ಬ್ರೇಕಿಂಗ್ ನ್ಯೂಸ್
09-06-23 10:08 am Mangalore Correspondent ಕರಾವಳಿ
ಮಂಗಳೂರು, ಜೂನ್ 9: ರಾಜ್ಯದ ಕರಾವಳಿಗೆ ಅಂತೂ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಶುಕ್ರವಾರ ಬೆಳಗ್ಗೆ ಮಂಗಳೂರಿನಲ್ಲಿ ನಿಧಾನಕ್ಕೆ ಮಳೆ ಸುರಿದಿದ್ದು ಮಳೆಯಿಲ್ಲದೆ ಬಳಲಿ ಬೆಂಡಾಗಿದ್ದ ಜನರಿಗೆ ತಂಪಿನ ಸಿಂಚನ ನೀಡಿದ್ದಾನೆ.
ನಿನ್ನೆಯಷ್ಟೇ ಕೇರಳಕ್ಕೆ ಮುಂಗಾರು ಕಾಲಿಟ್ಟಿದ್ದ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿತ್ತು. ಎರಡು ದಿನದಲ್ಲಿ ಕರ್ನಾಟಕ ಕರಾವಳಿಗೆ ಮುಂಗಾರು ಎಂಟ್ರಿ ಕೊಡಲಿದೆ ಎಂದಿತ್ತು. ಇದರ ನಡುವೆಯೇ ಗುರುವಾರ ಸಂಜೆ ದಟ್ಟನೆ ಕಪ್ಪು ಮೋಡ ಆವರಿಸಿ, ಭರ್ರನೆ ಮಳೆಯಾಗಿತ್ತು. ಆನಂತರ, ಮಳೆ ನಾಪತ್ತೆಯಾಗಿತ್ತು. ಇಂದು ಬೆಳಗ್ಗೆ ನಿಧಾನಕ್ಕೆ ಮಳೆ ಸುರಿದಿದ್ದು ಸಿಡಿಲು, ಮಿಂಚಿನ ನರ್ತನವೂ ಜೊತೆಯಾಗಿತ್ತು. ಅಷ್ಟರ ಮಟ್ಟಿಗೆ ಮಳೆಗಾಲ ಶುರುವಾಗಿದೆ ಎನ್ನುವ ಸೂಚನೆಯನ್ನು ಮಳೆರಾಯ ನೀಡಿದ್ದಾನೆ. ಹನಿಗಳ ಸಿಂಚನದಂತಿದ್ದ ಮಳೆ ಬಿಸಿಲ ಬೇಗೆಯಿಂದ ಸುಟ್ಟು ಹೋಗಿದ್ದ ಮರ, ಗಿಡ, ಹಕ್ಕಿ, ಜೀವ ಜಂತುಗಳಿಗೆ ಜೀವ ಜಲವನ್ನು ನೀಡಿದೆ.

ಜೂನ್ 4ರ ವೇಳೆಗೆ ಕರಾವಳಿ ಭಾಗದಲ್ಲಿ ಮಳೆಯಾಗಬೇಕಿತ್ತು. ಈ ಬಾರಿ ಒಂದು ವಾರ ವಿಳಂಬವಾಗಿ ಜೂನ್ 9ಕ್ಕೆ ಮುಂಗಾರಿನ ಸೂಚನೆ ಕೊಡುತ್ತಿದೆ. ಹವಾಮಾನ ಮಾಹಿತಿ ಪ್ರಕಾರ, ಮುಂಗಾರು ವಿಳಂಬವಾದರೂ ಎಂದಿನಷ್ಟೇ ವಾಡಿಕೆಯ ಮಳೆ ಸುರಿಯಲಿದೆಯಂತೆ. ಈ ಬಾರಿ ಮಳೆ ಕಡಿಮೆಯಾಗುತ್ತೆ ಎನ್ನುವ ಭೀತಿ ಬೇಡವೆಂದು ಹೇಳಿದ್ದಾರೆ.
After enduring weeks of scorching heat and water scarcity, the residents of Mangaluru finally breathed a sigh of relief as the city experienced its first proper rainfall of the season. Late Thursday evening brought a much-needed downpour, bringing respite to the city's residents.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
01-10-26 11:46 am
HK News Staffer
ಯುಪಿಐ ನೆಪದಲ್ಲಿ ವ್ಯಾಪಾರಸ್ಥರಿಗೆ ಶುಲ್ಕ ; ಸಚಿವೆ ನ...
01-10-26 11:20 am
Smith Machar, Indian pilot: ದುಬೈನಲ್ಲಿ ವಿಮಾನ ಪ...
01-10-26 11:05 am
ಅರಬ್ಬೀ ಸಮುದ್ರದಲ್ಲಿ ಅಂತಾರಾಷ್ಟ್ರೀಯ ಡ್ರಗ್ಸ್ ರಾಕೆ...
30-09-26 10:49 am
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
01-10-26 03:04 pm
HK News Staffer
Sowjanya case, STI: ಸೌಜನ್ಯಾ ಪ್ರಕರಣ ಮರುತನಿಖೆ ;...
01-10-26 12:53 pm
Mrpl Fire, Mangalore, ut khadar: MRPL ಸ್ಫೋಟ ಪ...
01-10-26 10:25 am
Mrpl fire accident, Church Damage: ಎಂಆರ್ ಪಿಎಲ...
30-09-26 10:24 pm
ಅನುದಾನ ಮಂಜೂರು ವಿಚಾರದಲ್ಲಿ ಮೊಂಡಾಟ! ಕೋಟೆಕಾರು ಪ....
30-09-26 09:44 pm
01-10-26 02:31 pm
HK News Staffer
Mangalore Police News: ಪೊಲೀಸ್ ಕಾನ್ಸ್ ಟೇಬಲ್ ನೇ...
01-10-26 11:10 am
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ದು...
30-09-26 08:59 pm
ಮಣಿಪಾಲ KMC ಆಸ್ಪತ್ರೆಯಲ್ಲಿ ತೀರ್ಥಹಳ್ಳಿಯ ರೋಗಿ ಆತ್...
30-09-26 08:17 pm
ಉಡುಪಿಯಲ್ಲಿ ಹೆಲ್ಮೆಟ್ ಧರಿಸಿ ದುರ್ಗಾಂಬ ಬಸ್ ಕಳವು ;...
30-09-26 10:33 am