ಬ್ರೇಕಿಂಗ್ ನ್ಯೂಸ್
04-09-22 04:43 pm Udupi Correspondent ಕರಾವಳಿ
ಉಡುಪಿ, ಸೆ.4: ಕೆಥೋಲಿಕ್ ಕ್ರೈಸ್ತರ ಮೋಂತಿ ಫೆಸ್ಟ್ ಇದೇ ಸೆ.8ರಂದು ನಡೆಯಲಿದ್ದು, ಅದರ ಸಂಭ್ರಮದ ನಡುವಲ್ಲೇ ಉಡುಪಿಯ ಬಿಎಸಿ ಮತ್ತು ಡೋಲ್ವಿನ್ ಕೊಳಲಗಿರಿ ಸಂಸ್ಥೆಯವರು ದೇವರ ಸ್ತೋತ್ರಗಳನ್ನು ಒಳಗೊಂಡಿರುವ ಕೊಂಕಣಿ ಆಲ್ಬಂ ಒಂದನ್ನು ರಿಲೀಸ್ ಮಾಡಿದ್ದಾರೆ. 'ನಮಾನ್ ತುಕಾ ಮೋಂತಿ ಮಾಯೆ’ ಎನ್ನುವ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ನಲ್ಲಿ ಸಾಂಗ್ ಬಿಡುಗಡೆಯಾಗಿದೆ.
ಉಡುಪಿಯ ಅವರ್ ಲೇಡಿ ಮಿರಾಕಲ್ಸ್ ಕೆಥಡ್ರಲ್ ಚರ್ಚ್ ಫಾದರ್ ವಲೇರಿಯನ್ ಮೆಂಡೋನ್ಸ ಕೊಂಕಣಿ ಭಾಷೆಯ ದೇವರ ಸ್ತುತಿಗಳನ್ನು ಕೆಲವು ವರ್ಷಗಳ ಹಿಂದೆ ರಚಿಸಿದ್ದರು. ಅದನ್ನು ಕೊಂಕಣಿ ಭಕ್ತಿಗೀತೆಗಳ ಹೆಸರಲ್ಲಿ ಫಾದರ್ ವಲೇರಿಯನ್ ಮೆಂಡೋನ್ಸ ಮತ್ತು ಕ್ಲೆಮೆಂಟ್ ಮಸ್ಕರೇನಸ್ ಸೇರಿ ಆಲ್ಬಂ ರೂಪದಲ್ಲಿ ಹೊರ ತಂದಿದ್ದರು.




ಅದೇ ದೇವರ ಸ್ತುತಿಗಳನ್ನು ಡೋಲ್ವಿನ್ ಕೊಳಲಗಿರಿ ಅವರು ಮತ್ತೊಮ್ಮೆ ಸಂಯೋಜಿಸಿ ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಡೆನ್ಝಿಲ್ ಪಿರೇರಾ ಮತ್ತು ಸೋನಾಲ್ ಆಗ್ನೆಸ್ ಮೊಂತೇರೋ ಹಾಡುಗಳನ್ನು ಹಾಡಿದ್ದಾರೆ. ಶ್ರೀಕಾಂತ್ ಶ್ರೀನಿವಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ.
Udupi Naman Tuka Monti Maye konkani album released by Blue angels choir. Poster of ‘No’man Tuka Monti Maye’ Konkani Unplugged Hymn by BAC ft. Dolwin Kolalagiri has been released.
19-09-26 05:44 pm
HK News Staffer
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
Pradeep Eshwar, Pratap Simha: ಪೊಲೀಸ್ ಠಾಣೆಗೆ...
15-09-26 09:13 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
19-09-26 09:57 pm
HK News Staffer
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm
Bangalore,Crime: ಕೋರ್ಟ್ ಕೊಠಡಿಯಲ್ಲೇ ಕುಡಿದು ರಂಪ...
17-09-26 02:22 pm
Bangalore Murder, Crime: ಪ್ರೀತಿಸಿ ಮದುವೆಯಾಗಿದ್...
17-09-26 01:56 pm
Bangalore kidnap, Crime: ಬೆಂಗಳೂರಿನಲ್ಲಿ ಶಾಕ್...
17-09-26 12:35 pm