ಬ್ರೇಕಿಂಗ್ ನ್ಯೂಸ್
16-06-24 06:13 pm Mangalore Correspondent ಕರಾವಳಿ
ಮಂಗಳೂರು, ಜೂನ್.16: ನಗರದ ದೇರೆಬೈಲು ಹೋಲಿ ರಿಡೀಮರ್ ಚರ್ಚ್ ನಲ್ಲಿ ಮುಖ್ಯ ಪಾದ್ರಿಯಾಗಿರುವ ಫಾದರ್ ಜೋಸೆಫ್ ಮಾರ್ಟಿಸ್ ಇಂದು ಬೆಳಗ್ಗೆ ಮಾಸ್ (ಪ್ರಾರ್ಥನೆ) ನಡೆಸುತ್ತಿದ್ದಾಗ ಕುಸಿದು ಬಿದ್ದು ಅಸ್ವಸ್ಥಕ್ಕೊಳಗಾದ ಘಟನೆ ನಡೆದಿದೆ.
ಬೆಳಗ್ಗೆ 11.30ಕ್ಕೆ ಫಾದರ್ ಇತರ ಭಕ್ತರ ಜೊತೆಗೆ ಒಂದು ಗಂಟೆಯ ಇಂಗ್ಲಿಷ್ ಮಾಸ್ ನಡೆಸುತ್ತಿದ್ದರು. 12 ಗಂಟೆ ಸುಮಾರಿಗೆ ಫಾದರ್ ಮಾರ್ಟಿಸ್ ಹಠಾತ್ ಕುಸಿದು ಬಿದ್ದಿದ್ದು ಅಲ್ಲಿದ್ದವರು ಹೃದಯಾಘಾತ ಆಗಿದೆಯೆಂದು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ.
ಬಳಿಕ ಅವರನ್ನು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಒಯ್ದಿದ್ದಾರೆ. ಪರೀಕ್ಷೆ ನಡೆಸಿದ ವೈದ್ಯರು ಹೃದಯಾಘಾತ ಆಗಿಲ್ಲ. ಬಿಪಿ ಡೌನ್ ಆಗಿ ಕುಸಿದು ಬಿದ್ದಿದ್ದಾರೆ ಎಂದು ತಿಳಿಸಿದ್ದಾರೆ.
ಮಾರ್ಟಿಸ್ ಅವರಿಗೆ ಮೂರು ದಿನಗಳಿಂದ ಜ್ವರ ಇತ್ತು. ಹೀಗಾಗಿ ತೀವ್ರ ವೀಕ್ನೆಸ್ ಮತ್ತು ಬಿಪಿ ಡೌನ್ ಆಗಿ ಕುಸಿದು ಬಿದ್ದಿದ್ದಾರೆ. ಫಾದರ್ ಅಸ್ವಸ್ಥಗೊಂಡಿದ್ದರಿಂದ ಮಾಸ್ ಅರ್ಧದಲ್ಲಿ ನಿಂತಿತ್ತು. ಬಳಿಕ ಬೋಳಾರ ಚರ್ಚಿನ ಫಾದರ್ ಬಂದು ಅರ್ಧಕ್ಕೆ ಉಳಿದಿದ್ದ ಮಾಸ್ ಅನ್ನು ಪೂರ್ತಿ ಮಾಡಿದ್ದಾರೆ.
Mangalore Derebail church priest Joseph Martis collapses during mass, admitted to hospital. During the English mass the priest suddenly collapsed as he was suffering from high fever, later few devotees tried to do CPR thinking he had heart attack, later he was admitted to private hospital where he was having low BP. Priest is said to be out of danger.
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am