ಬ್ರೇಕಿಂಗ್ ನ್ಯೂಸ್
12-01-23 03:45 pm Mangalore Correspondent ಕರಾವಳಿ
ಉಳ್ಳಾಲ, ಜ.12 : ನಾಲ್ಕು ತಲೆಮಾರಿನೊಂದಿಗೆ ಸಂತೃಪ್ತಿಯ ಜೀವನ ನಡೆಸಿದ ಇರಾ ಗ್ರಾಮದ ಪಿಲಿಪಂಜರ ನಿವಾಸಿ ಖ್ಯಾತ ಸೂಲಗಿತ್ತಿ, ಶತಾಯುಷಿ ಹಿರಿಯಜ್ಜಿ ಕಲ್ಯಾಣಿ (108) ಇಂದು ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದರು.
ಹಿಂದೆ ಕೃಷಿ ಕಾಯಕ ಮಾಡುತ್ತಿದ್ದ ಕಲ್ಯಾಣಿ ಅವರು ಖ್ಯಾತ ಸೂಲಗಿತ್ತಿಯಾಗಿದ್ದರು. ಆಸ್ಪತ್ರೆಗಳೇ ಇಲ್ಲದ ಅಂದಿನ ಕಾಲದಲ್ಲಿ ಇರಾ ಗ್ರಾಮ ಅಲ್ಲದೆ ಹೊರಗಿನ ಗ್ರಾಮಗಳಿಗೂ ತೆರಳಿ ಮನೆಗಳಲ್ಲೇ ಹೆರಿಗೆ ನಡೆಸುತ್ತಿದ್ದರು. ಜನರು ಶಕ್ತಿ ಅನುಸಾರವಾಗಿ ಕೊಟ್ಟ ಸಂಭಾವನೆಯಲ್ಲೇ ಕಲ್ಯಾಣಿ ಅವರು ತೃಪ್ತಿ ಪಡುತ್ತಿದ್ದರು. 108 ವರುಷ ಬದುಕಿದ್ದ ಕಲ್ಯಾಣಿ ಅವರಿಗೆ 5 ಗಂಡು, ಒಂದು ಹೆಣ್ಮಗಳು ಇದ್ದು ಮೊಮ್ಮಕ್ಕಳು, ಮರಿ ಮೊಮ್ಮಕ್ಕಳು ಇದ್ದಾರೆ.
ಇರಾ ಗ್ರಾಮದಲ್ಲಿ ಹಿರಿಯಜ್ಜಿ ಎಂದೇ ಖ್ಯಾತರಾಗಿ ಸಂತೃಪ್ತಿಯ ಜೀವನ ನಡೆಸಿದ ಕಲ್ಯಾಣಿ ಅವರಿಂದು ಸ್ವಗೃಹದಲ್ಲಿ ನಿಧನರಾಗಿದ್ದಾರೆ.
Ullal Mangalore Pilipanjara native 108 year old Kalyani no more.
16-11-25 09:15 pm
HK News Desk
ಸಚಿವ ಪ್ರಿಯಾಂಕ ಖರ್ಗೆ ಕ್ಷೇತ್ರ ಚಿತ್ತಾಪುರದಲ್ಲಿ ಕೊ...
13-11-25 08:33 pm
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದರೆ ತಪ್ಪೇನು? ನಾವ...
12-11-25 11:10 pm
ಧರ್ಮಸ್ಥಳ ಶವ ಹೂತ ಪ್ರಕರಣದಲ್ಲಿ ಎಸ್ಐಟಿ ತನಿಖೆಯ ತಡ...
12-11-25 11:06 pm
ಯಾರೂ ಗೂಟ ಹೊಡೆದು ಇರಕ್ಕಾಗಲ್ಲ, ಬಿಹಾರ ಚುನಾವಣೆ ಟೈಮ...
12-11-25 09:03 pm
15-11-25 11:12 pm
HK News Desk
ದೆಹಲಿ ಕಾರು ಸ್ಫೋಟ ಪ್ರಕರಣ ; ಪಶ್ಚಿಮ ಬಂಗಾಳದಲ್ಲಿ ಮ...
15-11-25 07:09 pm
ಶ್ರೀನಗರ ಪೊಲೀಸ್ ಠಾಣೆಯಲ್ಲಿ ಭೀಕರ ಸ್ಫೋಟ ; 6 ಮಂದಿ...
15-11-25 12:06 pm
ಬಿಹಾರ ಫಲಿತಾಂಶ ; ‘ಛೋಟೇ ಸರ್ಕಾರ್’ ಖ್ಯಾತಿಯ ಅನಂತ್...
14-11-25 09:10 pm
ಬಿಹಾರದಲ್ಲಿ ಎನ್ ಡಿಎ ಕ್ಲೀನ್ ಸ್ವೀಪ್ ಜಯಭೇರಿ ; 190...
14-11-25 11:50 am
16-11-25 08:43 pm
Mangalore Correspondent
ಅಡಿಕೆ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿದ ಕೇಂದ್ರ ಸರ್ಕ...
16-11-25 04:40 pm
ಧರ್ಮಸ್ಥಳ ಪ್ರಕರಣ ; ಬಟ್ಟೆ ಬಿಚ್ಚಿಸಿ ಬೂಟು ಕಾಲಿನಿಂ...
15-11-25 10:47 pm
ಬೀದಿ ನಾಯಿಗಳಿಗೆ ವ್ಯಕ್ತಿ ಬಲಿ ; ಕಡೆಗೂ ಎಚ್ಚತ್ತುಕೊ...
15-11-25 07:42 pm
Panambur Accident, Mangalore, Three dead: ಪಣಂ...
15-11-25 02:47 pm
14-11-25 05:32 pm
HK News Desk
Ullal News, Animal Attack, Crime, Kumpala: ಕಣ...
14-11-25 11:16 am
ಮಂಗಳೂರಿನಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಳ ; ಮ...
13-11-25 10:09 pm
Sexual Harassment in Anekal: ಸ್ಕ್ಯಾನಿಂಗ್ ವೇಳ...
13-11-25 10:00 pm
ವಿದೇಶಿ ಕಂಪನಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾ...
12-11-25 12:32 pm