ಬ್ರೇಕಿಂಗ್ ನ್ಯೂಸ್
11-10-22 07:51 pm Bangalore Correspondent ಕರ್ನಾಟಕ
ಬೆಂಗಳೂರು, ಅ.11: ಈದ್ ಮಿಲಾದ್ ಹಬ್ಬದ ನೆಪದಲ್ಲಿ ಹಿಂದು ವಿರೋಧಿ ಘೋಷಣೆ ಕೂಗುತ್ತಾ ಡಿಜೆ ಸಾಂಗ್ ಹಾಕಿ ಕತ್ತಿ ಝಳಪಿಸಿ ನೃತ್ಯ ಮಾಡಿರುವ ಘಟನೆ ನಡೆದಿದ್ದು, ಪೊಲೀಸರು 14 ಮಂದಿ ಅಪ್ರಾಪ್ತರು ಸೇರಿ 19 ಯುವಕರನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಸಿದ್ದಾಪುರದಲ್ಲಿ ಅ.9ರ ಈದ್ ಮಿಲಾದ್ ಹಬ್ಬದ ನೆಪದಲ್ಲಿ ಘಟನೆ ನಡೆದಿತ್ತು. ಇದರ ವಿಡಿಯೋ ವೈರಲ್ ಆಗುತ್ತಲೇ ಪೊಲೀಸರು ಕ್ರಮ ಜರುಗಿಸಿದ್ದಾರೆ. ಹೈದರಾಬಾದಿನ ಎಐಎಂಐಎಂ ಪಕ್ಷದ ಶಾಸಕ ಅಕ್ಬರುದ್ದೀನ್ ಓವೈಸಿ ಈ ಹಿಂದೆ ನೀಡಿದ್ದ ಹೇಳಿಕೆಯ ತುಣುಕನ್ನು ಡಿಜೆ ಮೂಲಕ ಗಟ್ಟಿ ಸ್ವರದಲ್ಲಿ ಹಾಕಲಾಗಿತ್ತು. ಪ್ರಚೋದನಕಾರಿ ಹೇಳಿಕೆಯ ತುಣುಕನ್ನು ಕೇಳಿಸಿಕೊಂಡ ಯುವಕರು ಕತ್ತಿ, ದೊಣ್ಣೆ ಹಿಡಿದು ಹಿಂದುಗಳ ವಿರುದ್ಧ ಘೋಷಣೆ ಕೂಗಿದ್ದಾರೆ.
)
ದೇಶದಲ್ಲಿ ನೂರು ಕೋಟಿ ಹಿಂದುಗಳು ಜೀವಿಸುತ್ತಿದ್ದಾರೆ. ಆದರೆ ನಾವು ಮುಸ್ಲಿಮರು 28 ಕೋಟಿ ಇದ್ದೇವೆ. ನೀವು ಪವರ್ ಫುಲ್ ಅಂತ ಮೇಲ್ನೋಟಕ್ಕೆ ಕಾಣಬಹುದು. ಆದರೆ ಹತ್ತು ನಿಮಿಷ ಪೊಲೀಸರು ಸುಮ್ಮನಿದ್ದು ಬಿಡಲಿ. ನಾವು ನಮ್ಮ ಪವರ್ ತೋರಿಸುತ್ತೇವೆ. ಕೇವಲ ಹತ್ತೇ ನಿಮಿಷದಲ್ಲಿ ನೂರು ಕೋಟಿ ಹಿಂದುಗಳನ್ನು ಇಲ್ಲದಂತೆ ಮಾಡುತ್ತೇವೆ ಎಂದು ಓವೈಸಿ ಹೇಳುವ ಮಾತುಗಳನ್ನು ರಿಮಿಕ್ಸ್ ಮೂಲಕ ಗಟ್ಟಿ ಸ್ವರದಲ್ಲಿ ಡಿಜೆ ಮೂಲಕ ಬಿತ್ತರಿಸಲಾಗಿದೆ. ಇದನ್ನು ಕೇಳಿದ ಯುವಕರು ಪ್ರಚೋದನೆಗೊಂಡು ಕತ್ತಿ ಹಿಡಿದು ಕುಣಿದಾಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ಸಿದ್ದಾಪುರ 144 ನೇ ವಾರ್ಡಿನಲ್ಲಿ ಘಟನೆ ನಡೆದಿದ್ದು, ಇದರ ವಿಡಿಯೋ, ಫೋಟೋಗಳು ಜಾಲತಾಣದಲ್ಲಿ ಹರಿದಾಡಿವೆ. ವಿಡಿಯೋ ಹೊರ ಬರುತ್ತಲೇ ಅದನ್ನು ಆಧರಿಸಿ ಪೊಲೀಸರು ಕೇಸು ದಾಖಲಿಸಿದ್ದು, ಕಾನೂನಿನಡಿ ಅಪ್ರಾಪ್ತರ ವಿರುದ್ಧವೂ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದ್ದಾರೆ.
BENGALURU EID MILAD ROW #Breaking| 19 people detained for brandishing swords and weapons while celebrating #Eid Milad-Un-Nabi in #Bengaluru.@KeypadGuerilla reports. pic.twitter.com/0sfBQvTvJj
— Mirror Now (@MirrorNow) October 11, 2022
Police in Bengaluru have detained 19 Muslim youths for brandishing weapons during Eid Milad celebrations. Police said that these people were detained for brandishing swords and other weapons while celebrating Milad-ul-Nabi in Bengaluru.The incident happened on October 9 when Eid Milad celebrations were going in the Siddhapura Police station limits in thh interior area. The police arrested those youths for brandishing swords and other deadly weapons while celebrating Milad-un-Nabi. The arrests were made based on the CCTV footage and other videos that have gone viral on social media platforms.
05-03-26 09:40 pm
HK News Staffer
Lokayukta Raid: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳ...
05-03-26 08:41 pm
ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತ ; ಮಕ್ಕಳೆದುರೇ ಹಾಸ...
04-03-26 06:47 pm
ಅಡುಗೆ ವಿಚಾರದಲ್ಲಿ ಅತ್ತೆಯೊಂದಿಗೆ ಜಗಳ ಕಾದು ಯುವತಿ...
04-03-26 05:06 pm
ಚಿತ್ತೂರು ಬಳಿ ಭೀಕರ ರಸ್ತೆ ಅಪಘಾತ; ಕಂಟೇನರ್ ವಾಹನಕ್...
04-03-26 01:33 pm
05-03-26 08:51 pm
HK News Staffer
ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಇರಾನ್...
05-03-26 05:02 pm
ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬದಲಾವಣೆ ; 'ಸುದೀರ್ಘ...
04-03-26 11:13 pm
ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿ...
04-03-26 10:09 pm
ಇರಾನ್ ಹಡಗು ಸ್ಫೋಟ ಬೆನ್ನಲ್ಲೇ ಅಮೆರಿಕದ ಯುದ್ಧ ನೌಕೆ...
04-03-26 10:03 pm
05-03-26 07:38 pm
HK News Staffer
ಸಾಕ್ಷಿಗಳು ಬರ್ತಾರೆ, ಹೋಗ್ತಾರೆ.. ಧರ್ಮಸ್ಥಳದಲ್ಲಿ ಹ...
05-03-26 04:36 pm
ಅರಣ್ಯಾಧಿಕಾರಿ ಮನೆಗೆ ಕನ್ನ ಹಾಕಿದ ಕಳ್ಳರು ; ಹೊರಗೆ...
05-03-26 02:34 pm
Aadhaar Card Found, Mangalore: ಫರಂಗಿಪೇಟೆ ನದಿ...
05-03-26 12:42 pm
ತುಳು ಎರಡನೇ ಅಧಿಕೃತ ಭಾಷೆ; ಆಂಧ್ರಪ್ರದೇಶದಲ್ಲಿ ಕೈಗೊ...
04-03-26 09:31 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm