ಬ್ರೇಕಿಂಗ್ ನ್ಯೂಸ್
06-08-22 09:17 pm Mangalore Correspondent ಕರಾವಳಿ
ಮಂಗಳೂರು, ಆಗಸ್ಟ್ 6: ಕೆಥೋಲಿಕ್ ಅಸೋಸಿಯೇಶ್ ಸೌತ್ ಕೆನರಾ ವತಿಯಿಂದ ಮಂಗಳೂರಿನ ಬಿಷಪ್ ಹೌಸ್ ನಲ್ಲಿ 141 ಬಡ ವಿದ್ಯಾರ್ಥಿಗಳಿಗೆ 17.5 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಿಷಪ್ ಡಾ.ಪೀಟಲ್ ಪೌಲ್ ಸಲ್ದಾನಾ ವಿದ್ಯಾರ್ಥಿಗಳಿಗೆ ನಿಧಿಯನ್ನು ವಿತರಣೆ ಮಾಡಿದರು.
ಉಡುಪಿ, ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿವಿಧ ದತ್ತಿನಿಧಿ ಪ್ರತಿಷ್ಠಾನಗಳ ವತಿಯಿಂದ 111 ವಿದ್ಯಾರ್ಥಿಗಳಿಗೆ 11.20 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು. ಇದಲ್ಲದೆ, ಕೋವಿಡ್ ಕಾರಣದಿಂದ ಹೆತ್ತವರನ್ನು ಕಳಕೊಂಡ 30 ವಿದ್ಯಾರ್ಥಿಗಳನ್ನು
ಆಯ್ದು 6.20 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು.
ಇದೇ ವೇಳೆ, ಮಾತನಾಡಿದ ಬಿಷಪ್ ಡಾ.ಪೀಟರ್ ಪೌಲ್ ಸಲ್ದಾನಾ, ಕೆಥೋಲಿಕ್ ಅಸೋಸಿಯೇಶನ್ ಕಳೆದ 108 ವರ್ಷಗಳಿಂದ ಸತತವಾಗಿ ಬಡ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದೆ. ಬಡ ವರ್ಗದ ವಿದ್ಯಾರ್ಥಿಗಳಿಗೆ ಆಸರೆಯಾಗುತ್ತಾ ಬಂದಿದ್ದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.
ಕೆಥೋಲಿಕ್ ಅಸೋಸಿಯೇಶನ್ ಅಧ್ಯಕ್ಷ ಕ್ಯಾ. ವಿನ್ಸೆಂಟ್ ಪಾಯಸ್ ಸ್ವಾಗತಿಸಿದರು. ಸೆಕ್ರಟರಿ ಆನಂದ್ ಪಿರೇರಾ ವಂದಿಸಿದರು. ರತ್ನಾ ಪಿಂಟೋ ಮತ್ತು ನಯನಾ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು. ನೋಬರ್ಟ್ ಶೆಣೈ, ಡಾ.ಡೆರಿಕ್ ಲೋಬೊ, ಉಲ್ಲಾಸ್ ರಸ್ಕಿನ್ಹಾ ಮತ್ತಿತರರು ಉಪಸ್ಥಿತರಿದ್ದರು.
The Catholic Association of South Kanara (CASK) distributed scholarships to deserving students in a programme held at the bishop's house here on Saturday August 6.The scholarships were handed over by bishop of Mangalore diocese, Dr Peter Paul Saldanha.CASK distributed scholarships worth Rs 17.5 lac to 141 beneficiaries from Mangaluru, Udupi and Chikkamagaluru dioceses. The scholarships include endowment scholarships such as Franklin Mathias Endowment Fund, Judith Brown Endowment, Cuthbert & Juliet Pinto Endowment, Marigold Endowment, Ladislaus B Aranha Endowment, Joe S Pereira Scholarship Fund, Olivia Pereira Scholarship Fund, and Late Jerome & Iris Pinto Endowment worth Rs 11,20,000 for 111 beneficiaries and Covid support scholarship of Rs 6,30,000 to 30 beneficiaries.
10-05-25 12:40 pm
Bangalore Correspondent
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
10-05-25 01:58 pm
HK News Desk
ಯುದ್ಧ ಸಮಸ್ಯೆಗೆ ಪರಿಹಾರ ಅಲ್ಲ, ಮಾತುಕತೆಯಿಂದ ಬಗೆಹರ...
09-05-25 06:49 pm
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
09-05-25 11:07 pm
Mangalore Correspondent
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm