ಬ್ರೇಕಿಂಗ್ ನ್ಯೂಸ್
03-01-22 11:12 pm HK Desk news ದೇಶ - ವಿದೇಶ
ಢಾಕಾ, ಜ.3 : ಬಾಂಗ್ಲಾದೇಶದಲ್ಲಿ ಮೂರು ದೇವಸ್ಥಾನಗಳ ಎದುರಿನ ಬಾಗಿಲಿನಲ್ಲಿ ದನದ ಮಾಂಸವನ್ನು ಚೀಲದಲ್ಲಿಟ್ಟು ನೇತು ಹಾಕಿರುವ ಘಟನೆ ನಡೆದಿದ್ದು, ಅಲ್ಪಸಂಖ್ಯಾತ ಹಿಂದುಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಾಂಗ್ಲಾದೇಶದ ಹತಿಬಂಡಾ ಉಪಜಿಲ್ಲೆಯ ಗೆಂಡುಕುರಿ ಗ್ರಾಮದಲ್ಲಿ ಘಟನೆ ನಡೆದಿದೆ. ಮೂರು ದೇವಸ್ಥಾನಗಳಲ್ಲಿ ಈ ರೀತಿಯ ದುಷ್ಕೃತ್ಯ ಎಸಗಲಾಗಿದೆ. ಗೆಂಡುಕುರಿ ಕ್ಯಾಂಪ್ ಪರ ಶ್ರೀ ರಾಧಾಗೋವಿಂದ ಮಂದಿರ, ಗೆಂಡುಕುರಿ ಕುತ್ತಿಪಾರಾ ಕಾಳಿ ಮಂದಿರ, ಗೆಂಡುಕುರಿ ಬಟ್ಟಾಲಾ ಕಾಳಿ ಮಂದಿರ ಮತ್ತು ಮೋನಿಂದ್ರನಾಥ್ ಬರ್ಮನ್ ಎಂಬವರ ಮನೆಯ ಬಾಗಿಲಿನಲ್ಲಿ ದನದ ಮಾಂಸವನ್ನು ತೂಗು ಹಾಕಲಾಗಿತ್ತು.
ಹತಿಬಂಡಾ ಜಿಲ್ಲೆಯ ಪೂಜಾ ಉದ್ ಜಪನ್ ಪರಿಷದ್ ಅಧ್ಯಕ್ಷ ದಿಲೀಪ್ ಕುಮಾರ್ ಈ ಬಗ್ಗೆ ಹತಿಬಂಡಾ ಠಾಣೆಯಲ್ಲಿ ನಾಲ್ಕು ಎಫ್ಐಆರ್ ದಾಖಲಾಗಿದೆ ಎಂದಿದ್ದಾರೆ. ರಾಧಾ ಗೋವಿಂದ ಮಂದಿರದಲ್ಲಿ ಸ್ಥಳೀಯ ಭಕ್ತರು ಸೇರಿ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು ಬಂಧಿಸದಿದ್ದರೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ಬಂಧಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ.
In Bangladesh, polythene bags containing raw beef were hung on the doors of 3 temples, namely, Gendukuri Kuthipara Kali Mandir, Gendukuri Camp Para Sri Sri Radha Govinda Mandir, and Gendukuri Battala Kali Mandir in Lalmonirhat district. Miscreants had also placed a packet of raw beef on the door of one Monindranath Barman, a Hindu.
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm