ಬ್ರೇಕಿಂಗ್ ನ್ಯೂಸ್
02-07-22 10:54 am HK News Desk ದೇಶ - ವಿದೇಶ
ಟೆಹ್ರಾನ್, ಜುಲೈ 2: ದಕ್ಷಿಣ ಇರಾನಿನಲ್ಲಿ ನಸುಕಿನ ಜಾವ ಬೆನ್ನು ಬೆನ್ನಿಗೆ ಪ್ರಬಲ ಭೂಕಂಪ ಸಂಭವಿಸಿದ್ದು ಐದು ಜನರು ಸಾವಿಗೀಡಾಗಿ ಕನಿಷ್ಠ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಬಾಂದ್ರಾ ಅಬ್ಬಾಸ್ ಬಂದರು ನಗರಿಯಿಂದ ನೂರು ಕಿಮೀ ದೂರದ ಸಾಯೆ ಖೋಷ್ತ್ ಎನ್ನುವ ಗ್ರಾಮದಲ್ಲಿ ಕಂಪನದ ಕೇಂದ್ರ ಇತ್ತು. ಅಮೆರಿಕದ ತಜ್ಞರ ಪ್ರಕಾರ 6.3 ರಷ್ಟು ತೀವ್ರತೆಯ ಕಂಪನ ಆಗಿದೆ. ರಾತ್ರಿ 1.32 ಮತ್ತು 4.15 ರ ವೇಳೆಗೆ ಎರಡು ಬಾರಿ ಪ್ರಬಲ ಕಂಪನ ಆಗಿತ್ತು. ಇದಲ್ಲದೆ, ರಿಕ್ಟರ್ ಸ್ಕೇಲ್ 4 ರಷ್ಟು ತೀವ್ರತೆಯ ಬಹಳಷ್ಟು ಕಂಪನಗಳು ಇದೇ ಸಮಯದಲ್ಲಿ ಆಗಿವೆ.
ಭೂಕಂಪನದಿಂದ ಸಾಯೆ ಖೋಷ್ ಮತ್ತು ಮೊರಾಜ್ಬಾದ್ ಪ್ರದೇಶದಲ್ಲಿ ಹೆಚ್ಚು ಹಾನಿಯಾಗಿದೆ. ಕೆಲವು ಕಡೆ ಕಟ್ಟಡಗಳು ಕುಸಿದು ಬಿದ್ದಿದೆ. ಕಂಪನದ ಅನುಭವ ಆಸುಪಾಸಿನ ಯುಎಇ, ಕತಾರ್ ದೇಶದಲ್ಲೂ ಆಗಿವೆ. ಸುತ್ತಲಿನ ನೂರೈವತ್ತು ಕಿಮೀ ವ್ಯಾಪ್ತಿಯಲ್ಲಿ ಕಂಪನ ಅನುಭವಕ್ಕೆ ಬಂದಿದೆ. ಆದರೆ ಎಲ್ಲಿಯೂ ಯಾವುದೇ ಸಾವು- ನೋವು, ಇತರೇ ತೊಂದರೆಗಳು ಆಗಿಲ್ಲ.
ಇರಾನ್, ಅಫ್ಘಾನಿಸ್ತಾನ ಟೆಕ್ಟೋನಿಕ್ ಪ್ಲೇಟ್ ಆವರ್ತನದಲ್ಲಿ ಅಪಾಯಕಾರಿ ವಲಯದಲ್ಲಿದ್ದು ಆಗಿಂದಾಗ್ಗೆ ಭೂಕಂಪ ಸಾಮಾನ್ಯವಾಗಿದೆ.
At least five people were killed and 19 injured when a strong earthquake shook southern Iran early Saturday, the state news agency IRNA reported. The 6.0 magnitude quake hit 100 kilometres (60 miles) southwest of the port city of Bandar Abbas in Hormozgan province, the US Geological Survey said. The quake struck just a minute after a 5.7 tremor.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
16-10-26 01:47 pm
HK News Staffer
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
16-10-26 03:37 pm
HK News Staffer
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am
ಕೇರಳದಿಂದ ಲಾಟರಿ ಟಿಕೆಟ್ ತಂದು ಮಾರಾಟ ; ಪುತ್ತೂರಿನ...
15-10-26 05:06 pm