 3060 ಗ್ರಾಫಿಕ್ಸ್ ಕಾರ್ಡ್ | ಡ್ಯುಯಲ್-ಚಾನೆಲ್ DDR5 ಮೆಮೊರಿ | 1TB ವರೆಗೆ M.2 SSD ಸ್ಟೋರೇಜ್ | ಬೆಲೆ 1,64,990 ರೂ.
ಲೆನೆವೊ ಲೀಜನ್ ಸ್ಲಿಮ್ 7i
500 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿರುವ 16-ಇಂಚಿನ WCXGA ಡಿಸ್ಪ್ಲೇ| 165Hz ರಿಫ್ರೆಶ್ ರೇಟ್ | 12ನೇ ತಲೆಮಾರಿನ ಇಂಟೆಲ್ ಕೋರ್ i7-12700H ಪ್ರೊಸೆಸರ್ | 4.6GHz ವರೆಗೆ ಟರ್ಬೊ | 24GB DDR5 RAM ಮತ್ತು 1TB ಸ್ಟೋರೇಜ್ | ಬೆಲೆ 1,50,990 ರೂ.
ಲೆನೆವೊ ಯೋಗ 7i
400 ನಿಟ್ಸ್ ಗರಿಷ್ಠ ಬ್ರೈಟ್ನೆಸ್ ಹೊಂದಿರುವ 14-ಇಂಚಿನ 2.8K OLED ಡಿಸ್ಪ್ಲೇ | 12 ನೇ ತಲೆಮಾರಿನ ಇಂಟೆಲ್ ಕೋರ್ i7-1260P ಪ್ರೊಸೆಸರ್ | 4.7GHz ವರೆಗೆ ಟರ್ಬೊ | ಇಂಟೆಲ್ ಐರಿಸ್ Xe ಗ್ರಾಫಿಕ್ಸ್ | 16GB LPDDR5 ಮೆಮೊರಿ | 1TB ವರೆಗೆ M.2 SSD ಸ್ಟೋರೇಜ್ | ಬೆಲೆ 1,14,990 ರೂ.
ಲೆನೆವೊ ಯೋಗ ಸ್ಲಿಮ್ 7i ಪ್ರೊ
2880×1800 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 14 ಇಂಚಿನ 2.8K IPS ಡಿಸ್ಪ್ಲೇ | ಇಂಟೆಲ್ ಕೋರ್ i7-1260P ಪ್ರೊಸೆಸರ್ | 4.7 Ghz ವರೆಗೆ ಟರ್ಬೊ | ಇಂಟೆಲ್ ಐರಿಸ್ Xe ಗ್ರಾಫಿಕ್ಸ್ | 16GB LPDDR5 RAM | 512GB M.2 ಸ್ಟೋರೇಜ್ | ಬೆಲೆ 1,06,990 ರೂ.
Lenovo ಯೋಗ 9i
3840×2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 14-ಇಂಚಿನ WQUXGA OLED ಡಿಸ್ಪ್ಲೇ | ಇಂಟೆಲ್ ಕೋರ್ i7-1280P ಪ್ರೊಸೆಸರ್ | 4.8GHz ವರೆಗೆ ಟರ್ಬೋ | ಇಂಟೆಲ್ ಐರಿಸ್ Xe ಗ್ರಾಫಿಕ್ಸ್ | 16GB LPDDR5 ಮೆಮೊರಿ | M.2 SSD 1TB ಸ್ಟೋರೇಜ್ | ಬೆಲೆ 1,69,990 ರೂ.
Lenovo ಐಡಿಯಾಪ್ಯಾಡ್ ಗೇಮಿಂಗ್ 3
1920×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 15.6-ಇಂಚಿನ ಫುಲ್ ಹೆಚ್ಡಿ IPS ಡಿಸ್ಪ್ಲೇ | ಇಂಟೆಲ್ ಕೋರ್ i7-12650H ಪ್ರೊಸೆಸರ್ | ಎನ್ವಿಡಿಯಾ ಜಿಪೋರ್ಸ್ RTXTM 3050 ಗ್ರಾಫಿಕ್ಸ್ | 16GB DDR4-3200 RAM | 512GB M.2 SSD ಸ್ಟೋರೇಜ್ | ಬೆಲೆ 84,990 ರೂ.
Lenovo ಕಂಪೆನಿ ಬಿಡುಗಡೆಗೊಳಿಸಿರುವ ಈ ಎಲ್ಲಾ ಹೊಸ ಲ್ಯಾಪ್ಟಾಪ್ಗಳು ಇಂದಿನಿಂದಲೇ ಪ್ರೀ-ಬುಕ್ ಲಭ್ಯವಿರುತ್ತವೆ. ಗ್ರಾಹಕರು ಲೆನೊವೊದ ಅಧಿಕೃತ ವೆಬ್ಸೈಟ್ ಮತ್ತು ಲೆನೊವೊ ಎಕ್ಸ್ಕ್ಲೂಸಿವ್ ಸ್ಟೋರ್ಗಳಲ್ಲಿ ಲ್ಯಾಪ್ಟಾಪ್ಗಳನ್ನು ಮುಂಗಡ-ಆರ್ಡರ್ ಮಾಡಲು ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ಇದೇ ಜುಲೈ 23 ರಿಂದಅಮೆಜಾನ್ ಇಂಡಿಯಾ ಸೇರಿದಂತೆ ಎಲ್ಲಾ ಆನ್ಲೈನ್ ಮತ್ತು ಆಫ್ಲೈನ್ ಚಾನೆಲ್ ಪಾಲುದಾರರಲ್ಲಿ ಬಳಕೆದಾರರು ಲೆನೊವೊ ಲ್ಯಾಪ್ಟಾಪ್ಗಳನ್ನು ಖರೀದಿಸಲು ಸಾಧ್ಯವಾಗುತ್ತದೆ.
ಲೆನೊವೊ ಲೆಜಿನ್ ಸ್ಪೆಸಿಫಿಕೇಶನ್ಸ್
ಪರ್ಫಾಮೆನ್ಸ್ | Snapdragon 865 Plus |
ಸ್ಟೋರೇಜ್ | 128 GB |
ಕ್ಯಾಮರಾ | 64 MP + 16 MP |
ಬ್ಯಾಟರಿ | 5000 mAh |
ಡಿಸ್ಪ್ಲೇ | 6.67" (16.94 cm) |
ರ್ಯಾಮ್ | 8 GB |
Lenovo Launches New Seven Laptops In India Prices, Features And More.
16-03-25 10:32 pm
HK News Desk
Reservation for Muslims, Siddaramaiah, BJP: ಸ...
16-03-25 12:11 pm
BJP Leader Basavaraj Dadesugur: ಬಿಜೆಪಿ ಮಾಜಿ ಶ...
15-03-25 09:18 pm
Mangalore, Tamil actor Prabhu Deva, Kukke Sub...
15-03-25 03:55 pm
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
16-03-25 10:55 pm
Mangalore Correspondent
Tejasvi Surya, Marriage, Udupi: ಉಡುಪಿ ಕೃಷ್ಣ ಮ...
16-03-25 10:10 pm
Mangalore Jail, Suicide, POSCO: ಮೂಡುಬಿದ್ರೆಯಲ್...
16-03-25 02:05 pm
ಸಂವಿಧಾನ ಉಲ್ಲಂಘಿಸಿ ವಕ್ಫ್ ಕಾಯ್ದೆ ಸರಿಯಲ್ಲ, ಪ್ರಾಣ...
15-03-25 10:00 pm
Mangalore court, Moral Police, Acquit: ಹಿಂದು...
15-03-25 08:32 pm
16-03-25 10:39 pm
Bangalore Correspondent
Mangalore Police, CCB, Drugs, CM: ರಾಜ್ಯದಲ್ಲೇ...
16-03-25 07:27 pm
Mangalore CCB police, Drugs, crime: ರಾಜ್ಯದಲ್ಲ...
16-03-25 10:43 am
Crypto Fraud Arrested In Kerala: ಗ್ಯಾರಂಟೆಕ್ಸ್...
14-03-25 05:02 pm
Ccb Police, Firearms, Mangalore crime: ವಾಮಂಜೂ...
13-03-25 06:44 pm