ಬ್ರೇಕಿಂಗ್ ನ್ಯೂಸ್
14-10-24 10:43 pm HK News Desk ಕ್ರೈಂ
ನವದೆಹಲಿ, ಅ.14: ದೆಹಲಿ ಪೊಲೀಸರು ಗುಜರಾತಿನಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದು, ಐದು ಸಾವಿರ ಕೋಟಿ ರೂ. ಮೌಲ್ಯದ 500 ಕೇಜಿಗೂ ಹೆಚ್ಚು ಕೊಕೇನ್ ಅನ್ನು ವಶಕ್ಕೆ ಪಡೆದಿದ್ದಾರೆ. ಕೊಕೇನ್ ಡ್ರಗ್ಸ್ ಫಾರ್ಮಾ ಸೊಲ್ಯುಶನ್ ಸರ್ವಿಸಸ್ ಕಂಪನಿಗೆ ಸೇರಿದ್ದೆಂದು ಪೊಲೀಸರು ಪತ್ತೆಹಚ್ಚಿದ್ದಾರೆ.
ದೆಹಲಿ ಪೊಲೀಸರು ಕಳೆದ ಹತ್ತು ದಿನಗಳಲ್ಲಿ ಮೂರನೇ ಅತಿದೊಡ್ಡ ಡ್ರಗ್ಸ್ ದಾಸ್ತಾನನ್ನು ಪತ್ತೆ ಮಾಡಿದ್ದಾರೆ. ಅ.10ರಂದು ರಾಜಧಾನಿ ದೆಹಲಿಯಲ್ಲಿ ಎರಡು ಸಾವಿರ ಕೋಟಿ ಮೌಲ್ಯದ 200 ಕಿಲೋ ಗ್ರಾಮ್ ಕೊಕೇನನ್ನು ವಶಕ್ಕೆ ಪಡೆಯಲಾಗಿತ್ತು. ಅ.3ರಂದು ನಡೆದ ಕಾರ್ಯಾಚರಣೆಯಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 560 ಕಿಲೋ ಕೊಕೇನ್ ಮತ್ತು 40 ಕಿಲೋ ಹೈಡ್ರೋಪೋನ್ ಮಾರಿಜುವಾನ ಡ್ರಗ್ಸ್ ಅನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಇವೆರಡೂ ದೆಹಲಿಯಲ್ಲೇ ನಡೆದಿತ್ತು.
ಇದೀಗ ಖಚಿತ ಮಾಹಿತಿ ಆಧರಿಸಿ ಗುಜರಾತ್ ಪೊಲೀಸರು ಮತ್ತು ದೆಹಲಿ ಪೊಲೀಸರು ಜಂಟಿ ಕಾರ್ಯಾಚರಣೆ ನಡಸಿದ್ದು ಗುಜರಾತಿನ ಅಂಕಲೇಶ್ವರ್ ಎಂಬಲ್ಲಿ 500 ಕೇಜಿಗೂ ಹೆಚ್ಚು ಕೊಕೇನ್ ವಶಕ್ಕೆ ಪಡೆದಿದ್ದಾರೆ. ಇಷ್ಟೊಂದು ಅಗಾಧ ಪ್ರಮಾಣದ ಡ್ರಗ್ಸ್ ಅನ್ನು ಅವಕಾರ್ ಡ್ರಗ್ಸ್ ಲಿಮಿಟೆಡ್ ಕಂಪನಿಯವರು, ಫಾರ್ಮಾ ಸೊಲ್ಯುಶನ್ ಸಂಸ್ಥೆಗೆಂದು ಕಳಿಸಿಕೊಟ್ಟಿದ್ದರು. ಇದನ್ನು ಪೊಲೀಸರು ಪತ್ತೆ ಮಾಡಿ ಜಪ್ತಿ ಮಾಡಿದ್ದಾರೆ.
Cocaine worth Rs 5,000 crore was seized in Gujarat's Ankleshwar city in a special joint operation on Sunday. A joint team of Delhi Police and Gujrat Police raided the premises of Aavkar Drugs Limited Company in Ankleshwar, during which 518 kg of drugs was recovered. The market value of the seized drugs is over Rs 5,000 crore.
15-03-25 03:55 pm
HK News Desk
Elephant attack, Belur, Hassan: ಕಾಡಾನೆ ದಾಳಿ ;...
15-03-25 12:33 pm
DySP Kanakalakshmi arrested, suicide: ಬೋವಿ ನಿ...
14-03-25 11:11 pm
Swamiji, Bagalkot, Police Video: ದುಡ್ಡು ಪಡೆದು...
14-03-25 08:30 pm
Shivarama Hebbar, S.T. Somashekar, Lingaraj P...
14-03-25 03:39 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
15-03-25 04:11 pm
Mangalore Correspondent
Dr Vamana Nandavar, Mangalore Death: ತುಳು, ಕನ...
15-03-25 01:47 pm
Mangalore Student Missing, ,Kidnap, Hitein Bh...
15-03-25 12:35 pm
Mangalore, VHP, NIA, Illegal Arms: ಕರಾವಳಿಯಲ್ಲ...
14-03-25 10:35 pm
Mohan Gowda, Mangalore: ಬಿ.ಸಿ.ರೋಡಿನಲ್ಲಿ ಮಾ.16...
14-03-25 09:39 pm
14-03-25 05:02 pm
HK News Desk
Ccb Police, Firearms, Mangalore crime: ವಾಮಂಜೂ...
13-03-25 06:44 pm
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm