ಬ್ರೇಕಿಂಗ್ ನ್ಯೂಸ್
19-11-21 11:17 pm HK Desk ಕರ್ನಾಟಕ
ಬೆಂಗಳೂರು, ನ.19: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದೆ. ಅಭ್ಯರ್ಥಿಗಳ ಪಟ್ಟಿಯನ್ನು ಕೇಂದ್ರ ಚುನಾವಣಾ ಸಮಿತಿ ಬಿಡುಗಡೆ ಮಾಡಿದೆ. ರಾಜ್ಯ ಬಿಜೆಪಿಯಿಂದ ನೀಡಿದ್ದ ಸಂಭಾವ್ಯರ ಪಟ್ಟಿಯನ್ನು ಪರಿಶೀಲಿಸಿ 20 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಆದೇಶ ಮಾಡಲಾಗಿದೆ.
ದಕ್ಷಿಣ ಕನ್ನಡ - ಕೋಟ ಶ್ರೀನಿವಾಸ ಪೂಜಾರಿ, ಕೊಡಗು - ಸುಜಾ ಕುಶಾಲಪ್ಪ, ಚಿಕ್ಕಮಗಳೂರು - ಎಂ.ಕೆ. ಪ್ರಾಣೇಶ್, ಶಿವಮೊಗ್ಗ - ಡಿ.ಎಸ್ ಅರುಣ್, ಧಾರವಾಡ - ಪ್ರದೀಪ ಶೆಟ್ಟರ್, ಬೆಳಗಾವಿ - ಮಹಾಂತೇಶ ಕವಟಗಿಮಠ, ಗುಲ್ಬರ್ಗ - ಬಿ.ಜಿ. ಪಾಟೀಲ್, ಚಿತ್ರದುರ್ಗ - ಕೆ.ಎಸ್.ನವೀನ್

ಮೈಸೂರು - ರಘು ಕೌಟಿಲ್ಯ, ಹಾಸನ - ವಿಶ್ವನಾಥ್, ಉತ್ತರ ಕನ್ನಡ - ಗಣಪತಿ ಉಲ್ವೇಕರ್, ಬೀದರ್ - ಪ್ರಕಾಶ್ ಖಂಡ್ರೆ, ಬೆಂಗಳೂರು - ಎಚ್.ಎಸ್ ಗೋಪಿನಾಥ ರೆಡ್ಡಿ, ಮಂಡ್ಯ - ಮಂಜು ಕೆ.ಆರ್. ಪೇಟೆ, ಕೋಲಾರ - ಡಾ.ಕೆ.ಎನ್. ವೇಣುಗೋಪಾಲ್, ರಾಯಚೂರು - ವಿಶ್ವನಾಥ ಬನಹಟ್ಟಿ , ಬೆಂಗಳೂರು ಗ್ರಾಮಾಂತರ - ಬಿ.ಎಂ.ನಾರಾಯಣ ಸ್ವಾಮಿ, ಬಳ್ಳಾರಿ - ವೈ.ಎಂ. ಸತೀಶ್, ತುಮಕೂರು - ಎನ್. ಲೋಕೇಶ್, ಬಿಜಾಪುರ - ಪಿ.ಎಚ್. ಪೂಜಾರ್
Vidhana parishad karnataka election 2021 BJP candidate list released
15-10-26 02:30 pm
HK News Staffer
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ ಆರ್ ಪಿ ಎಡಿಜಿಪಿ ಎಸ...
13-10-26 03:49 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
15-10-26 10:34 pm
HK News Desk
Sting News, DK Shivakumar in Mangalore: 'ಸ್ಟಿ...
15-10-26 06:46 pm
ನವರಾತ್ರಿ ನೆಪದಲ್ಲಿ ಕುಡ್ಲದ ತುಂಬ ಫ್ಲೆಕ್ಸ್ಗಳದ್ದೇ...
15-10-26 03:30 pm
Sudheer Reddy, Agnes College, ABVP: ಭಾರತ ಮಾತೆ...
15-10-26 12:19 pm
Mangalore Agnes College Protest, ABVP: ಮಂಗಳೂರ...
14-10-26 10:45 pm
15-10-26 05:06 pm
HK News Staffer
Mangaluru Valencia St. Vincent Church Priest...
14-10-26 09:09 pm
Mangalore Valencia Church, Fr Cyprian Pinto:...
14-10-26 08:55 pm
ಒಡಿಶಾದಿಂದ ಕೇರಳಕ್ಕೆ ಡ್ರಗ್ಸ್ ಸಪ್ಲೈ ; ₹1.78 ಕೋಟಿ...
14-10-26 12:23 pm
ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಕ...
14-10-26 12:21 pm