ಬ್ರೇಕಿಂಗ್ ನ್ಯೂಸ್
11-02-23 08:23 pm Source: Vijayakarnataka ಡಿಜಿಟಲ್ ಟೆಕ್
ಭಾರತದ ಮೊಬೈಲ್ ಮಾರುಕಟ್ಟೆಗೆ 2022 ರಲ್ಲಿ ಪರಿಚಯಗೊಂಡಿದ್ದ Lava Blaze 5G ಸ್ಮಾರ್ಟ್ಫೋನ್ ಇದೀಗ ಹೆಚ್ಚುವರಿ RAM ಸಾಮರ್ಥ್ಯದಲ್ಲಿ ಮರು ಬಿಡುಗಡೆಯಾಗಿದೆ. ದೇಶದಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ 5G ಸಾಮರ್ಥ್ಯ ಹೊತ್ತು ಬಂದಿದ್ದ Lava Blaze 5G ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡಿತ್ತು. ಆದರೆ, 2022 ರಲ್ಲಿ ಈ ಸ್ಮಾರ್ಟ್ಫೋನ್ ಬಿಡುಗಡೆಯಾದಗ ಕೇವಲ 4GB RAM ಮತ್ತು 128GB ಆಂತರಿಕ ಮೆಮೊರಿ ಮಾದರಿಯಲ್ಲಿ ಮಾತ್ರ ಪರಿಚಯಗೊಂಡಿತ್ತು. ಇದೀಗ ಈ ಸ್ಮಾರ್ಟ್ಫೋನಿನ ಯಶಸ್ಸನ್ನು ನೋಡಿರುವ Lava ಕಂಪೆನಿ 6GB RAM ಮತ್ತು 128GB ಮೆಮೊರಿ ಸಾಮರ್ಥ್ಯದಲ್ಲಿ Lava Blaze 5G ಸ್ಮಾರ್ಟ್ಫೋನನ್ನು ಮರುಬಿಡುಗಡೆಗೊಳಿಸಿದೆ. ಹಾಗಾದರೆ, 6GB RAM ಸಾಮರ್ಥ್ಯದ Lava Blaze 5G ಸ್ಮಾರ್ಟ್ಫೋನ್ ಬೆಲೆ ಎಷ್ಟು ನೋಡೋಣ ಬನ್ನಿ.
6GB RAM ಸಾಮರ್ಥ್ಯದ Lava Blaze 5G ಸ್ಮಾರ್ಟ್ಫೋನ್ ಬೆಲೆ.
ಕಳೆದ ನವೆಂಬರ್ 15 2022 ರಲ್ಲಿ 4GBRAM ಮತ್ತು 128GB ಮೆಮೊರಿ ಸಾಮರ್ಥ್ಯದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಬಂದಿದ್ದ 'Lava Blaze 5G' ಸ್ಮಾರ್ಟ್ಫೋನನ್ನು 9,999 ರೂ.ಗಳ ವಿಶೇಷ ಬೆಲೆಯಲ್ಲಿ ಪರಿಚಯಿಸಲಾಗಿತ್ತು. ಇದೀಗ ಇದೇ ಸ್ಮಾರ್ಟ್ಫೋನ್ 6GB RAM ಮತ್ತು 128GB ಮಾದರಿಯಲ್ಲಿ 11,999 ರೂ. ಬೆಲೆಗೆ ಬಿಡುಗಡೆಯಾಗಿದೆ. ಆದರೆ, ಪರಿಚಯಾತ್ಮಕ ಕೊಡುಗೆಯಾಗಿ, 11,499 ರೂ. ಬೆಲೆಯಲ್ಲಿ ಫೆಬ್ರವರಿ 15, 2023 ರಿಂದ ಲಾವಾ ಇ-ಸ್ಟೋರ್ ಮತ್ತು ಅಮೆಜಾನ್ ಇಂಡಿಯಾದಲ್ಲಿ ಖರೀದಿಗೆ ಲಭ್ಯವಿರಲಿದೆ.
6GB RAM ಸಾಮರ್ಥ್ಯದ Lava Blaze 5G ಸ್ಮಾರ್ಟ್ಫೋನ್ ಬೆಲೆ.
ಕಳೆದ ನವೆಂಬರ್ 15 2022 ರಲ್ಲಿ 4GBRAM ಮತ್ತು 128GB ಮೆಮೊರಿ ಸಾಮರ್ಥ್ಯದಲ್ಲಿ ಮೊದಲ ಬಾರಿಗೆ ಮಾರಾಟಕ್ಕೆ ಬಂದಿದ್ದ 'Lava Blaze 5G' ಸ್ಮಾರ್ಟ್ಫೋನನ್ನು 9,999 ರೂ.ಗಳ ವಿಶೇಷ ಬೆಲೆಯಲ್ಲಿ ಪರಿಚಯಿಸಲಾಗಿತ್ತು. ಇದೀಗ ಇದೇ ಸ್ಮಾರ್ಟ್ಫೋನ್ 6GB RAM ಮತ್ತು 128GB ಮಾದರಿಯಲ್ಲಿ 11,999 ರೂ. ಬೆಲೆಗೆ ಬಿಡುಗಡೆಯಾಗಿದೆ. ಆದರೆ, ಪರಿಚಯಾತ್ಮಕ ಕೊಡುಗೆಯಾಗಿ, 11,499 ರೂ. ಬೆಲೆಯಲ್ಲಿ ಫೆಬ್ರವರಿ 15, 2023 ರಿಂದ ಲಾವಾ ಇ-ಸ್ಟೋರ್ ಮತ್ತು ಅಮೆಜಾನ್ ಇಂಡಿಯಾದಲ್ಲಿ ಖರೀದಿಗೆ ಲಭ್ಯವಿರಲಿದೆ.
Lava Blaze 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದು 50-ಮೆಗಾಪಿಕ್ಸೆಲ್ AI ಪ್ರಾಥಮಿಕ ಮತ್ತು ಮುಂಭಾಗದಲ್ಲಿ 8-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾಗಳನ್ನು ಹೊಂದಿರುವ ಬಗ್ಗೆ ಮಾಹಿತಿ ನೀಡಲಾಗಿದೆ. 5G ಬಹು 5G ಬ್ಯಾಂಡ್ಗಳು, 4G VoLTE, ಡ್ಯುಯಲ್-ಬ್ಯಾಂಡ್ ವೈ-ಫೈ ಮತ್ತು ಬ್ಲೂಟೂತ್ v5.1 ವೈರ್ಲೆಸ್ ಸಂಪರ್ಕ ವೈಶಿಷ್ಟ್ಯಗಳನ್ನು ಬೆಂಬಲಿಸುವ ಈ ಸ್ಮಾರ್ಟ್ಫೋನ್ 5,000mAh ಬ್ಯಾಟರಿ, ಯುಎಸ್ಬಿ ಟೈಪ್-ಸಿ ಪೋರ್ಟ್ ಮತ್ತು ಸೈಡ್-ಮೌಂಟೆಡ್ ಫಿಂಗರ್ಪ್ರಿಂಟ್ ಸೆನ್ಸಾರ್ ಸಹ ಹೊಂದಿದೆ.
ʻLava Blaze 5Gʼ ಒಂದು ವಿಶೇಷ ವೈಶಿಷ್ಟ್ಯದೊಂದಿಗೆ ಬರುತ್ತಿದ್ದು, ಇದರಲ್ಲಿ ʻಯೂಟ್ಯೂಬ್ʼ ಅಪ್ಲಿಕೇಶನ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಮಲ್ಟಿ-ಟಾಸ್ಕಿಂಗ್ ಕಾರ್ಯಗಳಲ್ಲಿಯೂ ತಮ್ಮ ನೆಚ್ಚಿನ ವೀಡಿಯೊಗಳನ್ನು ಪ್ಲೇ ಮಾಡಲು ಅನುವು ಮಾಡಿಕೊಡುತ್ತದೆ. ಇಷ್ಟೇ ಅಲ್ಲದೇ, ಸೈಡ್ ಮೌಂಟೆಡ್ ಫಿಂಗರ್ಪ್ರಿಂಟ್ ಅನ್ಲಾಕ್ನೊಂದಿಗೆ ಭದ್ರತಾ ವೈಶಿಷ್ಟ್ಯ, ಪ್ರೀಮಿಯಂ ಗ್ಲಾಸ್ ಬ್ಯಾಕ್ ವಿನ್ಯಾಸ ಮತ್ತು ಎಲ್ಲಾ ಪ್ರಮುಖ ʻ1/3/5/8/28/41/77/78ʼ 5G ಬ್ಯಾಂಡ್ ಬೆಂಬಲ ಸೇರಿದಂತಹ ಹಲವು ಪ್ರಮುಖ ವೈಶಿಷ್ಟ್ಯಗಳಿವೆ.
Lava Blaze 5g With 6gb Ram Launched In India Check Price And Features.
15-03-25 12:33 pm
HK News Desk
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
Ranya Rao Gold Smuggling, Ips Ramchandra Rao:...
14-03-25 02:20 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 12:35 pm
Mangalore Correspondent
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
Mangalore tulu Artist Vivek Madur death: ಕಲಾ...
14-03-25 11:02 am
Mangalore Accident, Kapikad, Murder: ನೆರೆಮನೆ...
13-03-25 09:20 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm