ಬ್ರೇಕಿಂಗ್ ನ್ಯೂಸ್
24-04-21 01:51 pm Mangalore Correspondent ಕರಾವಳಿ
Photo credits : Gautham, HK Photojournalist
ಮಂಗಳೂರು, ಎ.24: ವಾರಾಂತ್ಯದ ಕರ್ಫ್ಯೂ ಹಿನ್ನೆಲೆಯಲ್ಲಿ ಮಂಗಳೂರು ನಗರ ಸಂಪೂರ್ಣ ಸ್ತಬ್ಧ ಆಗಿದೆ. ಬೆಳಗ್ಗೆ 6ರಿಂದ ಹತ್ತು ಗಂಟೆ ವರೆಗೆ ಅಗತ್ಯ ಸಾಮಗ್ರಿಗಳನ್ನು ಖರೀದಿಸಲು ಅವಕಾಶ ನೀಡಲಾಗಿತ್ತು. ಆನಂತರ ಹತ್ತು ಗಂಟೆ ವೇಳೆಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಸಿಟಿ ರೌಂಡ್ಸ್ ಹೊಡೆದಿದ್ದಾರೆ.
ಹಂಪನಕಟ್ಟೆ ಸೇರಿದಂತೆ ವಿವಿಧೆಡೆ ಪೊಲೀಸರು ಹಾಕಿದ್ದ ಚೆಕ್ ಪೋಸ್ಟ್ ಗಳಿಗೆ ಭೇಟಿ ನೀಡಿ, ವ್ಯವಸ್ಥೆಗಳನ್ನು ಪರಿಶೀಲನೆ ನಡೆಸಿದರು. ಆದರೆ ಅಷ್ಟೊತ್ತಿಗೆ ಜನರೇ ಸ್ವಯಂಪ್ರೇರಿತವಾಗಿ ಮನೆ ಸೇರಿದ್ದರು. ರಸ್ತೆಗಳೆಲ್ಲ ಬೆಳಗ್ಗೆಯೇ ಖಾಲಿ ಖಾಲಿಯಾಗಿದ್ದವು. ಹತ್ತು ಗಂಟೆಯ ಮೊದಲೇ ತೆರೆದಿದ್ದ ಜೀನಸು ಅಂಗಡಿ, ಹಾಲಿನ ಶಾಪ್ ಗಳು ಕೂಡ ಬಾಗಿಲು ಹಾಕ್ಕೊಂಡವು.
ಮಂಗಳೂರಿನ ಪ್ರಮುಖ ವೃತ್ತಗಳು ಹನ್ನೊಂದು ಗಂಟೆ ವೇಳೆಗೆ ಜನ, ವಾಹನಗಳಿಲ್ಲದೆ ಬಿಕೋ ಎನ್ನುತ್ತಿದ್ದವು. ಪೂರ್ತಿ ಬಂದ್ ವಾತಾವರಣ ನಿರ್ಮಾಣವಾಗಿತ್ತು. ಯಾವುದೇ ನರಪಿಳ್ಳೆಯೂ ರಸ್ತೆಯಲ್ಲಿ ಇರಲಿಲ್ಲ. ಮೆಡಿಕಲ್, ಆಸ್ಪತ್ರೆ ಮಾತ್ರ ಇದ್ದುದರಿಂದ ಅಗತ್ಯ ಕೆಲಸಕ್ಕೆ ಬರಬೇಕಿದ್ದವರು ಮಾತ್ರ ವಾಹನಗಳಲ್ಲಿ ತುರ್ತಾಗಿ ಓಡುತ್ತಿದ್ದರು. ಯಾವತ್ತೂ ಗಿಜಿಗುಡುವ ಪಂಪ್ವೆಲ್ ಹೆದ್ದಾರಿ, ಅಲ್ಲಿನ ವೃತ್ತ ಖಾಲಿ ಖಾಲಿಯಾಗಿ ಬಣಗುಟ್ಟುತ್ತಿದ್ದವು. ಬಸ್ ನಿಲ್ದಾಣ, ರೈಲು ನಿಲ್ದಾಣದಲ್ಲೂ ಜನರು ಇರಲಿಲ್ಲ. ಕೊರೊನಾ ಭೀತಿಯ ನಡುವೆ ವಾರಾಂತ್ಯದ ಕರ್ಫ್ಯೂ ಕರೆಗೆ ಜನರೇ ಮನೆ ಸೇರಿದ್ದರು.
In view of the rising COVID-19 cases, after the state government imposed a strict weekend curfew from Friday night, normal life in Mangaluru came to halt. Photo gallery of the city.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am