ಬ್ರೇಕಿಂಗ್ ನ್ಯೂಸ್
13-02-21 05:03 pm Mangalore Correspondent ಕರಾವಳಿ
ಮಂಗಳೂರು, ಫೆ.13 : ಕೊರೊನಾ ಆತಂಕದ ಬಳಿಕ ಈ ಬಾರಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರಾವಳಿ ಜನರ ಜನಪದ ಕ್ರೀಡೆ ಕಂಬಳದ ಗೌಜಿ ಕಳೆಕಟ್ಟಿದೆ. ಮಂಗಳೂರು ನಗರದ ಬಳಿಯಲ್ಲೇ ಈ ಸಾಲಿನ ಮೂರನೇ ಕಂಬಳ ನಡೆಯುತ್ತಿದ್ದು ವಾಮಂಜೂರಿನ ತಿರುವೈಲ್ ಗುತ್ತಿನಲ್ಲಿ ವೈಭವದ ಕಂಬಳಕ್ಕೆ ಚಾಲನೆ ಸಿಕ್ಕಿದೆ.
ಬಂಟ್ವಾಳ ತಾಲೂಕಿನ ಹೊಕ್ಕಾಡಿಗೋಳಿಯ ‘ವೀರ-ವಿಕ್ರಮ’ ಜೋಡುಕರೆ ಕಂಬಳ, ಐಕಳದ ಕಾಂತಬಾರೆ, ಬೂದಾಬಾರೆ ಕಂಬಳದ ಬಳಿಕ ಇದೀಗ ಮೂರನೇ ಕಂಬಳ ತಿರುವೈಲು ಗುತ್ತಿನಲ್ಲಿ ಸಂಕುಪೂಂಜ- ದೇವುಪೂಂಜ ಹೆಸರಲ್ಲಿ ನಡೆಯುತ್ತಿದೆ. ವಾಮಂಜೂರು ತಿರುವೈಲುಗುತ್ತಿನ ಹೊನಲು ಬೆಳಕಿನ ಸಂಕುಪೂಂಜ- ದೇವುಪೂಂಜ ಜೋಡುಕರೆ ಬಯಲು ಕಂಬಳ ಹೆಸರಿಗೆ ತಕ್ಕಂತೆ ಹಸಿರ ಬಯಲಿನ ನಡುವೆ ಕೋಣಗಳ ಓಟದ ಸ್ಪರ್ಧೆ.
ವಾಮಂಜೂರು ತಿರುವೈಲು ಶ್ರೀ ಅಮೃತೇಶ್ವರ ದೇವಸ್ಥಾನದ ಎದುರಿನ ತಿರುವೈಲು ಗುತ್ತಿನಲ್ಲಿ 8ನೇ ವರ್ಷದ ಕಂಬಳ ನಡೆಯುತ್ತಿದೆ. ಕಂಬಳದಲ್ಲಿ 150ಕ್ಕೂ ಮಿಕ್ಕಿ ಕೋಣಗಳ ಜತೆ ಭಾಗವಹಿಸಿವೆ. ಇಂದು ಬೆಳಗ್ಗೆ ತಿರುವೈಲ್ ಕಂಬಳಕ್ಕೆ ಕರಾವಳಿ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಗಣೇಶ್ ರಾವ್ ಚಾಲನೆ ನೀಡಿದರು.
The immensely popular 'Sankupoonja-Devupoonja Jodukare Kambala' was held on February 13th, 2021 in the Kambala field at Thiruvail Guthu opposite Amrutheshwara temple in Vamanjoor in Mangalore.
10-04-25 04:40 pm
Bangalore Correspondent
Lokayukta Shivamogga arrest: ಶಿವಮೊಗ್ಗ ಸ್ಮಾರ್ಟ...
09-04-25 09:31 pm
Vijayapura accident, Death: ಯಮನಂತೆ ಬಂದ ಲಾರಿ ;...
09-04-25 09:21 pm
ಸಿಎಂ ಸಿದ್ದರಾಮಯ್ಯ ವಿರುದ್ಧ ಮತ್ತೊಂದು ಗಂಭೀರ ಆರೋಪ...
09-04-25 06:21 pm
Kukke Subrahmanya, New Train Service, Ministe...
09-04-25 04:05 pm
10-04-25 09:10 pm
HK News Desk
ಪಂಬನ್ ಸೇತುವೆ ಬೆನ್ನಲ್ಲೇ ಲಂಕಾ- ಭಾರತ ರೈಲ್ವೇ ಯಾನ...
10-04-25 01:25 pm
ಪಿಯುಸಿ ಹುಡುಗನ ವರಿಸಿದ ಮೂರು ಮಕ್ಕಳ ತಾಯಿ ; ಇಸ್ಲಾಂ...
10-04-25 11:30 am
Tahawwur Rana, India: ಮುಂಬೈ ದಾಳಿಯ ಮಾಸ್ಟರ್ ಮೈಂ...
09-04-25 04:07 pm
ಡೊನಾಲ್ಡ್ ಟ್ರಂಪ್ ಸುಂಕ ಬರೆಗೆ ಜಗತ್ತು ತಲ್ಲಣ ; ಕೋವ...
07-04-25 10:53 pm
10-04-25 10:41 pm
Mangalore Correspondent
Mangalore, Netravati Bridge Repair, Traffic b...
10-04-25 09:48 pm
Mangalore Accident, Padil: ಪಡೀಲ್ ; ಚಾಲಕನ ನಿಯಂ...
09-04-25 10:57 pm
Mangalore BJP Janakrosha Rally, Protest: ಕರ್ನ...
09-04-25 10:23 pm
Kpt Accident, Mangalore: ಕೆಪಿಟಿ ಬಳಿ ಭೀಕರ ಅಪಘಾ...
08-04-25 08:58 pm
10-04-25 08:41 pm
HK News Desk
Puttur crime, Sword, Mangalore: ಪುತ್ತೂರಿನಲ್ಲಿ...
10-04-25 02:57 pm
ಸಾಮೂಹಿಕ ವಿವಾಹ ಹೆಸರಲ್ಲಿ ಬಡ ಯುವತಿಯರ ಮಾರಾಟ ಜಾಲ ;...
09-04-25 11:17 pm
Kalaburagi ATM Robbery: ಬೀದರ್ ದರೋಡೆ ಬೆನ್ನಲ್...
09-04-25 08:15 pm
Mangalore Gold smuggling, Crime, CCB: ಇಬ್ಬರು...
08-04-25 11:04 pm