ಬ್ರೇಕಿಂಗ್ ನ್ಯೂಸ್
30-07-23 11:00 pm Udupi Correspondent ಕರಾವಳಿ
ಉಡುಪಿ, ಜುಲೈ 30: ಕಾಡಿನಿಂದ ನುಗ್ಗಿ ಬಂದ ಕಾಡು ಕೋಣವೊಂದು ಮನೆಯ ಜಗುಲಿಗೆ ಹತ್ತಿದ ಘಟನೆ ಶಿರ್ವ ಸಮೀಪದ ಪಿಲಾರು ಕುಂಜಿಗುಡ್ಡೆಯ ಪೆರ್ಗೊಟ್ಟು ಎಂಬಲ್ಲಿ ನಡೆದಿದೆ.
ಶನಿವಾರ ನಸುಕಿನಲ್ಲಿ ಪಿಲಾರಿನ ರವಿ ಕುಲಾಲ್ ಎಂಬವರ ಮನೆಯ ಆವರಣಕ್ಕೆ ಕಾಡು ಕೋಣ ಬಂದಿದ್ದು ವೆರಾಂಡ ಹತ್ತಿ ಹೋಗಿರುವುದು, ಮನೆಯ ಸುತ್ತ ನಡೆದಾಡಿರುವುದು, ಬಾವಿಯ ಬಳಿಗೆ ಹೋಗಿರುವುದು ಕಂಡುಬಂದಿದೆ. ಶಿರ್ವ ಸಮೀಪದ ಪಿಲಾರು ಕಾನ ರಕ್ಷಿತಾರಣ್ಯ ಸುತ್ತ ತಂತಿಯ ಬೇಲಿ ಇದ್ದರೂ, ಕೆಲವೊಮ್ಮೆ ಕಾಡು ಕೋಣಗಳ ಹಿಂಡು ನಾಡಿಗೆ ಬಂದು ಕೃಷಿಯನ್ನು ಹಾಳು ಮಾಡುವುದು ನಡೆಯುತ್ತದೆ.
ಏಳೆಂಟು ಕಾಡು ಕೋಣಗಳ ಹಿಂಡು ರಕ್ಷಿತಾರಣ್ಯ ಆಸುಪಾಸಿನ ಗ್ರಾಮಗಳಾದ ಪಿಲಾರು, ಮಜಲಬೆಟ್ಟು, ಸೂಡ, ಮಿತ್ತಬೆಟ್ಟು, ಕುದ್ರುಪಾದೆ, ಗುಂಡುಪಾದೆ ಪ್ರದೇಶದಲ್ಲಿ ದಾಳಿ ಇಡುತ್ತಿದ್ದು ಕೃಷಿ ನಾಶ ಮಾಡುತ್ತಿದೆ. ಈ ಭಾಗದಲ್ಲಿ ಬೆಳೆಯುವ ತರಕಾರಿ, ಅಡಿಕೆ, ಬಾಳೆ ಇನ್ನಿತರ ಕೃಷಿ ತೋಟಗಳನ್ನು ಹಾಳು ಮಾಡುತ್ತದೆ ಎಂದು ಸ್ಥಳೀಯರು ದೂರಿದ್ದಾರೆ. ಕೃಷಿಗೆ ದಾಳಿ ಮಾಡುವ ಕಾಡು ಕೋಣಗಳು ಈ ಭಾಗದ ಸ್ಥಳೀಯರಿಗೆ ಆತಂಕ ಹುಟ್ಟಿಸಿದೆ.
A wild bison was spotted on the verandah of the house belonging to Ravi Kulal at Pergottu of Pilaru Kunjigudde near Shirva on Saturday early in the morning.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm