ಬ್ರೇಕಿಂಗ್ ನ್ಯೂಸ್
13-06-24 10:49 pm Mangalore Correspondent ಕರಾವಳಿ
ಮಂಗಳೂರು, ಜೂನ್.13: ಹೆಚ್ಚುತ್ತಿರುವ ಚಿನ್ನದ ಬೆಲೆ ಹಿನ್ನೆಲೆಯಲ್ಲಿ ಟಾಟಾ ಉದ್ಯಮ ಸಮೂಹಕ್ಕೆ ಸೇರಿದ ಭಾರತದ ಅತಿದೊಡ್ಡ ಆಭರಣ ರಿಟೇಲ್ ಬ್ರ್ಯಾಂಡ್ ಆಗಿರುವ ತನಿಷ್ಕ್ ಜುವೆಲ್ಲರಿ 'ಗೋಲ್ಡ್ ಎಕ್ಸ್ಚೇಂಜ್ ಪಾಲಿಸಿ'ಯನ್ನು ದೇಶಾದ್ಯಂತ ಜಾರಿಗೆ ತಂದಿದೆ. ಶೂನ್ಯ ಕಡಿತದ ಮೂಲಕ ಗ್ರಾಹಕರಿಗೆ ತಮ್ಮ ಚಿನ್ನಕ್ಕೆ ಉತ್ತಮ ಮೌಲ್ಯವನ್ನು ಪಡೆಯಲು ಮತ್ತು ಹಳೆಯ ಚಿನ್ನವನ್ನು ನವೀಕರಿಸಲು ಈ ವಿನಿಮಯ ನೀತಿ ಅವಕಾಶ ಒದಗಿಸುತ್ತದೆ.
ತನಿಷ್ಕ್ ಜುವೆಲ್ಲರಿಯು ಗೋಲ್ಡ್ ಎಕ್ಸ್ಚೇಂಜ್ ಪಾಲಿಸಿಯ ಮೂಲಕ ಗ್ರಾಹಕರ ಜೊತೆಗಿನ ಸಂಬಂಧಗಳನ್ನು ಬಲಪಡಿಸಲು ಮಹತ್ವದ ಹೆಜ್ಜೆ ಇಟ್ಟಿದೆ. ಯಾವುದೇ ಕಡೆ ಖರೀದಿಸಿದ ಹಳೆಯ ಚಿನ್ನವನ್ನು ಸ್ವೀಕರಿಸಲು ಮತ್ತು ವಿನಿಮಯ ಕೊಡುಗೆಯನ್ನು ಪಡೆಯಲು ತನಿಷ್ಕ್ ಅನುವು ಮಾಡುತ್ತದೆ. 22 ಕ್ಯಾರೆಟ್ ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಯಾವುದೇ ಹಳೆಯ ಚಿನ್ನದ ಮೇಲೆ 100 ಶೇಕಡಾ ಮೌಲ್ಯವನ್ನು ಪಡೆಯಬಹುದು.
ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟು ಗೋಲ್ಡ್ ಪ್ಲೇನ್, ಗ್ಲಾಸ್ ಕುಂದನ್, ಕುಂದನ್ ಪೋಲ್ಕಿ, ಓಪನ್ ಪೋಲ್ಕಿ, ಪಿಜೆಡಬ್ಲ್ಯುಎಸ್ ಕಲರ್ ಸ್ಟೋನ್ ಇತ್ಯಾದಿ ವ್ಯಾಪಕ ಶ್ರೇಣಿಯ ಆಭರಣಗಳ ಮಾದರಿಯೊಂದಿಗೆ ವಿನಿಮಯಕ್ಕೆ ಅವಕಾಶಗಳಿವೆ. ಗ್ರಾಹಕರು ತಮ್ಮ ಹಳೆಯ ಬ್ರಾಂಡೆಡ್ ಅಲ್ಲದ ಆಭರಣಗಳನ್ನು ತನಿಷ್ಕ್ ಬ್ರಾಂಡ್ ಚಿನ್ನದೊಂದಿಗೆ ವಿನಿಮಯ ಮಾಡಿಕೊಳ್ಳಬಹುದು.
ದೇಶದ 240ಕ್ಕೂ ಹೆಚ್ಚು ನಗರಗಳಲ್ಲಿ 400ಕ್ಕೂ ಹೆಚ್ಚು ತನಿಷ್ಕ್ ಮಳಿಗೆಗಳಿದ್ದು, ಎಲ್ಲ ಕಡೆಯೂ ಚಿನ್ನ ವಿನಿಮಯದ ಆಫರ್ ಸೌಲಭ್ಯ ಇರಲಿದೆ. ಮದುವೆ ಇನ್ನಿತರ ಶುಭ ಸಮಾರಂಭಗಳ ಸಂದರ್ಭದಲ್ಲಿ ಗ್ರಾಹಕರು ಈ ವಿನಿಮಯ ಸೌಲಭ್ಯದ ಲಾಭ ಪಡೆದುಕೊಳ್ಳಬಹುದು ಎಂದು ತನಿಷ್ಕ್ ಪ್ರಕಟಣೆ ತಿಳಿಸಿದೆ.
In the wake of rising gold prices, Tanishq, India’s largest jewellery retail brand from the house of Tata presents its ‘Gold Exchange Policy’ to cater to the evolving needs of its customers amidst the volatile gold rates. To offer customers the best value for their gold through zero deduction, this exchange policy provides an opportunity to upgrade old gold with newer and latest designs offered by Tanishq.
26-08-25 10:47 pm
HK News Desk
ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು ;...
26-08-25 07:07 pm
Dharmasthala, SIT, NIA, Home Minister: ಧರ್ಮಸ್...
26-08-25 06:06 pm
Dharmasthala Case SIT Officer M.N. Anucheth:...
26-08-25 04:48 pm
DK Shivakumar, BBMP, Potholea: ಬೆಂಗಳೂರಿನಲ್ಲಿ...
26-08-25 02:04 pm
26-08-25 09:02 pm
HK News Desk
ಜಮ್ಮು ಭಾರಿ ಮಳೆಗೆ ಒಂಬತ್ತು ಮಂದಿ ಬಲಿ ; ಹಲವೆಡೆ ಭೂ...
26-08-25 07:39 pm
Trump Immigrant Population: ಟ್ರಂಪ್ ಸಾಮ್ರಾಜ್ಯದ...
24-08-25 01:47 pm
Actor Vijay, Thalapathy; ಟಿವಿಕೆ ಮುಖ್ಯಸ್ಥ, ನಟ...
23-08-25 04:58 pm
Mp Brijesh Chowta, Mangalore: ಆನ್ಲೈನ್ ಗೇಮಿಂಗ್...
22-08-25 10:00 pm
26-08-25 10:57 pm
Mangalore Correspondent
Vasanth Giliyar Hate speech, Case: ಬೆಳ್ತಂಗಡಿ...
26-08-25 10:18 pm
Dharmasthala case, Chinmaya, Mahesh Shetty: ದ...
26-08-25 10:36 am
Mangalore, Rushabh Rao: ವಿಯಟ್ನಾಂ ಫ್ಯಾಷನ್ ಶೋ ಸ...
25-08-25 10:59 pm
Mangalore, Esyasoft, AI, Bajpe: ಬಜ್ಪೆ ; ಎಸ್ಯಾ...
25-08-25 10:44 pm
26-08-25 10:39 pm
HK News Desk
ಟೆಕ್ನಾಲಜಿಯಲ್ಲಿ ಮುಂದಿರುವ ಅಮೆರಿಕದ ಪ್ರಜೆಗಳನ್ನೇ ಯ...
26-08-25 05:24 pm
ದುಬೈನಲ್ಲಿ ಗಂಡ, ಮೈಸೂರಿನಲ್ಲಿ ಪತ್ನಿಯ ಲವ್ವಿ ಡವ್ವಿ...
25-08-25 08:29 pm
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ;...
25-08-25 07:42 pm
How Did Pastor John Shamine and Criminal Mada...
25-08-25 07:31 pm