ಬ್ರೇಕಿಂಗ್ ನ್ಯೂಸ್
26-04-24 10:32 pm Mangalore Correspondent ಕರಾವಳಿ
ಮಂಗಳೂರು, ಎ.26: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಅಂದಾಜು ಶೇ.77.44 ಮತದಾನ ದಾಖಲಾಗಿದೆ.
ಬೆಳ್ತಂಗಡಿ ವಿಧಾನಸಭೆ ಕ್ಷೇತ್ರದಲ್ಲಿ ಶೇ.80.92, ಮೂಡುಬಿದಿರೆ- ಶೇ.73.17, ಮಂಗಳೂರು ಉತ್ತರ- ಶೇ.74.83, ಮಂಗಳೂರು ದಕ್ಷಿಣ- ಶೇ.69.15, ಮಂಗಳೂರು- ಶೇ.75.62 ಮತದಾನ ಆಗಿದೆ.
ಬಂಟ್ವಾಳ ಕ್ಷೇತ್ರದಲ್ಲಿ ಶೇ.80.31, ಪುತ್ತೂರು ಕ್ಷೇತ್ರದಲ್ಲಿ ಶೇ.80.71, ಸುಳ್ಯ ಕ್ಷೇತ್ರದಲ್ಲಿ ಶೇ.84.10 ಮತದಾನ ಆಗಿರುವ ಬಗ್ಗೆ ಜಿಲ್ಲಾಡಳಿತ ಮಾಹಿತಿ ನೀಡಿದೆ.
ಎನ್ಐಟಿಕೆ ಭದ್ರತಾ ಕೊಠಡಿ
ಮತದಾನ ಮುಗಿದ ಬಳಿಕ ಆಯಾ ವಿಧಾನಸಭೆ ಕ್ಷೇತ್ರದಲ್ಲಿ ಇವಿಎಂ ಮೆಶಿನ್ ಗಳನ್ನು ಅಧಿಕಾರಿ, ಸಿಬಂದಿ ತಾವು ಕೊಂಡೊಯ್ದ ಜಾಗಕ್ಕೇ ಸಂಜೆಯ ವೇಳೆಗೆ ತಲುಪಿಸಿದರು. ಮಂಗಳೂರು ನಗರದಲ್ಲಿ ಈ ವ್ಯಾಪ್ತಿಯ ಮೂರು ವಿಧಾನಸಭೆ ಕ್ಷೇತ್ರಗಳಿಗೆ ಸಂಬಂಧಪಟ್ಟ ಮತ ಯಂತ್ರಗಳನ್ನು ಕೆನರಾ ಪಿಯು ಕಾಲೇಜು, ಅಲೋಶಿಯಸ್ ಮತ್ತು ಹಂಪನಕಟ್ಟೆ ಯುನಿವರ್ಸಿಟಿ ಕಾಲೇಜನ್ನು ಮಸ್ಟರಿಂಗ್ ಸೆಂಟರ್ ಮಾಡಲಾಗಿತ್ತು. ಎಲ್ಲ ಇವಿಎಂ ಮೆಶಿನ್ ಗಳನ್ನು ಸಿಬಂದಿ ಅಲ್ಲಿಂದಲೇ ಒಯ್ದಿದ್ದು ಮರಳಿ ಅಲ್ಲಿಗೇ ತಲುಪಿಸಿದ್ದಾರೆ. ಇಂದು ರಾತ್ರಿಯೇ ಅಲ್ಲಿಂದ ಮೆಶಿನ್ ಗಳನ್ನು ಮತ ಎಣಿಕೆ ನಡೆಯುವ ಸುರತ್ಕಲ್ ಎನ್ಐಟಿಕೆ ಸಂಸ್ಥೆಯ ಭದ್ರತಾ ಕೊಠಡಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಜೂನ್ 4ರಂದು ಮತ ಎಣಿಕೆ ನಡೆಯುವ ದಿನದ ವರೆಗೂ ಎನ್ಐಟಿಕೆ ಭದ್ರತಾ ಕೊಠಡಿಯನ್ನು ಸಿಆರ್ ಪಿಎಫ್ ಪಡೆಯ ಭದ್ರತೆಯಲ್ಲಿ ಇರಿಸಲಾಗುತ್ತದೆ.
Mangalore Dakshina Kannada reports 77 percent of total voting, Sullia first. Braving the scorching sun and the rising temperature, the coastal districts saw a moderate to high voter turnout on the polling day of April 26, which saw 14 LS seats in Karnataka going to polls. Dakshina Kannada recorded a poll percentage of 77.44%
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am