ಬ್ರೇಕಿಂಗ್ ನ್ಯೂಸ್
10-01-23 06:09 pm Bangalore Correspondent ಕರ್ನಾಟಕ
ಬೆಂಗಳೂರು, ಜ.10: ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದ ಗೋಫಸ್ಟ್ ಸಂಸ್ಥೆಯ ವಿಮಾನ 54 ಪ್ರಯಾಣಿಕರನ್ನ ಬಿಟ್ಟು ಟೇಕ್ ಆಫ್ ಆಗಿದೆ. ಇದರಿಂದ ಬೇಸರಗೊಂಡ ಪ್ರಯಾಣಿಕರು ಸೋಷಿಯಲ್ ಮೀಡಿಯಾದಲ್ಲಿ ವಿಮಾನ ಸಂಸ್ಥೆಯು ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ G8-116 ಎಂಬ ಗೋಫಸ್ಟ್ ಕಂಪನಿಯ ವಿಮಾನದಲ್ಲಿ ಮೊದಲ ಬಾರಿಗೆ ಬಸ್ನಲ್ಲಿ ಬಂದ 50 ಪ್ರಯಾಣಿಕರು ಕುಳಿತ್ತಿದ್ದರು. ಬಳಿಕ ಬಸ್ನಲ್ಲಿ 2ನೇ ಟ್ರಿಪ್ನಲ್ಲಿ ಬರುತ್ತಿದ್ದ 54 ಪ್ರಯಾಣಿಕರು ಬರುವ ಮೊದಲೇ ವಿಮಾನ ಟೇಕ್ ಆಫ್ ಆಗಿದೆ.
ಹೀಗಾಗಿ ಪ್ರಯಾಣಿಕರು ಏರ್ಲೈನ್ಸ್ ಅಧಿಕಾರಿಗಳ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೇವನಹಳ್ಳಿ ಏರ್ಪೋರ್ಟ್ನಲ್ಲೇ ಆಕ್ರೋಶ ಹೊರ ಹಾಕಿದ್ದಾರೆ. ಈ ಬಗ್ಗೆ ಟ್ವಿಟರ್ನಲ್ಲಿ ಗೋಫಸ್ಟ್ ಹಾಗೂ ಡಿಜಿಸಿಎಗೆ ಪ್ರಯಾಣಿಕರು ಟ್ವಿಟ್ ಟ್ಯಾಗ್ ಮಾಡಿದ್ದರು. ಈ ಟ್ವಿಟ್ಗೆ ಸ್ಪಂದಿಸಿದ ಗೋಫಸ್ಟ್ ಸಂಸ್ಥೆ, ಪ್ರಯಾಣಿಕರ ಡೀಟೈಲ್ಸ್ ಪಡೆದುಕೊಂಡು ಕ್ಷಮೆ ಕೇಳಿದೆ.
In a dramatic turn of events at Bengaluru Airport on Monday morning @GoFirstairways leaves behind 54 passengers on @BLRAirport tarmac on a bus and flight takes off to Delhi with their luggage. Realising the grave error #GoFirst arranged another flight 4 hours later and flew them. https://t.co/YpF5tTDIrI pic.twitter.com/iMevDkFD0q
— Petlee Peter (@petleepeter) January 10, 2023
Aviation regular directorate general of civil aviation (DGCA), on Tuesday, issued a show cause notice to low-cost airline Go First for leaving behind 54 passengers that were to board G8 116 to Delhi, on the passenger coach at Bengaluru airport on Monday.
16-10-26 09:49 pm
HK News Staffer
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
Siddaramaiah: ವಿವಾದಿತ ವಿಡಿಯೋ ಹಂಚಿಕೆ ; ಮಾನಹಾನಿ...
13-10-26 04:53 pm
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
17-10-26 12:25 pm
HK News Staffer
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
ಸಿಎಂ ಡಿಕೆಶಿ ಕುದ್ರೋಳಿ ದಸರಾಕ್ಕೆ ಆಗಮಿಸಿದ್ದಾಗಲೇ ವ...
16-10-26 01:47 pm
MRPL ಗುತ್ತಿಗೆ ಕಾರ್ಮಿಕರಿಗೆ ₹5 ಲಕ್ಷ ಆರೋಗ್ಯ ವಿಮೆ...
15-10-26 10:34 pm
Sting News, DK Shivakumar in Mangalore: 'ಸ್ಟಿ...
15-10-26 06:46 pm
17-10-26 11:09 am
HK News Staffer
LanchuLal, Astra Fraud, Mangalore: ‘ಅಕ್ಷಯ ಪಾತ...
16-10-26 03:37 pm
ಪಿರಿಯಾಪಟ್ಟಣ ಬಳಿ ಸ್ಲೀಪರ್ ಕೋಚ್ ಬಸ್- ಲಾರಿ ಡಿಕ್ಕಿ...
16-10-26 11:04 am
Mangaluru Valencia Church Priest Fr. Cyprian...
16-10-26 10:27 am
Fr. Cyprian Pinto Posco Case, Mangalore: ಅಪ್ರ...
16-10-26 10:03 am