ಬ್ರೇಕಿಂಗ್ ನ್ಯೂಸ್
13-08-22 07:22 pm HK News Desk ಕರ್ನಾಟಕ
ಕಾರವಾರ, ಆಗಸ್ಟ್ 13: ಜಿಲ್ಲಾ ಮಟ್ಟದ ವಕ್ಫ್ ಕಮಿಟಿ ಉಪಾಧ್ಯಕ್ಷ ಸ್ಥಾನಕ್ಕೆ ಪರೇಶ್ ಮೇಸ್ತ ಕೊಲೆ ಪ್ರಕರಣದ ಆರೋಪಿ ಆಜಾದ್ ಅಣ್ಣಿಗೇರಿ ಎಂಬಾತನ ನೇಮಕ ಆಗಿರುವುದು ವಿವಾದ ಆಗುತ್ತಲೇ ಜಿಲ್ಲಾಡಳಿತ ನೇಮಕಾತಿ ಹಿಂಪಡೆದಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷ ನೀಡಿದ ಪಟ್ಟಿಯಲ್ಲಿ ಆಜಾದ್ ಅಣ್ಣಿಗೇರಿ ಹೆಸರಿತ್ತು. ಈ ವಿಚಾರ ಸುದ್ದಿಯಾದ ತಕ್ಷಣ ಆದೇಶ ರದ್ದು ಮಾಡಿದ್ದೇವೆ ಎಂದು ಹೇಳಿದ್ದಾರೆ.
ವಕ್ಫ್ ಮಂಡಳಿಯು ಆಡಳಿತಾತ್ಮಕ ಚುನಾವಣೆ ನಡೆಯಬೇಕಾದ ವ್ಯವಸ್ಥೆ ಹೊಂದಿದೆ. ಸ್ವಾಭಾವಿಕವಾಗಿ ಆಡಳಿತ ಪಕ್ಷಕ್ಕೆ ವಕ್ಫ್ ಕಮಿಟಿಯಲ್ಲಿ ಬಹುಮತ ಇರಲಿಲ್ಲ. ಸಂಧಾನದ ಮೂಲಕ ಸದಸ್ಯರ ನಾಮನಿರ್ದೇಶನಕ್ಕೆ ತೀರ್ಮಾನಿಸಲಾಗಿತ್ತು. ನಮ್ಮ ಪಟ್ಟಿಯಲ್ಲಿ ಗೊಂದಲ ಇರಲಿಲ್ಲ. ಆದರೆ ವಿರೋಧ ಪಕ್ಷ ನೀಡಿದ ಪಟ್ಟಿಯಲ್ಲಿ ಆಜಾದ್ ಹೆಸರಿತ್ತು ಎಂದು ಹೇಳಿದ್ದಾರೆ.
ಪರೇಶ್ ಮೇಸ್ತ ಕೊಲೆ ಆರೋಪಿಯನ್ನು ವಕ್ಫ್ ಕಮಿಟಿಗೆ ನೇಮಕ ಮಾಡುವ ಮೂಲಕ ಬಿಜೆಪಿಯ ಕೋಮು ಕಾರ್ಯಸೂಚಿ ಮತ್ತೊಮ್ಮೆ ಬಯಲಾಗಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಆಜಾದ್ ಅಣ್ಣಿಗೇರಿ ಅವರದೇ ಪಕ್ಷದವರು, ಸಿದ್ದರಾಮಯ್ಯ ಪಕ್ಷದವರೇ ಪಟ್ಟಿ ನೀಡಿದ್ದರು ಎಂದು ಹೇಳಿದರು.
ಕೊಲೆ ಆರೋಪಿ ಆಜಾದ್ ಅಣ್ಣಿಗೇರಿ ನೇಮಕ ಮಾಡಿರುವುದಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಭಾರೀ ವಿರೋಧ ವ್ಯಕ್ತವಾಗಿತ್ತು. ಬಿಜೆಪಿ ನಾಯಕರು ಕಾರ್ಯಕರ್ತರ ಕೊಲೆಯನ್ನು ತಮ್ಮ ರಾಜಕೀಯ ಏಳ್ಗೆಯ ಮೆಟ್ಟಿಲಾಗಿ ಮಾತ್ರ ನೋಡುತ್ತಿದ್ದಾರೆ ಎಂದು ಟೀಕಿಸಿದ್ದರು. ರಾಜ್ಯಾದ್ಯಂತ ಭಾರೀ ಟೀಕೆ ಕೇಳಿಬರುತ್ತಿದ್ದಂತೆ ಆಜಾದ್ ಅಣ್ಣಿಗೇರಿ ನೇಮಕಕ್ಕೆ ತಡೆ ಹಾಕಲಾಗಿದೆ.
The BJP-led Karnataka government on Friday withheld the appointment of Zamaal Azad Anniger, an accused in the Paresh Mesta murder case, to the Wakf board after its order drew condemnation by party activists and Hindu organisations. BJP workers and Hindu activists condemned the order appointing Zamaal Azad Annigeri to the post of Vice President for District Wakf Board. Zamaal is named as the main accused in the murder case of Paresh Mesta, who was found dead in 2017. Zamaal was arrested and released on bail. The Central Investigation Agency (CBI) is presently probing the case.
04-07-25 10:44 pm
HK News Desk
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
ಮದುವೆಯಾಗದೇ ಅವಳಿ ಮಕ್ಕಳಿಗೆ ಜನ್ಮ ನೀಡಲಿದ್ದಾರೆ ನಟಿ...
04-07-25 06:52 pm
Corruption, SP Srinath Joshi, Lokayukta: ಹಣಕ್...
04-07-25 05:29 pm
ASP Bharamani, CM Siddaramaiah, Police: ಎಎಸ್...
03-07-25 05:24 pm
02-07-25 11:05 pm
HK News Desk
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
ಹೈದ್ರಾಬಾದಿನಲ್ಲಿ ಸಿಗಾಚಿ ಇಂಡಸ್ಟ್ರೀಸ್ ಫಾರ್ಮಾ ಫ್ಯ...
01-07-25 08:57 pm
ಸುಟ್ಟರೂ ಬುದ್ಧಿ ಕಲಿಯದ ಪಾಕಿಸ್ತಾನ ; ಆಪರೇಶನ್ ಸಿಂಧ...
29-06-25 11:13 am
IPS Officer Parag Jain: ಭಾರತದ ಗುಪ್ತಚರ ಸಂಸ್ಥೆ...
28-06-25 10:14 pm
05-07-25 12:56 pm
Mangalore Correspondent
Mangalore FIR, Dharmasthala, Criminal Activit...
04-07-25 10:54 pm
Puttur pregnant girl, Ashok Rai: ಯುವತಿ ಹೇಳಿಕೆ...
04-07-25 09:44 pm
Ullal Suicide, Mangalore, Railway track: ಮೊಬೈ...
04-07-25 02:38 pm
Mangalore Youth death, ullal: ಕುಡಿದ ಮತ್ತಿನಲ್ಲ...
04-07-25 11:46 am
05-07-25 01:20 pm
Mangalore Correspondent
Bangalore Murder, Crime, Wife: ಲಕ್ಷ ಲಕ್ಷ ಸಂಬಳ...
04-07-25 08:56 pm
Praveen Nettaru, NIA Arrest, Abdul Rahiman; ಪ...
04-07-25 06:21 pm
Dharmasthala, Complaint, Murder, Rape: ಧರ್ಮಸ್...
04-07-25 12:31 pm
Puttur Rape, Jagannivas Rao: ಬಿಜೆಪಿ ಮುಖಂಡನ ಪು...
03-07-25 11:03 pm