ಬ್ರೇಕಿಂಗ್ ನ್ಯೂಸ್
28-05-22 06:37 pm Udupi Correspondent ಕರಾವಳಿ
ಉಡುಪಿ, ಮೇ 28 : ಮದುವೆ ಮನೆಯಲ್ಲಿ ಕಳವಾಗಿದ್ದ ಮಗುವಿನ ಚಿನ್ನದ ಸರವೊಂದು ದೈವ ಸನ್ನಿಧಿಯಲ್ಲಿ ಪತ್ತೆಯಾದ ಘಟನೆ ಪಡುಬಿದ್ರೆಯಲ್ಲಿ ನಡೆದಿದೆ.
ಮೇ 18ರಂದು ನಡೆದ ಪಡುಬಿದ್ರೆಯ ಮದುವೆ ಸಭಾಂಗಣದಲ್ಲಿ ಮಗುವಿನ ಚಿನ್ನದ ಸರ ಕಳವಾಗಿತ್ತು. ಇದರಿಂದ ನೊಂದ ಮಗುವಿನ ಕುಟುಂಬಸ್ಥರು ಕುಟುಂಬದ ದೈವದ ಸಾನಿಧ್ಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ಅಲ್ಲದೆ, ಕದ್ದವನಿಗೆ ತಕ್ಕ ಶಾಸ್ತಿ ಮಾಡುವಂತೆ ಕೇಳಿಕೊಂಡಿದ್ದರು.


ಆದರೆ ಹತ್ತು ದಿನಗಳ ಬಳಿಕ ಪಡುಬಿದ್ರಿ ಸಮೀಪದ ಬೆಳಪು ಪಣಿಯೂರಿನಲ್ಲಿರುವ ನಾಂಜಾರು ಶ್ರೀ ಧರ್ಮ ಜಾರಂದಾಯ ದೈವ ಸಾನಿಧ್ಯದಲ್ಲಿ ಸರ ಪತ್ತೆಯಾಗಿದ್ದು ಸ್ಥಳೀಯರು ಅಚ್ಚರಿಗೊಂಡಿದ್ದಾರೆ. ದೈವದ ಗುಡಿಯ ಮುಂದೆ ಉರಿಯುತ್ತಿದ್ದ ಕಾಲು ದೀಪದ ತಳದಲ್ಲಿ ಚಿನ್ನದ ಸರ ಕಂಡುಬಂದಿದ್ದು ಕದ್ದೊಯ್ದವರೇ ಸರವನ್ನು ದೈವದ ಮುಂದೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಕುಟುಂಬಸ್ಥರು ದೈವಕ್ಕೆ ಹರಕೆ ಹೇಳಿಕೊಂಡಿದ್ದನ್ನು ತಿಳಿದ ವ್ಯಕ್ತಿ ಭಯಗೊಂಡು ಸರವನ್ನು ಮರಳಿಸಲು ದೈವದ ಮುಂದೆಯೇ ಇಟ್ಟು ಹೋಗಿದ್ದಾನೆ ಎಂದು ಸ್ಥಳೀಯರು ಆಡಿಕೊಳ್ಳುತ್ತಿದ್ದಾರೆ.
Udupi Gold ornament of baby goes missing during wedding event found at temple in Padubidri.
20-09-26 03:32 pm
HK News Staffer
ವಂದೇ ಮಾತರಂ ಎರಡೇ ಚರಣ ; ತೀರ್ಥಹಳ್ಳಿಯಲ್ಲಿ ಸಿಎಂ ಡಿ...
19-09-26 05:44 pm
B K Hariprasad: ಉಮರ್ ಖಾಲಿದ್ ರಾಷ್ಟ್ರೀಯವಾದಿ ದೇಶ...
17-09-26 04:13 pm
ಚಿತ್ರರಂಗದ ಸಾರ್ವಕಾಲಿಕ ಶ್ರೇಷ್ಠ ನಟ ಅನಂತನಾಗ್ ಗೆ '...
16-09-26 10:40 pm
Tulu Language, Shivraj Tangadagi: ತುಳುವಿಗೆ 2ನ...
16-09-26 01:51 pm
19-09-26 05:40 pm
HK News Staffer
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
19-09-26 09:54 pm
HK News Staffer
ಬೆಳ್ಳಂಬೆಳಗ್ಗೆ ಮೀನುಗಾರಿಕಾ ಬಂದರಿಗೆ ಸಿಎಂ ಡಿಕೆಶಿ...
19-09-26 10:11 am
ಮಂಗಳೂರಿನಲ್ಲಿ ಮೊದಲ ಸಚಿವ ಸಂಪುಟ ಸಭೆ ; 32,611 ಕೋಟ...
18-09-26 07:30 pm
Puttur Medical College, Dakshina Kannada, Man...
18-09-26 06:08 pm
Tulu second official language: ತುಳುನಾಡಿನ ದಶಕಗ...
18-09-26 04:46 pm
20-09-26 04:39 pm
HK News Staffer
Bengluru, Crime: ಬೆಂಗಳೂರು ; ಮಧ್ಯರಾತ್ರಿ ಹೋಟೆಲ್...
20-09-26 02:16 pm
ಹುಬ್ಬಳ್ಳಿಯಲ್ಲಿ ಗ್ಯಾಸ್ ಸೋರಿಕೆ ದುರಂತ: ಸಿಲಿಂಡರ್...
20-09-26 01:01 pm
ಪತಿಯೊಂದಿಗೆ ಜಗಳದ ಸಿಟ್ಟಿನಲ್ಲಿ ಇಬ್ಬರು ಮಕ್ಕಳನ್ನು...
19-09-26 09:57 pm
ಕೋಕಾ ಜಾಮೀನು ಬೆನ್ನಲ್ಲೇ ರೌಡಿಶೀಟರ್ ಭರತ್ ಕುಮ್ಡೇಲು...
19-09-26 09:48 pm