ಬ್ರೇಕಿಂಗ್ ನ್ಯೂಸ್
07-08-21 05:05 pm Mangaluru Correspondent ಕರಾವಳಿ
ಉಳ್ಳಾಲ, ಆ.7: ನಿನ್ನೆ ಮುಂಜಾನೆ ನಸುಕಿನ ವೇಳೆ ಮುಡಿಪುವಿನ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಮಳಿಗೆಯ ಗೋಡೆಗೆ ಕನ್ನ ಕೊರೆದು ದರೋಡೆಗೆ ಯತ್ನಿಸಿ ಕೈಗೆ ಸಿಕ್ಕಿದ ಬೆಳ್ಳಿ ಸರ ಕಿತ್ತುಕೊಂಡು ಸೈರನ್ ಆಗುತ್ತಿದ್ದಂತೆ ಹೊರಗೆ ಓಡಿದ್ದ ಕಳ್ಳನ ಕರಾಮತ್ತು ಸಿಸಿಟಿವಿಯಲ್ಲಿ ದಾಖಲಾಗಿದೆ.



ನಿನ್ನೆ ಮುಂಜಾನೆ ನಸುಕಿನ 2.30 ರ ಸುಮಾರಿಗೆ ಮುಡಿಪು ಪೇಟೆಯ ಗೋಲ್ಡ್ ಕಿಂಗ್ ಜ್ಯುವೆಲ್ಲರಿ ಮಳಿಗೆಯ ಗೋಡೆಗೆ ಕನ್ನ ಕೊರೆದು ಭಾರೀ ದರೋಡೆಗೆ ಯತ್ನ ನಡೆಸಲಾಗಿತ್ತು. ಗೋಡೆಗೆ ಕನ್ನ ಕೊರೆದು ಒಳನುಗ್ಗಿದ್ದ ಕಳ್ಳ ಜುವೆಲ್ಲರಿ ಒಳ ನುಗ್ಗುತ್ತಿದ್ದಂತೆ ಸಿಸಿ ಕ್ಯಾಮೆರಾದಲ್ಲಿ ಆತನ ಮುಖ ಸ್ಕ್ಯಾನ್ ಆಗಿತ್ತು. ಕೂಡಲೇ ಜೋರಾಗಿ ಸೈರನ್ ಆಗಿದ್ದು ಈ ಸಂದೇಶ ವೈ-ಫೈ ತಂತ್ರಜ್ಞಾನದ ಮೂಲಕ ಜುವೆಲ್ಲರಿ ಮಾಲಕರ ಮೊಬೈಲಿಗೂ ತಕ್ಷಣ ತಲುಪಿತ್ತು. ಭಯಭೀತನಾದ ಕಳ್ಳ ಕೈಗೆ ಸಿಕ್ಕಿದ ಹತ್ತು ಸಾವಿರ ರೂಪಾಯಿ ಮೌಲ್ಯದ ಒಂದು ಬೆಳ್ಳಿ ಸರವನ್ನು ಎಗರಿಸಿ ಕಾಲ್ಕಿತ್ತಿದ್ದ.


ಇದೀಗ ಜ್ಯುವೆಲ್ಲರಿ ಗೋಡೆಗೆ ಬಹಳ ಕಷ್ಟ ಪಟ್ಟು ಕನ್ನ ಕೊರೆದ ಕಳ್ಳ ದರೋಡೆಗೆ ನಡೆಸಿದ ಕರಾಮತ್ತು ಒಳಗಿದ್ದ ಸಿಸಿಟಿವಿಯಲ್ಲಿ ದಾಖಲಾಗಿದೆ. ಕಳ್ಳನು ಮುಡಿಪು ಆಸುಪಾಸಿನವನೆಂದು ಹೇಳಲಾಗುತ್ತಿದ್ದು ಕೊಣಾಜೆ ಪೊಲೀಸರು ಬಂಧನಕ್ಕೆ ಬಲೆ ಬೀಸಿದ್ದಾರೆ.
Read: ಮುಡಿಪು ಗೋಲ್ಡ್ ಕಿಂಗ್ ಜುವೆಲ್ಲರಿಗೆ ಕನ್ನ ; ಸೈರನ್ ಆಗುತ್ತಿದ್ದಂತೆ ಬೆಳ್ಳಿ ಸರ ಹಿಡಿದೋಡಿದ ಕಳ್ಳರು !
Video:
Mangalore Mudipu Gold King Jewellery shop thet CCTV video footage released. The police are now on the hunt for the accused.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 08:48 pm
HK News Staffer
Mangalore, DK Shivakumar, Coastal Karnataka,...
17-09-26 08:02 pm
Mangalore, Yathindra Siddaramaiah, Umar Khali...
17-09-26 06:29 pm
ಸಚಿವ ಸಂಪುಟ ಸಭೆಗೆ ಕ್ಷಣಗಣನೆ ; ಪಡೀಲ್ ಜಿಲ್ಲಾಧಿಕಾರ...
17-09-26 05:12 pm
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಮಸೀದಿ, ಮದರಸಾ ಮೇಲೆ...
17-09-26 09:41 am
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am