ಬ್ರೇಕಿಂಗ್ ನ್ಯೂಸ್
23-01-21 05:51 pm Mangalore Correspondent ಕರಾವಳಿ
ಮಂಗಳೂರು, ಜ.23: ಮಂಗಳೂರಿನ ಪೊಲೀಸರು ರಾತ್ರಿ ವೇಳೆ ತಿರುಗಾಡುವವರ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ವಾಹನದಲ್ಲಿ ಕುಳಿತು ಕುಡಿಯುವುದು, ರಾತ್ರಿ ವೇಳೆ ವಿನಾಕಾರಣ ತಿರುಗಾಡುವುದು ಮಾಡುವಂತಿಲ್ಲ ಎಂದು ಹೊಸ ಕಮಿಷನರ್ ಪೊಲೀಸರಿಗೆ ಹೊಸ ಕೆಲಸ ಕೊಟ್ಟಿದ್ದಾರೆ. ಆದರೆ, ಇದೇ ವಿಚಾರವನ್ನು ಇಟ್ಟುಕೊಂಡು ವೇದಾಂತ್ ಶೆಣೈ ಎಂಬ ಯುವಕ ತನಗಾದ ಕಿರುಕುಳದ ಬಗ್ಗೆ ಇನ್ ಸ್ಟಾ ಗ್ರಾಮಿನಲ್ಲಿ ಹಂಚಿಕೊಂಡಿದ್ದಾನೆ.


ತಾನು ಬಲ್ಮಠದಲ್ಲಿ ಕೆಫೆ ಒಂದಕ್ಕೆ ರಾತ್ರಿ 8 ಗಂಟೆ ಸುಮಾರಿಗೆ ತೆರಳಿದ್ದಾಗ ಪೊಲೀಸರು ಬಂದು ತಮ್ಮನ್ನು ಜೀಪಿನಲ್ಲಿ ಹಾಕಿ ಕೊಂಡೊಯ್ದಿದ್ದರು. ಬಳಿಕ ಟೌನ್ ಹಾಲ್ ಬಳಿಯ ಮಿನಿ ಹಾಲ್ ಗೆ ಕರೆದೊಯ್ದು ನಮ್ಮನ್ನು ಕಳ್ಳರಂತೆ ಟ್ರೀಟ್ ಮಾಡಿದ್ದಾರೆ. ಅಲ್ಲಿ ನಮ್ಮ ವಿಳಾಸ, ಪೂರ್ವಾಪರ ಕೇಳಿಕೊಂಡು ಸುಮ್ಮನೆ ನಿಲ್ಲಿಸಿದ್ದಾರೆ. ಕಮಿಷನರ್ ಹೊರಗಡೆ ಹೋಗಿದ್ದಾರೆ, ಅಲ್ಲಿ ವರೆಗೂ ಕೂತಿರಿ ಎಂದು ಒರಟು ಭಾಷೆಯಲ್ಲಿ ಬೈದಿದ್ದಾರೆ. ನಾವೇನು ತಪ್ಪು ಮಾಡಿದ್ದೇವೆಂದು ಅಲ್ಲಿ ಕೂಡಿಹಾಕಿದ್ದಾರೆಂದು ಗೊತ್ತಿರಲಿಲ್ಲ. ಅಲ್ಲಿ ನೋಡಿದಾಗ ನೂರಕ್ಕೂ ಹೆಚ್ಚು ಮಂದಿ ಇದ್ದರು. ಎಲ್ಲರನ್ನೂ ನೆಲದಲ್ಲಿ ಕೂರಿಸಿದ್ದರು. ನಾಲ್ಕು ಗಂಟೆ ಕಾಲ ಕಾಯಿರಿ ಏನಾಗಲ್ಲ ಎಂದಿದ್ದಾರೆ. ಇದರಿಂದ ತುಂಬ ಕಿರುಕುಳ ಆಗಿದೆ ಎಂದು ಬರೆದುಕೊಂಡಿದ್ದು ಅದರ ಸ್ಕ್ರೀನ್ ಶಾಟ್ ಈಗ ವೈರಲ್ ಆಗಿದೆ.
ರಾತ್ರಿ ವೇಳೆ ಹೊರಗೆ ಹೋಗುವ ಮಂದಿ ಇನ್ನು ಜಾಗ್ರತೆ ಇರಿ. ಪೊಲೀಸರು ನಿಮ್ಮನ್ನು ಕಿಡ್ನಾಪ್ ಮಾಡುತ್ತಾರೆ. ಟೌನ್ ಹಾಲಲ್ಲಿ ಕೂಡಿಹಾಕಿ ಫೇಕ್ ಕೇಸ್ ಹಾಕಲು ಪ್ರಯತ್ನ ಪಡುತ್ತಾರೆ ಎಂದು ಬರೆದಿದ್ದಾರೆ. ಈ ಬಗ್ಗೆ ಪೊಲೀಸರು ಏನು ಆ್ಯಕ್ಷನ್ ತಗೋತಾರೋ ಗೊತ್ತಿಲ್ಲ.
Youth slams Mangalore Police Commissioner Shashi Kumar and team on Instagram for unnecessarily seizing people into custody at night. Also shares a brief incident of what happened to him.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm