ಬ್ರೇಕಿಂಗ್ ನ್ಯೂಸ್
18-01-22 09:52 pm HK Desk news ಕರ್ನಾಟಕ
ಬೆಂಗಳೂರು, ಜ 18 : ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆಗೆ ಸಚಿವರೂ ಸೇರಿದಂತೆ ವಿವಿಧ ವಲಯಗಳಿಂದ ಅಪಸ್ವರ, ಆಕ್ಷೇಪ ಹೆಚ್ಚಾಗ್ತಿದೆ. ಈ ಬೆನ್ನಲ್ಲೇ, ಇವತ್ತು ಕೊರೊನಾ ಮಹಾಸ್ಫೋಟವಾಗಿದೆ.
ರಾಜ್ಯದಲ್ಲಿ ಇಂದು 41,457 ಹೊಸ ಕೇಸ್ ಕಾಣಿಸಿಕೊಂಡಿದ್ದು, ಸೋಂಕಿನಿಂದ 20 ಜನ ಸಾವನ್ನಪ್ಪಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಪಾಸಿಟಿವಿಟಿ ರೇಟ್ 22.30% ಏರಿದೆ. ಇಲ್ಲಿವರೆಗೂ ರಾಜ್ಯದಲ್ಲಿ 2,50,381 ಸಕ್ರಿಯ ಕೇಸ್ ಪತ್ತೆಯಾಗಿದ್ದು, ಇಂದು 1,85,872 ಜನರು ಕೊರೊನಾ ಟೆಸ್ಟ್ ಮಾಡಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು 25,595 ಹೊಸ ಕೇಸ್ಗಳು ಪತ್ತೆಯಾಗಿದ್ದು, 07 ಜನರು ಮೃತಪಟ್ಟಿದ್ದಾರೆ. ಒಟ್ಟು ಬೆಂಗಳೂರಿನಲ್ಲೇ 1.78 ಲಕ್ಷ ಸಕ್ರಿಯ ಕೇಸ್ ಪತ್ತೆಯಾಗಿದೆ. ಈ ಮೂಲಕ ಪಾಸಿಟಿವಿಟಿ ರೇಟ್ 25% ಏರಿದೆ.
ಮೈಸೂರು 1,848 ಹೊಸ ಕೇಸ್ಗಳು ಪತ್ತೆಯಾಗಿದ್ದು, 3 ಜನರು ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ 8,401 ಸಕ್ರಿಯ ಕೇಸ್ ಪತ್ತೆಯಾಗಿದ್ದು, ಪಾಸಿಟಿವಿಟಿ ರೇಟ್ 30.09% ಏರಿದೆ. ಹಾಸನದಲ್ಲಿ 1,739, ತುಮಕೂರು 1939, ಬೆಂಗಳೂರು ಗ್ರಾ. 1,116, ದಕ್ಷಿಣ ಕನ್ನಡ 1,058 ಮಂದಿಗೆ ಸೋಂಕು ಬಂದಿದೆ.
ಮಂಡ್ಯ 29.71%, ಧಾರವಾಡ 22.91%, ಶಿವಮೊಗ್ಗ 22.49%, ಕೋಲಾರ 21.94% ಹಾಗೂ ಕಲಬುರಗಿ 20.56% ಪಾಸಿಟಿವಿಟಿ ರೇಟ್ ಇದೆ. ಹಾವೇರಿ ಒಂದನ್ನು ಬಿಟ್ಟರೆ ಉಳಿದ ಎಲ್ಲ ಜಿಲ್ಲೆಗಳು ಶೇ.3ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ರೇಟ್ ಹೊಂದಿವೆ.
Active cases in Karnataka crossed 2.5 lakh on Tuesday as the State registered yet another spike logging 41,457 new cases of COVID-19, and 20 fatalities, taking the tally to 32,88,700 and the death toll to 38,465. The state, which has been witnessing a steady surge in cases since the last week of December, had recorded 27,156 fresh infections on Monday, while it was 34,047 on Sunday.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am