ಬ್ರೇಕಿಂಗ್ ನ್ಯೂಸ್
13-02-23 08:29 pm HK News Desk ಕರ್ನಾಟಕ
ಮೈಸೂರು, ಫೆ.13 : ಶಾಫಿ ಬೆಳ್ಳಾರೆ ಸ್ಪರ್ಧೆ ಮಾಡದಂತೆ ಅನರ್ಹ ಮಾಡಬೇಕೆಂದು ಹೇಳಲು ಪ್ರಮೋದ್ ಮುತಾಲಿಕ್ ಯಾರು ? ಶಾಫಿ ಬೆಳ್ಳಾರೆ ಒಬ್ಬ ಅಮಾಯಕ, ನಿರಪರಾಧಿ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ತಿರುಗೇಟು ನೀಡಿದ್ದಾರೆ.
ಆತನೇ SDPI ಪಕ್ಷದ ಪುತ್ತೂರು ಅಭ್ಯರ್ಥಿ. ಯಾವುದೇ ಕಾರಣಕ್ಕೂ ಅದನ್ನ ಬದಲಾಯಿಸುವುದಿಲ್ಲ. ಚುನಾವಣಾ ಆಯೋಗಕ್ಕೆ ಯಾರು ಏನು ಬೇಕಾದರೂ ದೂರು ನೀಡಲಿ. ಭಾರತೀಯ ಕಾನೂನು ಪ್ರಕಾರ ವಿಚಾರಣಾಧೀನ ಕೈದಿಗಳು ಸ್ಪರ್ಧಿಸುವುದಕ್ಕೆ ಅವಕಾಶ ಇದೆ. ಚುನಾವಣೆ ಆಯೋಗದಲ್ಲಿ ಅವಕಾಶ ಇರುವಾಗ ಅನರ್ಹ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಆತ ಭಾಗಿಯಾಗಿಲ್ಲ. ಶಾಫಿ ಬೆಳ್ಳಾರೆ ಒಂದು ಇರುವೆಯನ್ನೂ ಸಾಯಿಸದ ವ್ಯಕ್ತಿ. ಕೊಲೆ ಪ್ರಕರಣದಲ್ಲಿ ಬಂಧಿಸಿದ ಮಾತ್ರಕ್ಕೆ ಎನ್ ಐಎ ಎಲ್ಲವೂ ಅಲ್ಲ. ಅದು ತೀರ್ಪನ್ನು ನೀಡುವ ಸಂಸ್ಥೆಯೂ ಅಲ್ಲ. ಪೀಪಲ್ ರೆಪ್ರೆಸೆಂಟೇಟಿವ್ಸ್ ಆಕ್ಟ್ ಪ್ರಕಾರ ಸ್ಪರ್ಧಿಸಬಹುದು. ಶಾಫಿ ಬೆಳ್ಳಾರೆಗೆ ಆಗಿರುವ ಅನ್ಯಾಯ ಖಂಡಿಸಲು ಚುನಾವಣೆಗೆ ಸ್ಪರ್ಧೆಗೆ ಇಳಿಸಲಾಗುವುದು. ಮತದಾನದ ಮೂಲಕ ನಾವು ಆತನನ್ನ ಬಂಧಮುಕ್ತಗೊಳಿಸಲು ಚುನಾವಣೆಯಲ್ಲಿ ಸ್ಪರ್ಧೆ ನಡೆಸುವರು ಎಂದು ಹೇಳಿದ್ದಾರೆ.
Puttur constituency ticket from SDPI to Shafi Bellare accused in murder, SDPI state president Abdul Majeed says hes innocent speaking to media persons in Mysuru. In a huge development, the Social Democratic Party of India (SDPI), a party considered to be a political wing of the banned organisation PFI (Popular Front of India), has announced to field Shafi Bellare, one of the accused in Bharatiya Janata Yuva Morcha (BJYM) leader Praveen Nettaru's murder case, for the upcoming Karnataka assembly elections which are scheduled to take place this year.
26-04-26 08:05 pm
HK News Staffer
ಅಧಿಕಾರಕ್ಕೆ ತಂದವರಿಗೆ ಕೆಳಗಿಳಿಸುವುದೂ ಗೊತ್ತಿದೆ, ಚ...
26-04-26 12:41 pm
ಬಿಎಂಟಿಸಿ ಬಸ್ ಚಲಿಸುತ್ತಿದ್ದಾಗಲೇ ಚಾಲಕನಿಗೆ ಹೃದಯಾಘ...
25-04-26 10:56 pm
ಫೇಲ್ ಎನ್ನಲಾಗಿದ್ದ ವಿದ್ಯಾರ್ಥಿನಿ ಟಾಪರ್ ; SSLC...
24-04-26 10:52 pm
ದಾವಣಗೆರೆ ಬಿಸಿ ; ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ಜೋ...
24-04-26 02:35 pm
26-04-26 12:49 pm
HK News Staffer
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:54 pm
ರಾಘವ್ ಚಡ್ಡಾ ಸೇರಿ ಏಳು ಆಪ್ ಸಂಸದರು ಬಿಜೆಪಿಗೆ ; ಮೇ...
25-04-26 03:53 pm
ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ...
24-04-26 07:35 pm
ಹಾರ್ಮುಜ್ ಜಲಸಂಧಿಯಲ್ಲಿ ಮೂರು ಹಡಗುಗಳ ಮೇಲೆ ಇರಾನ್ ಗ...
23-04-26 10:22 am
27-04-26 10:29 am
HK News Staffer
ಮಂಗಳೂರು ದಸರಾ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ; 67 ಕ...
26-04-26 04:30 pm
ತಾಕೋಡೆ ಧರ್ಮನೇಮಕ್ಕೆ ಭಂಡಾರ ಒಯ್ಯುತ್ತಿದ್ದಾಗ ಕುಸಿದ...
25-04-26 01:45 pm
Commissioner Sudheer Reddy, Mangalore: ಕಮಿಷನರ...
24-04-26 07:10 pm
ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಸ್ಪತ್ರೆ ಖಾಸಗಿ ತೆಕ್...
23-04-26 04:43 pm
26-04-26 09:26 pm
HK News Staffer
ಚಾರ್ಮಾಡಿ ಘಾಟಿಯಲ್ಲಿ ಬಸ್ ಪಲ್ಟಿ; ಧರ್ಮಸ್ಥಳದಲ್ಲಿ ಮ...
26-04-26 09:23 pm
ನಿಶ್ಚಿತಾರ್ಥ ಮುನ್ನಾ ದಿನವೇ ಯುವತಿ ನಾಪತ್ತೆ ; ಮುಸ್...
26-04-26 08:07 pm
ಮದುವೆ ಮಂಟಪದಲ್ಲೇ ಕೋಟಿ ಮೌಲ್ಯದ ಚಿನ್ನಾಭರಣ ಕಳ್ಳತನ...
26-04-26 12:45 pm
ಎನ್ಐಎ, ಇಡಿ ಅಧಿಕಾರಿಗಳೆಂದು ಫೋನ್ ಕರೆ ; ಮುಂಬೈನಲ್ಲ...
25-04-26 10:43 pm