ಬ್ರೇಕಿಂಗ್ ನ್ಯೂಸ್
22-01-21 03:46 pm Source: GIZBOT Manthesh ಡಿಜಿಟಲ್ ಟೆಕ್
ಪ್ರಸ್ತುತ ಇನ್ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ಗಳು ಹೆಚ್ಚು ಟ್ರೆಂಡಿಂಗ್ನಲ್ಲಿ ಕಾಣಿಸಿಕೊಂಡಿವೆ. ಇವುಗಳಲ್ಲಿ ಮುಖ್ಯವಾಗಿ ವಾಟ್ಸಾಪ್, ಟೆಲಿಗ್ರಾಮ್, ಸಿಗ್ನಲ್ ಟ್ವಿಟ್ಟರ್ ನಂತಹ ಅಪ್ಲಿಕೇಶನ್ಗಳು ಮುಂಚೂಣಿಯಲ್ಲಿ ಗುರುತಿಸಿಕೊಂಡಿವೆ. ಬಹುತೇಕ ಬಳಕೆದಾರರು ಈ ಎಲ್ಲ ಮೆಸೆಜ್ ಅಪ್ಲಿಕೇಶನ್ಗಳನ್ನು ತಮ್ಮ ಸ್ಮಾರ್ಟ್ಫೋನ್ನಲ್ಲಿ ಡೌನ್ಲೋಡ್ ಮಾಡಿಕೊಂಡಿರುತ್ತಾರೆ. ಆದ್ರೆ ಬೀಪರ್ ಅಪ್ಲಿಕೇಶನ್ ಎಲ್ಲ ಪ್ರಮುಖ ಮೆಸೆಜ್ ಅಪ್ಲಿಕೇಶನ್ಗಳು ಒಂದೇ ಆಪ್ನಲ್ಲಿ ಸಿಗುವಂತೆ ಮಾಡಿದೆ.

ಹೌದು, ಬೀಪರ್ ಅಪ್ಲಿಕೇಶನ್ನಲ್ಲಿ ವಾಟ್ಸಾಪ್, ಟೆಲಿಗ್ರಾಮ್, ಟ್ವಿಟ್ಟರ್, ಸಿಗ್ನಲ್ ಆಪ್ಗಳು ಲಭ್ಯವಿದ್ದು, ಅಷ್ಟೇ ಯಾಕೆ ಆಪಲ್ನ ಐಮೆಸೆಜ್ ಸಹ ಇರುವುದು ಆಕರ್ಷಣಿಯ ಅನಿಸಿದೆ. ಇನ್ನು ಈ ಬೀಪರ್ ಅಪ್ಲಿಕೇಶನ್ ಅನ್ನು ಪೆಬಲ್ ಸಿಇಒ ಮತ್ತು ಸಂಸ್ಥಾಪಕ ಎರಿಕ್ ಮಿಗಿಕೋವ್ಸ್ಕಿ ರೂಪಿಸಿದ್ದಾರೆ. ಬೀಪರ್ ಆಪ್ ಮ್ಯಾಕೋಸ್, ವಿಂಡೋಸ್, ಲಿನಕ್ಸ್, ಐಒಎಸ್ ಮತ್ತು ಆಂಡ್ರಾಯ್ಡ್ನಲ್ಲಿ ಲಭ್ಯವಿದೆ.

ಮ್ಯಾಟ್ರಿಕ್ಸ್ ಓಪನ್ ಸೋರ್ಸ್ ಪ್ರಾಜೆಕ್ಟ್ನಲ್ಲಿ ಬೀಪರ್ ಅಪ್ಲಿಕೇಶನ್ ಅನ್ನು ನಿರ್ಮಿಸಲಾಗಿದೆ, ಇದು ಮ್ಯಾಟ್ರಿಕ್ಸ್ ಇತರ ಚಾಟ್ ನೆಟ್ವರ್ಕ್ಗಳಾದ ವಾಟ್ಸಾಪ್, ಟೆಲಿಗ್ರಾಮ್, ಡಿಸ್ಕಾರ್ಡ್, ಸ್ಕೈಪ್ ಮತ್ತು ಹೆಚ್ಚಿನವುಗಳ ನಡುವೆ ‘ಸೇತುವೆಗಳನ್ನು' ಬರೆಯಲು ಡೆವಲಪರ್ಗಳಿಗೆ ಅವಕಾಶ ನೀಡುತ್ತದೆ. ಬೀಪರ್ ಚಂದಾದಾರಿಕೆ ಸೇವೆಯಾಗಿದೆ ಮತ್ತು ಅದನ್ನು ಬಳಸುವವರು ತಿಂಗಳಿಗೆ $ 10 (ರೂ. 730 ರೂ) ಪಾವತಿಸಬೇಕಾಗುತ್ತದೆ ಎಂಬುದನ್ನು ಗಮನಿಸಿ.

ಬೀಪರ್ ಆಪ್ ಈಗಾಗಲೇ ಸಂಯೋಜಿಸಿರುವ 15 ಅಪ್ಲಿಕೇಶನ್ಗಳ ಹೊರತಾಗಿ, ಪ್ರತಿ ಕೆಲವು ವಾರಗಳಿಗೊಮ್ಮೆ ಹೊಸ ನೆಟ್ವರ್ಕ್ ಅನ್ನು ಸೇರಿಸುತ್ತದೆ ಎಂದು ಎರಿಕ್ ಹೇಳಿಕೊಂಡಿದ್ದಾರೆ. ಬೀಪರ್ಗೆ ಬರುವ ಮುಂದಿನ ಡಾರ್ಕ್ ಮೋಡ್ ವೈಶಿಷ್ಟ್ಯವು ಸೇರ್ಪಡೆಗೊಳ್ಳಲಿದೆ ಎನ್ನಲಾಗಿದೆ. ಬೀಪರ್ ಒಂದು ಸೀಮಿತ ಪರೀಕ್ಷೆಯಾಗಿದ್ದು, ಸೇವೆಯನ್ನು ಬಳಸಲು ಬಳಕೆದಾರರು ಸೈನ್ ಅಪ್ ಮಾಡಬೇಕಾಗುತ್ತದೆ.
• Whatsapp
• Facebook Messenger
• iMessage
• Android Messages (SMS)
• Telegram
• Slack
• Hangouts
• Skype
• IRC
• Matrix
• Discord
• Signal
• Beeper network
This News Article is a Copy of GIZBOT
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm