ಬ್ರೇಕಿಂಗ್ ನ್ಯೂಸ್
12-01-23 08:39 pm Bangalore Correspondent ಕರ್ನಾಟಕ
Photo credits : Representational Image
ಬೆಂಗಳೂರು, ಜ.12 : ಕುಮಾರಸ್ವಾಮಿ ಸರ್ಕಾರ ಕೆಡವಿದ 12 ಜನ ಬಾಂಬೆ ಟೀಮ್ ಸದಸ್ಯರ ಸಿಡಿಗಳು ಸೇರಿದಂತೆ ಇವರ ಕರ್ಮಕಾಂಡಕ್ಕೆಲ್ಲ ಸ್ಯಾಂಟ್ರೋ ರವಿಯೇ ಪ್ರಮುಖ ಸಾಕ್ಷಿ. ಹಾಗಾಗಿ ಆತನ ಜೀವಕ್ಕೆ ಸರ್ಕಾರದಿಂದಲೇ ಅಪಾಯವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಸಿಎಂ ಇಬ್ರಾಹಿಂ, ಸ್ಯಾಂಟ್ರೋ ರವಿ ಬಳಿ 12 ಜನರ ಸಿಡಿ ಇದೆ. ಈ ಬಗ್ಗೆ ನಾನು ಪರಿಷತ್ನಲ್ಲಿ ಹೇಳಿದ್ದೆ. ಆಗ ಗೋಪಾಲಯ್ಯನವರು 'ನನ್ನದು ಇಲ್ಲ' ಅಂತ ಹೇಳಿದ್ದರು. ಹೋಂ ಮಿನಿಸ್ಟರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. 12 ಜನರ ಕ್ಯಾಸೆಟ್ ಸಿಕ್ಕಿದ್ದವರು ಸರ್ಕಾರದಲ್ಲಿದ್ದಾರೆ. ಸರ್ಕಾರದಿಂದಲೇ ಸ್ಯಾಂಟ್ರೋ ರವಿ ಜೀವಕ್ಕೆ ಅಪಾಯವಿದೆ. ಸಿಡಿ ಕೇಸ್ನ ಪ್ರಮುಖ ಸಾಕ್ಷಿಯೇ ಸ್ಯಾಂಟ್ರೋ ರವಿ. ಹಾಗಾಗಿ ಅವನ ಜೀವ ರಕ್ಷಣೆ ಮಾಡುವ ಜವಾಬ್ದಾರಿಯೂ ಸರ್ಕಾರದ್ದು ಎಂದಿದ್ದಾರೆ.
ಸಿದ್ದರಾಮಯ್ಯ ಬಿರಿಯಾನಿ ತಿಂದ ಅಂತ ಯಡಿಯೂರಪ್ಪನವರು ವಿಧಾನಸೌಧವನ್ನೇ ತೊಳೆದ್ರಲ್ಲಾ. ಈಗ ಲಂಚ ಮಂಚದವರೆಲ್ಲ ವಿಧಾನಸೌಧದಲ್ಲಿ ಇದ್ದಾರೆ. ಆರ್ಎಸ್ಎಸ್ ನಾಯಕರೀಗ ದಯವಿಟ್ಟು ವಿಧಾನಸೌಧ ತೊಳೆಯಬೇಕು ಎಂದು ಇಬ್ರಾಹಿಂ ಅಣಕಿಸಿದ್ದಾರೆ.
Santro Ravi is the prime witness in 12 different Sex CD cases says CM Ibrahim.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 07:34 pm
HK News Desk
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am