ಬ್ರೇಕಿಂಗ್ ನ್ಯೂಸ್
26-04-24 03:48 pm Udupi Correspondent ಕರಾವಳಿ
ಉಡುಪಿ, ಎ.2: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 10 ವರ್ಷವಾಯಿತು. ಬ್ರಿಟಿಷರು ಭಾರತ ಬಿಟ್ಟು 75 ವರ್ಷವಾಯಿತು. ಇದೇ ರೀತಿಯಲ್ಲಿ ಭಾರತ ಸದೃಢವಾಗಿ ಮುಂದುವರಿಯಬೇಕು. ದೇಶದಲ್ಲಿ ಇರುವುದು ಒಂದೇ ಪಕ್ಷ ಮತ್ತೆಲ್ಲವೂ ಪಕ್ಷಪಾತ. ಹೀಗೆಂದು ಅದಮಾರು ಮಠಾಧೀಶ ವಿಶ್ವಪ್ರೀಯ ತೀರ್ಥ ಸ್ವಾಮೀಜಿ ಮತದಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ನೆಮ್ಮದಿಯಾಗಿ ಬದುಕಬೇಕಾದವನು ಸಂಶಯ ರಹಿತವಾಗಿ ರಾಷ್ಟ್ರೀಯ ಪುಷ್ಪಕ್ಕೆ ಮತ ಹಾಕಬೇಕು. ಗೋದಾನ ಮಾಡು, ಭೂದಾನ ಮಾಡು ಪುಣ್ಯ ಬರುತ್ತದೆ ಅನ್ನುತ್ತಾರೆ. ಒಳ್ಳೆಯ ವ್ಯಕ್ತಿಗೆ ಮತ ಹಾಕು ತಕ್ಷಣ ಫಲಿತಾಂಶ ಸಿಗುತ್ತದೆ. ದೇಶ ಪ್ರಗತಿ ಆಗುವುದನ್ನು ಪ್ರತಿಯೊಬ್ಬರು ನೋಡುತ್ತಿದ್ದಾರೆ.
ಹಿಂದೂ ಆದವನು ಹಿಂದುತ್ವ ಉಳಿಸಲು ಮೋದಿಯನ್ನೇ ಆರಿಸಬೇಕು. ಮನುಷ್ಯ ಜಾಡ್ಯ ಬಿಡಬೇಕು, ಮತದಾನ ಮಾಡಬೇಕು. ಪಕ್ಕದ ಮನೆಗೆ ಬಿದ್ದ ಬೆಂಕಿ ಎಂಬ ಅಸಡ್ಡೆ ಬೇಡ. ಎಲ್ಲರೂ ಜಾಗೃತರಾಗಬೇಕು, ಸಾಯಂಕಾಲದೊಳಗೆ ಮತದಾನ ಮಾಡಿ. ಈ ನೆಲದ ಗಾಳಿ ನೀರು ಬೆಂಕಿ ಉಪಯೋಗಿಸಿದವ ಯೋಗ್ಯ ವ್ಯಕ್ತಿಗೆ ಮತದಾನ ಮಾಡಲೇಬೇಕು.
ಎಲ್ಲಾ ಲಾಭ ಪಡೆದು ಮತ ಹಾಕದವ ಋಣಿಯಾಗುತ್ತಾನೆ, ಋಣಿಗಿಂತ ದೊಡ್ಡದೋಷಿ ಮತ್ತೊಬ್ಬ ಇಲ್ಲ ಎಂದು ಅದಮಾರು ಮಠದ ಸ್ವಾಮೀಜಿ ಮತದಾನ ಪೂರೈಸಿದ ಬಳಿಕ ಹೇಳಿದ್ದಾರೆ.
Udupi Adamaru swamiji casts vote, says must vote without fail
17-09-26 04:13 pm
HK News Staffer
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
18-09-26 07:30 pm
HK News Staffer
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
Dk Shivakumar, Mangalore, social media: ಸೋಶಿಯ...
18-09-26 04:11 pm
CM Dk Shivakumar, Mangalore: ಕದ್ರಿ ದೇವಸ್ಥಾನದಲ...
18-09-26 03:39 pm
17-09-26 02:22 pm
HK News Staffer
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm
Manglore Cyber crime, Stock Market: ಷೇರು ಮಾರ್...
17-09-26 11:45 am
ಬೆಳ್ತಂಗಡಿ; ಗೃಹಪ್ರವೇಶಕ್ಕೆ ಹೋದಾಗ ಮನೆಗೆ ಕನ್ನ, ₹1...
16-09-26 11:18 am