ಬ್ರೇಕಿಂಗ್ ನ್ಯೂಸ್
22-01-21 04:47 pm Mangalore Correspondent ಕರಾವಳಿ
ಮಂಗಳೂರು, ಜ.22 : ಮೀನು ಮಾರಾಟದ ಹಣ ನೀಡದೇ ಲಕ್ಷಾಂತರ ರೂಪಾಯಿ ವಂಚಿಸಿರುವ ಬಗ್ಗೆ ಎಕಾನಮಿಕ್ ಅಂಡ್ ನಾರ್ಕೋಟಿಕ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲೂ ಸ್ಟಾರ್ ಮೆರೈನ್ ಪ್ರಾಡಕ್ಟ್ ಮತ್ತು ಅಕ್ಬರ್ ಸೀ ಫುಡ್ ಸಂಸ್ಥೆಯ ಪಿ.ಪಿ.ಮೊಯಿನ್ ಎಂಬವರು, ಬ್ಲೂ ವಾಟರ್ ಫುಡ್ ಅಂಡ್ ಎಕ್ಸ್ ಪೋರ್ಟ್ ಕಂಪನಿಯ ಶ್ರೀನಿವಾಸ್ ಭಟ್ ಎಂಬವರಿಗೆ ಹಲವು ವರ್ಷಗಳಿಂದ ಮೀನು ಮಾರಾಟ ಮಾಡುತ್ತಿದ್ದರು. ಶ್ರೀನಿವಾಸ ಭಟ್ ಎಂಬವರು ಪಿ.ಪಿ.ಮೋಯಿನ್ ಪಾಷಾ ಅವರ ಬ್ಲೂ ಸ್ಟಾರ್ ಖಾತೆಗೆ 62,04,096 ರೂ. ಹಾಗೂ ಅಕ್ಬರ್ ಸೀ ಫುಡ್ ಮಲ್ಪೆ ಖಾತೆಗೆ 14,98,360 ರೂ. ಸೇರಿ ಒಟ್ಟು 77,02,456 ರೂ. ನೀಡುವುದು ಬಾಕಿಯಿದೆ. ಆದರೆ, 2018ರ ಮಾರ್ಚ್ ಬಳಿಕ ವಾಟರ್ ಫುಡ್ ಆ್ಯಂಡ್ ಎಕ್ಸ್ ಪೋರ್ಟ್ ಕಂಪನಿಗೆ ನೀಡಿರುವ ಬೊಂಡಾಸ್ ಮೀನಿನ 77 ಲಕ್ಷ ರೂ. ನಗದು ಈವರೆಗೆ ಮರು ಪಾವತಿಸಿಲ್ಲ.
ಈ ನಡುವೆ 2019ರಂದು ಪಿ.ಪಿ.ಮೊಯಿನ್ ಪಾಷಾ ಮರಣ ಹೊಂದಿದ್ದಾರೆ. ಆ ಬಳಿಕ ಅವರ ಪತ್ನಿ ಶಂಶಾದ್ ಮೊಯೀನ್ ಪಾಷಾ ಆರ್ಥಿಕ ಸಂಕಷ್ಟದಲ್ಲಿದ್ದು, ಅವರಿಗೆ 77,02,456 ರೂ. ಬಾಕಿ ಕೊಡುವುದಾಗಿ ನಂಬಿಸಿ ಶ್ರೀನಿವಾಸ ಭಟ್ ವಿಶ್ವಾಸ ದ್ರೋಹ ಮಾಡಿದ್ದಾರೆ ಎಂದು ಪಿ.ಪಿ.ಮೊಯಿನ್ ಪಾಷಾ ಅವರ ಭಾವ ಮೊಹಮ್ಮದ್ ರಿಯಾಜ್ ಎಕಾನಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ ಠಾಣೆಯಲ್ಲಿ ದೂರು ನೀಡಿದ್ದಾರೆ.
A case has been registered of Cheating of 75 Lakhs in the name of Sea Food product at the Mangalore Narcotics and Economics police station.
16-09-26 01:51 pm
HK News Staffer
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
16-09-26 06:28 pm
HK News Desk
Ramanath Rai, Mangalore, Tulu, Cabinet Meetin...
16-09-26 04:32 pm
U T Khader, Mangalore : ಅಂಗನವಾಡಿ ಮಕ್ಕಳ ಆಹಾರದ...
16-09-26 11:28 am
ಮಂಗಳೂರು ವಿವಿಯಲ್ಲೊಂದು ಅನಧಿಕೃತ ಸಂಘ ; ವಿದ್ಯಾರ್ಥಿ...
15-09-26 09:18 pm
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
16-09-26 11:18 am
HK News Staffer
Mangalore, Kuttar Accident: ಕುತ್ತಾರುವಿನಲ್ಲಿ ಗ...
16-09-26 10:51 am
ಆನೆಗುಡ್ಡೆ ವಿನಾಯಕ ದೇವಸ್ಥಾನಕ್ಕೆ ಬಂದಿದ್ದ ವೃದ್ಧ ಮ...
15-09-26 09:19 pm
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm