ಬ್ರೇಕಿಂಗ್ ನ್ಯೂಸ್
21-12-22 05:56 pm Mangalore Correspondent ಕರಾವಳಿ
ಮಂಗಳೂರು, ಡಿ.21 : ಕಟೀಲು ಬಳಿಯ ಪೆರ್ಮುದೆಯ ಹುಣ್ಸೆಕಟ್ಟೆ ಎಂಬಲ್ಲಿ ಜೆರೋಮ್ ಸಿಕ್ವೇರಾ ಎಂಬವರ ಮನೆಗೆ ನಿನ್ನೆ ರಾತ್ರಿ ಎರಡು ಚಿರತೆಗಳು ಆಗಮಿಸಿದ್ದು ನಾಯಿಯನ್ನು ಅಟ್ಟಿಸಿಕೊಂಡು ಹೋಗಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.
ಪೆರ್ಮುದೆಯಿಂದ ಹುಣ್ಸೆಕಟ್ಟೆ ದಾರಿಯಲ್ಲಿ ಶಿಬರೂರಿಗೆ ತೆರಳುವ ರಸ್ತೆ ಪಕ್ಕದಲ್ಲಿ ಮನೆ ಹೊಂದಿರುವ ಜೆರೋಂ ಸಿಕ್ವೇರಾ ಮನೆಯ ಅಂಗಳಕ್ಕೆ ಮಂಗಳವಾರ ರಾತ್ರಿ ಒಂದು ಗಂಟೆಯ ಸುಮಾರಿಗೆ ಎರಡು ಚಿರತೆಗಳು ಬಂದಿದ್ದವು. ರಾತ್ರಿ ಹೊತ್ತು ನಾಯಿ ಜೋರಾಗಿ ಬೊಗಳಿರುವುದರಿಂದ ಬುಧವಾರ ಬೆಳಗ್ಗೆ ಮನೆಯ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ಎರಡು ಚಿರತೆಗಳು ಏಕಕಾಲಕ್ಕೆ ಮನೆಯ ಅಂಗಳದಲ್ಲಿ ನಡೆದಾಡಿರುವುದು ಗಮನಕ್ಕೆ ಬಂದಿದೆ. ಎರಡು ಮೂರು ವರ್ಷಗಳ ಹಿಂದೆ ಇದೇ ಹುಣ್ಸೆಕಟ್ಟೆ ಬೇಡಪದವು ಪರಿಸರದಲ್ಲಿ ಚಿರತೆಗಳನ್ನು ಕಂಡವರಿದ್ದಾರೆ. ಆದರೆ ಜೆರೋಂ ಸಿಕ್ವೇರಾ ಅವರು ಸಿಸಿ ಕೆಮರಾ ಹಾಕಿ ನಾಲ್ಕು ತಿಂಗಳಷ್ಟೇ ಆಗಿದೆ. ನಿನ್ನೆಯಷ್ಟೇ ಮೊದಲ ಬಾರಿಗೆ ಕೆಮರಾದಲ್ಲಿ ಚಿರತೆಯ ನೋಟ ದಾಖಲಾಗಿರುವುದರಿಂದ ಚಿರತೆ ಬಂದಿರುವುದು ಖಚಿತವಾಗಿದೆ. ಅದೂ ಒಂದಲ್ಲ, ಎರಡು ಚಿರತೆಗಳಿದ್ದವು ಎಂದು ಕೃಷಿಕ ಜೆರೊಂ ಸಿಕ್ವೇರ ತಿಳಿಸಿದ್ದಾರೆ.


ಕಳೆದ ವರ್ಷ ಎಕ್ಕಾರು ಪರಿಸರದಲ್ಲಿ ಚಿರತೆಯ ಓಡಾಟ, ದನವನ್ನು ತಿಂದಿರುವುದು ಸುದ್ದಿಯಾಗಿತ್ತು ಇದೀಗ ಪಕ್ಕದ ಪೆರ್ಮುದೆ ಪರಿಸರದಲ್ಲಿ ಚಿರತೆಗಳು ಭಯದ ವಾತಾವರಣ ಸೃಷ್ಟಿಸಿವೆ.
Leopards spotted at Permude in Mangalore to attack dogs, watch video.
20-09-26 07:13 pm
HK News Staffer
ಗಣೇಶ ಶೋಭಾಯಾತ್ರೆಯಲ್ಲಿ ಪ್ರಚೋದನಕಾರಿ ಭಾಷಣ ; ಮಸೀದಿ...
20-09-26 03:32 pm
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
20-09-26 08:59 pm
HK News Staffer
ಮೊಗವೀರಪಟ್ಣ- ಕೋಟೆಪುರ ರಸ್ತೆ ಕಾಂಕ್ರೀಟಿಗೆ ಗಡುವು ;...
19-09-26 09:54 pm
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm