ಬ್ರೇಕಿಂಗ್ ನ್ಯೂಸ್
24-10-20 12:11 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 24: ಕೊರೊನಾ ಲಸಿಕೆ ವಿಚಾರದಲ್ಲಿ ಬಿಜೆಪಿ ನೀಚ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ, ಶಾಸಕ ಯು. ಟಿ. ಖಾದರ್ ಆರೋಪಿಸಿದ್ದಾರೆ.
ಕೊರೊನಾ ಹೆಸರಲ್ಲಿ ಚಪ್ಪಾಳೆ ಹೊಡೆಸಿ, ದೀಪ ಹಚ್ಚಿಸಿದ ಬಿಜೆಪಿ ನಾಯಕರೇ ವರ್ಷವಿಡೀ ಮನೆ, ಮನೆಗಳಿಗೆ ಕೊರೊನಾ ಹರಡಿಸಿದಿರಿ.. ಲಕ್ಷಾಂತರ ಮನೆಗಳ ದೀಪ ನಂದಿಸಿದಿರಿ.. ಈಗ ಲಸಿಕೆಯಲ್ಲೂ ರಾಜಕಾರಣ ಮಾಡುತ್ತಿದ್ದೀರಿ.. ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ , ಖಾದರ್, ಸಾವಿನ ಮನೆಯಲ್ಲಿ ರಾಜಕಾರಣ ಮಾಡಿದ್ದಾಯ್ತು.. ಈಗ ರೋಗದ ಹೆಸರಲ್ಲೂ ಕಳಪೆ ರಾಜಕಾರಣವೇ ಎಂದು ಪ್ರಶ್ನಿಸಿದ್ದಾರೆ. ಬಿಹಾರಕ್ಕೆ ಮಾತ್ರ ಲಸಿಕೆ ಯಾಕೆ. ರಾಜ್ಯಕ್ಕೆ ಅದರ ಅಗತ್ಯ ಇಲ್ಲವೇ ಎಂದು ಪ್ರಶ್ನೆ ಮಾಡಿರುವ ಖಾದರ್, ಇದನ್ನು ಕೇಂದ್ರ ಸರಕಾರದ ಬಳಿ ಪ್ರಶ್ನಿಸಲು ರಾಜ್ಯ ಬಿಜೆಪಿ ನಾಯಕರಿಗೆ ಧಮ್ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಕರೋನಾ ಹೆಸರಲ್ಲಿ ಚಪ್ಪಾಳೆ ಹೊಡೆಸಿ ದೀಪ ಹಚ್ಚಿಸಿದ ಬಿಜೆಪಿ ನಾಯಕರೇ, ವರ್ಷವಿಡಿ ಮನೆಮನೆಗೆ ಕರೋನಾ ತಲುಪಿಸಿ ಲಕ್ಷಾಂತರ ಮನೆ ದೀಪವನ್ನ ಆರಿಸಿದ್ರಿ. ಈಗ ಲಸಿಕೆಯಲ್ಲೂ ರಾಜಕಾರಣ ಮಾಡುತ್ತಿದ್ದೀರಿ. ಸಾವಿನ ಮನೆಯಲ್ಲಿ ರಾಜಕಾರಣ ಮಾಡಿದ್ದಾಯ್ತು.ಈಗ ರೋಗದ ಹೆಸರಲ್ಲೂ ಕಳಪೆ ರಾಜಕಾರಣವೇ ? @BSYBJP @mla_sudhakar #bjpVaccinePolitics (1)
— UT Khadér (@utkhader) October 24, 2020
ಚುನಾವಣಾ ರಾಜ್ಯ ಬಿಹಾರಕ್ಕೆ ಮಾತ್ರ ಲಸಿಕೆ ಏಕೆ? ರಾಜ್ಯಕ್ಕೆ ಅನುದಾನದಲ್ಲಿ ಅನ್ಯಾಯ, ನೆರೆ ಪರಿಹಾರದಲ್ಲಿ ಅನ್ಯಾಯ, ಜಿಎಸ್ ಟಿ ಹಕ್ಕಲ್ಲೂ ಅನ್ಯಾಯ, ಈಗ ಲಸಿಕೆ ಹಂಚಿಕೆಯಲ್ಲೂ ಅನ್ಯಾಯವೇ ? ಬಿಜೆಪಿ ನಾಯಕರೇ ನಿಮಗೆ ಧಮ್ ಇದ್ರೆ ಪ್ರಧಾನಿ ಬಳಿ ಮಾತನಾಡಿ ರಾಜ್ಯಕ್ಕಾದ ಅನ್ಯಾಯ ಸರಿಪಡಿಸಿ.@BSYBJP @mla_sudhakar #bjpVaccinePolitics (2)
— UT Khadér (@utkhader) October 24, 2020
U T Khader has slammed BJP government for playing dirty politics over covid 19 vaccine through his tweet.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am