ಬ್ರೇಕಿಂಗ್ ನ್ಯೂಸ್
19-11-22 09:55 pm HK News Desk ಕ್ರೈಂ
ನವದೆಹಲಿ, ನ.19: ರಾಜಧಾನಿ ದೆಹಲಿಯಲ್ಲಿ ಹಿಂದು ಯುವತಿಯನ್ನು ಮುಸ್ಲಿಂ ಯುವಕನೊಬ್ಬ 35 ತುಂಡುಗಳನ್ನಾಗಿಸಿ ಕೊಂದು ಹಾಕಿದ ಘಟನೆ ದೇಶವನ್ನು ಬೆಚ್ಚಿ ಬೀಳಿಸಿರುವಾಗಲೇ ಅಂತಹದ್ದೇ ಕೃತ್ಯ ಬಾಂಗ್ಲಾದೇಶದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಹಿಂದು ಯುವತಿಯನ್ನು ಬಾಡಿಗೆ ಮನೆಗೆ ಕರೆಸಿಕೊಂಡು ಪೈಶಾಚಿಕವಾಗಿ ಶಿರಚ್ಛೇದನಗೈದ ಘಟನೆ ನಡೆದಿದೆ.
ಅಬು ಬಕ್ಕರ್ ಎನ್ನುವಾತ ಕೃತ್ಯ ಎಸಗಿರುವ ಆರೋಪಿಯಾಗಿದ್ದು, ಕವಿತಾ ರಾಣಿ ಎಂಬ ಹಿಂದು ಯುವತಿಯನ್ನು ಭೀಭತ್ಸವಾಗಿ ಕೊಂದು ಹಾಕಿದ್ದಾನೆ. ನ.6ರಂದು ಅಬು ಬಕ್ರ್ ಲಾರಿಯಲ್ಲಿ ಕೆಲಸಕ್ಕೆ ಹೋಗಿಲ್ಲವೆಂದು ಫೋನ್ ಕೂಡ ಸ್ವಿಚ್ ಆಫ್ ಆಗಿದ್ದಕ್ಕೆ ಆತನ ಮನೆಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮನೆಗೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಸಂಶಯಕ್ಕೊಳಗಾಗಿ ಮನೆ ಮಾಲೀಕ ಪೊಲೀಸರಿಗೆ ತಿಳಿಸಿದ್ದು, ಬಳಿಕ ಬಾಗಿಲು ಒಡೆದು ನೋಡಿದಾಗ ಒಳಗಡೆ ಯುವತಿಯನ್ನು ಶಿರಚ್ಛೇದನಗೈದು ಬಾಕ್ಸ್ ನಲ್ಲಿ ಹಾಕಿರುವುದು ಕಂಡುಬಂದಿದೆ. ತಲೆಯನ್ನು ಕಡಿದು ಪ್ರತ್ಯೇಕ ಬಟ್ಟೆಯಲ್ಲಿ ಸುತ್ತಿ ಇಡಲಾಗಿತ್ತು. ಕೈಯನ್ನು ಕಡಿದು ಹಾಕಲಾಗಿತ್ತು. ಯುವತಿಯನ್ನು ಕಾಲಿಪದ್ ಬಚಾರ್ ಎಂಬವರ ಪುತ್ರಿ ಕವಿತಾ ರಾಣಿಯೆಂದು ಗುರುತಿಸಲಾಗಿದೆ.
ನ.7ರಂದು ಅಬು ಬಕ್ಕರ್ ನನ್ನು ಬಂಧಿಸಲಾಗಿದೆ. ಆತ ಸಪ್ನಾ ಎಂಬಾಕೆಯ ಜೊತೆಗೆ ಲಿವಿಂಗ್ ರಿಲೇಶನ್ ಇಟ್ಕೊಂಡಿದ್ದು, ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡಿದ್ದ. ನಾಲ್ಕು ವರ್ಷಗಳಿಂದ ಗೋಬರ್ಚಾಕ ಎಂಬ ಸ್ಥಳದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದ. ಇದರ ನಡುವೆಯೇ ವಾರದ ಹಿಂದೆ ಕವಿತಾ ರಾಣಿಯ ಪರಿಚಯವಾಗಿದ್ದು ಸಪ್ನಾ ಇಲ್ಲದೇ ಇದ್ದಾಗ ಮನೆಗೊಯ್ದು ಆಕೆಯನ್ನು ಅತ್ಯಾಚಾರಗೈದಿದ್ದು ಬಳಿಕ ಜಗಳವಾಡಿ ತಲೆಯನ್ನೇ ಕಡಿದು ಹಾಕಿದ್ದಾನೆ. ಕೃತ್ಯದ ಬಳಿಕ ಸಪ್ನಾ ಮತ್ತು ಅಬುಬಕ್ಕರ್ ನಾಪತ್ತೆಯಾಗಿದ್ದರು. ಈಗ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
Abu Bakr met Kavita Rani, fell in love, then killed her and chopped her into pieces in Bangladesh. The case has eerie similarities to the murder of Shraddha Walkar, who was strangled and chopped into 35 pieces by Aaftab Ameen Poonawala in Delhi on May 18.On November 6, Abu Bakr did not turn up for work and was unreachable on phone. When the owner of the transport firm he worked for sent a person to Bakr's rented house, it was locked from outside. As suspicion over Abu Bakr's disappearance grew, the landlord informed police.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm