ಬ್ರೇಕಿಂಗ್ ನ್ಯೂಸ್
20-04-21 05:37 pm Mangalore Correspondent ಕರಾವಳಿ
ಮಂಗಳೂರು, ಎ.20: ನಗರದ ಪಂಪ್ ವೆಲ್ ಮೇಲ್ಸೇತುವೆಯಲ್ಲಿ ಮತ್ತೊಂದು ಗೋಡೆ ಬರಹ ಪತ್ತೆಯಾಗಿದೆ. ಲಾಕ್ ಡೌನ್ ನೀಡೆಡ್ ಎಂದು ಇಂಗ್ಲಿಷಿನಲ್ಲಿ ಬರೆಯಲಾಗಿದ್ದು, ಅದರ ಬಳಿಯೇ ಬ್ಯಾಡ್ ಬಾಯ್ಸ್ ಇನ್ ದ ಸಿಟಿ ಎಂದು ಬರೆದಿದ್ದಾರೆ. ಅದರ ಮೇಲಭಾಗದಲ್ಲಿ ಟೆಲ್ ಯುವರ್ ಮಾಮ್ ಬಾಸ್ಟರ್ಡ್ ಎಂದು ಮತ್ತೊಂದು ವಾಕ್ಯ ಬರೆಯಲಾಗಿದೆ.
ಯಾರೋ ಕಿಡಿಗೇಡಿಗಳು ಇದನ್ನು ಬರೆದಿದ್ದಾರೆ ಎನ್ನಲಾಗುತ್ತಿದ್ದು, ಕೊರೊನಾ ಸೋಂಕು ನಿಯಂತ್ರಣಕ್ಕೆ ಮತ್ತೆ ಲಾಕ್ಡೌನ್ ಆಗಬೇಕು ಎಂದು ಬರೆದಿರುವ ಸಾಧ್ಯತೆಯಿದೆ. ಆದರೆ, ಅದರ ಬಳಿ ಮತ್ತೆರಡು ವಾಕ್ಯಗಳನ್ನು ಬೇರೆ ಯಾರೋ ಬರೆದಿರುವಂತಿದೆ. ಬ್ಯಾಡ್ ಬಾಯ್ಸ್ ಇನ್ ದಿ ಸಿಟಿ ಎಂದು ಬರೆದು ಬಾಣದ ಗುರುತನ್ನು ಹಾಕಿದ್ದು, ಲಾಕ್ಡೌನ್ ನೀಡೆಡ್ ಎಂದಿರುವುದನ್ನು ತೋರಿಸುತ್ತದೆ.

ಆದರೆ, ಮೇಲ್ಭಾಗದಲ್ಲಿ ಟೆಲ್ ಯುವರ್ ಮಾಮ್ ಬಾಸ್ಟರ್ಡ್ ಎಂದು ಬೇರೆ ಯಾರೋ ಯುವಕರು ಬರೆದಿದ್ದಾರೆ ಎನ್ನುವ ಸಂಶಯ ಬರುತ್ತಿದೆ. ಈ ಬಗ್ಗೆ ನಗರ ಡಿಸಿಪಿ ಹರಿರಾಮ್ ಶಂಕರ್, ಈ ರೀತಿಯ ಕೃತ್ಯ ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿದೆ. ನಾವು ತನಿಖೆ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಆರು ತಿಂಗಳ ಹಿಂದೆ ಬಿಜೈನಲ್ಲಿ ಲಷ್ಕರ್ ಪರವಾದ ಗೋಡೆ ಬರಹ ಕಂಡುಬಂದಿತ್ತು. ಪ್ರಕರಣ ಸಂಬಂಧಿಸಿ ಕದ್ರಿ ಪೊಲೀಸರು ಇಬ್ಬರನ್ನು ಬಂಧಿಸಿದ್ದ ಘಟನೆ ನಡೆದಿತ್ತು.
Mangalore Deformative wall graffiti by miscreants found on Pumpwell flyover. The graffiti was written on the wall of the Pumpwell flyover that is opposite the Karnataka bank head office. The graffiti says "Lockdown is required." It is written in red paint and the letters are huge.
16-09-26 10:40 pm
kannada news
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
17-09-26 09:41 am
HK News Staffer
Mangalore Jail, Fight, Crime: ಜೈಲಿನಲ್ಲಿ ಬೀಡಿ...
16-09-26 10:46 pm
ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆ...
16-09-26 09:56 pm
ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನ ಮೆದುಳು ಡೆಡ್ ; ಮೂ...
16-09-26 08:49 pm
ಸೆ.18ರಂದು ಸಂಪುಟ ಸಭೆಗೆ ಗಣ್ಯರ ಆಗಮನ ; ಮಂಗಳೂರಿನ ಪ...
16-09-26 06:28 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm