ಬ್ರೇಕಿಂಗ್ ನ್ಯೂಸ್
28-09-22 01:41 pm Mangalore Correspondent ಕರಾವಳಿ
ಮಂಗಳೂರು, ಸೆ.28: ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಅದ್ಭುತ ಇಂಜಿನಿಯರ್ ಗಳಿದ್ದಾರೆ. ನಗರದ ರಸ್ತೆಯೊಂದರಲ್ಲಿ ನಡುವೆ ಇಂಜಿನಿಯರ್ ಗಳು ರಚಿಸಿರುವ ಅದ್ಭುತ ಕಲಾಕೃತಿ ಜನರ ಗಮನ ಸೆಳೆದಿದೆ.
ಹೌದು.. ಈ ಚಿತ್ರದಲ್ಲಿರುವ ರಸ್ತೆಯ ಚಿತ್ರಣ ನಿಮಗೆ ಕಾಣ ಸಿಗುವುದು ಮಂಗಳೂರು ನಗರದ ಅಲೋಶಿಯಸ್ ಕಾಲೇಜು ರಸ್ತೆಯಿಂದ ಜ್ಯೋತಿ ವೃತ್ತಕ್ಕೆ ಸೇರುವಲ್ಲಿ. ಸರಾಗವಾಗಿ ವಾಹನಗಳು ಸಾಗುವ ರಸ್ತೆಯಲ್ಲಿ ನಡುವೆ ಕರ್ವ್ ರೀತಿಯ ಚಿತ್ರಣ ಮಾಡಿದ್ದು ಇದನ್ನು ರೂಪಿಸಿದ ಇಂಜಿನಿಯರ್ ಗಳಿಗೆ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಟ್ವಿಟರ್ ಮತ್ತು ಫೇಸ್ಬುಕ್ ನಲ್ಲಿ ಈ ಚಿತ್ರವನ್ನು ಭಾರೀ ಸಂಖ್ಯೆಯಲ್ಲಿ ಜನರು ಷೇರ್ ಮಾಡಿದ್ದಾರೆ. ಸ್ಮಾರ್ಟ್ ಸಿಟಿಯ ಬ್ಲಂಡರನ್ನು ಎತ್ತಿ ತೋರಿಸಿದ್ದಾರೆ. ಇದನ್ನು ಆಕ್ಸಿಡೆಂಟ್ ಸ್ಪಾಟ್ ಮಾಡುತ್ತಿದ್ದೀರಾ, ಬೈಕ್ ಸವಾರರು ಸಾಯೋದಕ್ಕೆ ದಾರಿ ಮಾಡುತ್ತಿದ್ದಾರೆಯೇ ಎಂದು ಪ್ರಶ್ನೆ ಮಾಡಿದ್ದಾರೆ. ಮಂಗಳೂರಿನ ಸ್ಮಾರ್ಟ್ ಸಿಟಿಯ ಕಾಮಗಾರಿ ಹಲವು ಬಾರಿ ಟೀಕೆಗೆ ಒಳಗಾಗಿದೆ. ಏನೇನೋ ಇಲ್ಲ ಸಲ್ಲದ ಯೋಜನೆ ತಯಾರಿಸಿ ದುಡ್ಡು ಹೊಡೆಯುವ ರೀತಿ ಪ್ಲಾನ್ ಮಾಡಿದ್ದು ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಈಗ ಮತ್ತೊಂದು ಎಡವಟ್ಟು ಮಾಡಿದ್ದು ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ.
This is absolute foolishness, who on earth designed this. One more Mangalore Smart City blunder. How safe is this road design. Please fix this before accidents happen & someone gets killed. #Mangalore #mangaluru @DCDK9 @spdkpolice @CMofKarnataka @PMOIndia @nitin_gadkari pic.twitter.com/gCJeI5mIPc
— Yeshwanth Kadri (@kadri007) September 27, 2022
This is absolute foolishness, designed this. One more Mangalore Smart City blunder. How safe is this road design. Please fix this before accidents happen & someone gets killed. #Mangalore #mangaluru @DCDK9 @spdkpolice @CMofKarnataka @PMOIndia @SmartMangaluru @nitin_gadkari pic.twitter.com/7jsxAJoOBT
— beingmangalorean_official (@bmangalorean) September 27, 2022
This Mangalore smart city road , we don't know how many people will die ??? pic.twitter.com/tSXVrtTms8
— Dr.Saleem Sonnekhan. (@salimsonnekhan) September 27, 2022
Mangalore smart city project new footpath in the middle of the raid near jyothi goes viral, mcc slammed on social media.
13-11-25 08:33 pm
HK News Desk
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
ವಿಮಾನ ನಿಲ್ದಾಣದಲ್ಲಿ ನಮಾಜ್ ; ಅವರು ಎಲ್ಲಾದ್ರೂ ಶ್ರ...
10-11-25 07:17 pm
15-11-25 12:06 pm
HK News Desk
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
ದೆಹಲಿ ಸ್ಫೋಟ ಪ್ರಕರಣ ; ಕಾನ್ಪುರ ವೈದ್ಯಕೀಯ ವಿದ್ಯಾರ...
13-11-25 10:56 pm
ಇಬ್ಬರು ಉಗ್ರರ ಡೈರಿ ಪತ್ತೆ ; ಮಹತ್ತರ ಮಾಹಿತಿ ಬಹಿರಂ...
13-11-25 08:41 pm
15-11-25 02:47 pm
Mangalore Correspondent
ಬಿಹಾರದಲ್ಲಿ ಚುನಾವಣೆ ಮುನ್ನ ಹತ್ತು ಸಾವಿರ ಕೊಟ್ಟು ಮ...
15-11-25 01:51 pm
ಬಿ.ಸಿ. ರೋಡ್ ಬಳಿ ಭೀಕರ ಅಪಘಾತ ; ಉಡುಪಿ ಕೃಷ್ಣ ಮಠಕ್...
15-11-25 12:12 pm
Kumapal Dog Attack, Ullal, Mangalore: ಕುಂಪಲ ಬ...
14-11-25 11:01 pm
Kumpala, Dog, Crime, Mangalore: ಬೀದಿ ನಾಯಿಗಳ ದ...
14-11-25 10:10 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm