ಬ್ರೇಕಿಂಗ್ ನ್ಯೂಸ್
06-07-22 08:11 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಎರಡನೇ ಅತಿದೊಡ್ಡ ಟೆಲಿಕಾಂ ಕಂಪೆನಿ ಭಾರ್ತಿ ಏರ್ಟೆಲ್ ಇದೀಗ ತನ್ನ ಬಳಕೆದಾರರಿಗೆ ನಾಲ್ಕು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ. ಏರ್ಟೆಲ್ ಗ್ರಾಹಕರು ತಮ್ಮ ಸಿಮ್ ಅನ್ನು ಸಕ್ರೀಯವಾಗಿ ಇಟ್ಟುಕೊಳ್ಳಲು ಸಹಾಯವಾಗುವಂತೆ 109 ರೂ., 111 ರೂ., 128 ರೂ. ಮತ್ತು 131 ರೂ.ಗಳಲ್ಲಿ ಬಂದಿರುವ ನಾಲ್ಕು ಹೊಸ ಪ್ರೀಪೇಡ್ ರೀಚಾರ್ಜ್ ಯೋಜನೆಗಳು ಇವಾಗಿದ್ದು, ಈ ಎಲ್ಲ ರೀಚಾರ್ಜ್ ಯೋಜನೆಗಳು 30 ದಿನಗಳು ಅಥವಾ ಒಂದು ತಿಂಗಳ ಸೇವಾ ಮಾನ್ಯತೆಯೊಂದಿಗೆ ಬಿಡುಗಡೆಗೊಂಡಿವೆ. ಏರ್ಟೆಲ್ನಿಂದ ಹೊಸದಾಗಿ ಪರಿಚಯಿಸಲಾಗಿರುವ ಈ ಎಲ್ಲಾ ನಾಲ್ಕು ಪ್ರಿಪೇಯ್ಡ್ ಯೋಜನೆಗಳು ಏನೆಲ್ಲಾ ಪ್ರಯೋಜನಗಳನ್ನು ಹೊಂದಿವೆ ಎಂಬುದನ್ನು ತಿಳಿಯೋಣ ಬನ್ನಿ.
ಏರ್ಟೆಲ್ನ ಹೊಸ 109 ರೂ. ಮತ್ತು 111 ರೂ. ಪ್ರಿಪೇಯ್ಡ್ ಯೋಜನೆಗಳು
ಏರ್ಟೆಲ್ನ ಹೊಸ 109 ರೂ. ಮತ್ತು 111 ರೂ. ಪ್ರಿಪೇಯ್ಡ್ ಯೋಜನೆಗ ಯೋಜನೆಗಳನ್ನು ಒಟ್ಟಿಗೆ ಪ್ರಸ್ತಾಪಿಸುತ್ತಿರಲು ಕಾರಣ, ಈ ಎರಡೂ ಯೋಜನೆಗಳು ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಏರ್ಟೆಲ್ನಿಂದ ಹೊಸದಾಗಿ ಪ್ರಾರಂಭಿಸಲಾದ 109 ರೂ ಮತ್ತು 111 ರೂ. ಪ್ರಿಪೇಯ್ಡ್ ಯೋಜನೆಗಳೆರಡೂ ಗ್ರಾಹಕರಿಗೆ ಒಟ್ಟಾರೆ 200MB ಡೇಟಾ, ಪ್ರತಿ ಸೆಕೆಂಡಿಗೆ 2.5 ಪೈಸೆ ವಿಧಿಸಲಾಗುವ ಕರೆಗೆ 99 ರೂ. ಮೌಲ್ಯದ ಟಾಕ್ಟೈಮ್ ಮತ್ತು 1 ರೂ.(ಸ್ಥಳೀಯ) ಮತ್ತ 1.5 ರೂ.ನಲ್ಲಿ (ಎಸ್ಟಿಡಿ) ಎಸ್ಎಂಎಸ್ ಪ್ರಯೋಜನಗಳನ್ನು ಒದಗಿಸುತ್ತದೆ. ಹಾಗಾದರೆ, ಎರಡರ ನಡುವಿನ ವ್ಯತ್ಯಾಸವೇನು? ಎಂದರೆ, 109 ಯೋಜನೆಯು 30 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಆದರೆ, 111 ರೂ. ಯೋಜನೆಯು ಒಂದು ತಿಂಗಳ ಸೇವಾ ಮಾನ್ಯತೆಯೊಂದಿಗೆ ಬರುತ್ತದೆ. ಒಂದು ತಿಂಗಳ ಸೇವಾ ಮಾನ್ಯತೆ ಎಂದರೆ ಬಳಕೆದಾರರು ಮೇ 1 ರಂದು ರೀಚಾರ್ಜ್ ಮಾಡಿಸಿದ್ದರೆ, ಮುಂದಿನ ರೀಚಾರ್ಜ್ ಟೈಮ್ ಜೂನ್ 1 ರಂದು ಬರಲಿದೆ.

ಏರ್ಟೆಲ್ ಪ್ರಕಟಿಸಿರುವ ಈ ಮೇಲಿನ ಎಲ್ಲಾ ನಾಲ್ಕು ಹೊಸ ಯೋಜನೆಗಳು ಕನಿಷ್ಠ ರಿಚಾರ್ಜ್ ಯೋಜನೆಗಳಾಗಿವೆ ಅಥವಾ ಏರ್ಟೆಲ್ ಗ್ರಾಹಕರು ತಮ್ಮ ಸಿಮ್ ಅನ್ನು ಸಕ್ರೀಯವಾಗಿ ಇಟ್ಟುಕೊಳ್ಳಲು ಸಹಾಯ ಮಾಡುವಂತಹ ಯೋಜನೆಗಳಾಗಿವೆ. ಈ ಮೇಲಿನ ಎಲ್ಲಾ ನಾಲ್ಕು ಯೋಜನೆಗಳು, ಏರ್ಟೆಲ್ ಈಗಾಗಲೇ ಒದಗಿಸುತ್ತಿರುವ 99 ರೂ.ಗಳ ಯೋಜನೆಯನ್ನೇ ಹೋಲುತ್ತವೆ. ಆದರೆ. 99 ರೂ. ಯೋಜನೆಯು ಕೇವಲ 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದರೆ, ಈ ಹೊಸ ನಾಲ್ಕು ಹೊಸ ಯೋಜನೆಗಳು 30 ದಿನಗಳು ಅಥವಾ ಒಂದು ತಿಂಗಳ ಸೇವಾ ಮಾನ್ಯತೆಯೊಂದಿಗೆ ಬಂದಿವೆ. ತಾಂತ್ರಿಕವಾಗಿ, ಈ ಎಲ್ಲಾ ಹೊಸ ನಾಲ್ಕು ಹೊಸ ಪ್ರೀಪೇಡ್ ಯೋಜನೆಗಳು ಸಂಪೂರ್ಣವಾಗಿ ಮಾಸಿಕ ಪ್ಯಾಕ್ಗಳಾಗಿವೆ. 31 ದಿನಗಳನ್ನು ಹೊಂದಿರುವ ತಿಂಗಳಿನಲ್ಲಿ 111 ರೂ. ಮತ್ತು 131 ರೂ. ಯೋಜನೆಗಳು ಒಂದು ತಿಂಗಳ ಸೇವಾ ಮಾನ್ಯತೆಯಲ್ಲಿ ಲಾಭವನ್ನು ಗ್ರಾಹಕರಿಗೆ ಒದಗಿಸುತ್ತವೆ.
Airtel Adds Rs 109, Rs 111, Rs 128, And Rs 131 Prepaid Packs.
19-12-25 10:03 pm
HK News Desk
ಪ್ರೀತ್ಸೆ ಪ್ರೀತ್ಸೆ ಎಂದು ಪೊಲೀಸ್ ಅಧಿಕಾರಿ ಹಿಂದೆ ಬ...
19-12-25 01:41 pm
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 09:46 pm
Mangalore Correspondent
ಮಹಾನಗರ ಪಾಲಿಕೆ ಪೌರ ಕಾರ್ಮಿಕರ ಖಾಯಮಾತಿಗೆ ಆಗ್ರಹ ;...
19-12-25 08:22 pm
APK File, RTO challan Scam, Mangalore: ಟ್ರಾಫಿ...
19-12-25 04:43 pm
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm