ಬ್ರೇಕಿಂಗ್ ನ್ಯೂಸ್
24-11-23 09:41 am HK News Desk ಕರ್ನಾಟಕ
ಹಾಸನ, ನ 24: ಸಿವಿಲ್ ಕೇಸ್ ನಲ್ಲಿ ಸಾಕ್ಷ್ಯ ಹೇಳಲು ಕೋರ್ಟ್ಗೆ ಹಾಜರಾಗದ ಆರೋಪ ಹಿನ್ನೆಲೆಯಲ್ಲಿ ಹಾಸನ ತಹಶೀಲ್ದಾರ್ ಬಂಧಿಸಿ ಕೋರ್ಟ್ ಮುಂದೆ ಹಾಜರು ಪಡಿಸಲು ನ್ಯಾಯಾಲಯದ ಆದೇಶ ನೀಡಿದೆ.
ನ್ಯಾಯಾಲಯಕ್ಕೆ ಗೈರು ಹಾಗೂ ಹಾಸನದ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಬಂಧನ ಆದೇಶ ನೀಡಿದ್ದು, ಕೋರ್ಟ್ ಶಿರಸ್ತೇದಾರ್ ಜೊತೆ ತಹಶೀಲ್ದಾರ್ ಬಂಧನಕ್ಕೆ ವಕೀಲರು ಆಗಮಿಸಿದ್ದರು. ಆದರೆ ಬಂಧಿಸಲು ಬಂದ ವೇಳೆ ಕಚೇರಿಯಲ್ಲಿ ತಹಶೀಲ್ದಾರ್ ಇರಲಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ತಹಶೀಲ್ದಾರ್ ಇಲ್ಲದ ಕಾರಣ ಕಚೇರಿಯಲ್ಲಿದ್ದ ಆಡಳಿತ ಶಿರಸ್ತೇದಾರ್ ಕೆ.ಕೆ.ತಿಮ್ಮಯ್ಯ ಅವರಿಗೆ ವಕೀಲರು ತರಾಟೆ ತೆಗೆದುಕೊಂಡರು.
ನಾನು ಉದ್ದೇಶಪೂರ್ವಕವಾಗಿ ಕಚೇರಿಗೆ ಚಕ್ಕರ್ ಹೊಡೆ ದಿಲ್ಲ. ಕಾರ್ಯ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದೆ. ನ್ಯಾಯಾಲಯದಿಂದ ಬಂಧನದ ವಾರೆಂಟ್ ಜಾರಿಯಾದ ವಿಷಯ ತಿಳಿದ ಬಳಿಕ ವಾಪಸ್ ಬಂದು ನ್ಯಾಯಾಲಯಕ್ಕೆ ಕೊಡಬೇಕಾದ ಮಾಹಿತಿಯನ್ನೆಲ್ಲ ಕೊಟ್ಟಿದ್ದೇನೆ ಎಂದು ತಹಶೀಲ್ದಾರ್ ಶ್ವೇತಾ ತಿಳಿಸಿದ್ದಾರೆ.
ಹೇಮಾ ಎಂಬವರು ತಮ್ಮ ಜಮೀನಿನ ಹದ್ದುಬಸ್ತಿಗಾಗಿ ಹಾಸನ ತಾಲೂಕು ಕಚೇರಿಗೆ 2008ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅಧಿಕಾರಿಗಳು ಅರ್ಜಿಯನ್ನು ವಿಲೇವಾರಿ ಮಾಡದೆ ಮಹಿಳೆಯನ್ನು ಕಚೇರಿಗೆ ಅಲೆದಾಡಿಸುತ್ತಿದ್ದರು. ಇದರಿಂದ ಬೇಸತ್ತ ಹೇಮಾ 2014ರಲ್ಲಿ ಸಿವಿಲ್ ಕೋರ್ಟ್ ಮೊರೆ ಹೋಗಿದ್ದರು. ಆದರೂ ಅಧಿಕಾರಿಗಳು ಹೇಮಾ ಅವರ ಅರ್ಜಿ ಬಗ್ಗೆ ಕ್ರಮ ಕೈಗೊಳ್ಳಲೇ ಇಲ್ಲ.
A court in Hassan has ordered the arrest of the tahsildar for failing to attend a hearing in connection with the final decree proceedings (FDP) of a partition suit. The issue came to light when the authorised person of the court, the bailiff, reached the taluk office on November 23 to arrest the tahsildar, Shwetha N. Ravindra, who was not in her chamber.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
12-05-25 11:21 pm
HK Staff
Modi, India Pak War: ಪರಮಾಣು ಅಸ್ತ್ರದ ನೆಪದಲ್ಲಿ...
12-05-25 10:21 pm
ಪಾಕಿಸ್ತಾನದ ಒಳಗಡೆಯೇ ತಳಮಳ ; ಸೇನೆ ಮತ್ತು ಸರ್ಕಾರದ...
12-05-25 04:38 pm
ಉತ್ತರ ಪಾಕಿಸ್ತಾನದಲ್ಲಿ ಬಲೂಚಿಸ್ತಾನ್ ಹೋರಾಟ ತೀವ್ರ...
12-05-25 11:23 am
ಪಾಕಿಸ್ತಾನದ ಉಗ್ರರ ನೆಲೆಗಳ ಧ್ವಂಸ ; ಫೋಟೊ ಸಾಕ್ಷ್ಯ...
11-05-25 11:02 pm
12-05-25 08:22 pm
Mangalore Correspondent
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm