ಬ್ರೇಕಿಂಗ್ ನ್ಯೂಸ್
24-07-23 10:00 pm Source: Vijayakarnataka ಡಾಕ್ಟರ್ಸ್ ನೋಟ್
ಚಾಕೊಲೇಟ್ ಅಂದಾಕ್ಷಣ, ಬಾಲ್ಯದ ಶಾಲಾ ದಿನಗಳು ನೆನಪಿಗೆ ಬರುತ್ತದೆ! ಮನೆಯಲ್ಲಿ ಅಪ್ಪನ ಹತ್ತಿರ ಕಾಡಿ ಬೇಡಿ, ಒಂದೆರಡು ರೂಪಾಯಿ ತಗೊಂಡು, ಶಾಲೆಯ ಅಕ್ಕಪಕ್ಕದಲ್ಲಿರುವ ಗೂಡಂಗಡಿಯಿಂದ ಕೈ ಮುಷ್ಟಿಯಲ್ಲಿ ಹಿಡಿಯುವಷ್ಟು ಚಾಕೋಲೆಟ್ ತಗೊಂಡು, ತಿನ್ನುತ್ತಿದ್ದ ದಿನಗಳು ಹಾಗೆಯೇ ಕಣ್ಣ-ಮುಂದೆ ಬಂದು ಹೋಗುತ್ತದೆ!
ಚಾಕೋಲೆಟ್ ರುಚಿಗೆ ಮಾರು ಹೋಗದವರು ಯಾರು ಇದ್ದಾರೆ ಹೇಳಿ? ಮಕ್ಕಳಿಂದ ಹಿಡಿದು, ಹಿರಿಯ ರವರೆಗೂ ಕೂಡ, ಚಾಕೊಲೇಟ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ! ಆದರೆ ಕೆಲವರು ಮಾತ್ರ ಚಾಕೋಲೆಟ್ ತಿಂದ್ರೆ ಹಲ್ಲು ನೋವು ಶುರುವಾಗುತ್ತದೆ ಎಂದು ಸಬೂಬು ಹೇಳಿ, ಚಾಕೋಲೆಟ್ ನಿಂದ ದೂರವಿರಲು ಬಯಸುತ್ತಾರೆ!
ಅದು ಏನೇ ಇರಲಿ, ಇಂದಿನ ಈ ಲೇಖನದಲ್ಲಿ ಆಗಾಗ ಮಿತವಾಗಿ ಡಾರ್ಕ್ ಚಾಕೊಲೇಟ್ ಸೇವನೆ ಮಾಡುವು ದರಿಂದ, ಸಿಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾತನಾಡಲು ಹೊರಟಿದ್ದೇವೆ! ಬನ್ನಿ ಹಾಗಾದ್ರೆ ಈ ಡಾರ್ಕ್ ಚಾಕ ಲೇಟ್ನಲ್ಲಿ ಅಂತಹ ಆರೋಗ್ಯಕಾರಿ ಗುಣಲಕ್ಷಣಗಳು, ಏನೆಲ್ಲಾ ಅಡಗಿದೆ ಎನ್ನುವುದನ್ನು ನೋಡುತ್ತಾ ಹೋಗೋಣ...
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ!
![]()
ಹೃದಯದ ಕಾಯಿಲೆ ದೂರವಾಗುತ್ತದೆ
![]()
ವಯಸ್ಸಾಗುವ ಪ್ರಕ್ರಿಯೆಯು ದೂರವಾಗುತ್ತವೆ!
![]()
ಅಧಿಕರಕ್ತದೊತ್ತಡದ ಸಮಸ್ಯೆ ನಿಯಂತ್ರಣಕ್ಕೆ ಬರುವುದು

ದಿನಕ್ಕೆ ಎಷ್ಟು ಚಾಕೊಲೇಟ್ ಸೇವಿಸಬೇಕು?

Know the health benefits of dark chocolate and how much you should eat.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 12:50 pm
HK News Staffer
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
ಮಂಗಳೂರಿನಲ್ಲಿ ಎರಡು ದಿನ ಸಿಎಂ ಡಿಕೆಶಿ ವಾಸ್ತವ್ಯ ;...
14-09-26 06:02 pm
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm