ಬ್ರೇಕಿಂಗ್ ನ್ಯೂಸ್
24-08-21 02:31 pm Headline Karnataka News Network ಡಿಜಿಟಲ್ ಟೆಕ್
ಜಪಾನ್ ಮೂಲದ ಟೊಯೋಟಾ ಕಂಪನಿ ಜತೆಗೂಡಿ ಮಾರುತಿ ಸುಜುಕಿ ಕಂಪನಿ ಹೈಬ್ರಿಡ್ ಕಾರನ್ನು ತಯಾರಿಸುತ್ತಿದೆ. ಇದು ಇಂಧನ ಸಹಾಯವಿಲ್ಲ ಮತ್ತು ಚಾರ್ಜ್ ಇಲ್ಲದೆಯೇ ಚಲಿಸಬಹುದಾದ ಕಾರು ಇದಾಗಿದೆ. ಹಾಗಾದರೆ ಮಾರುತಿ ಸುಜುಕಿ ಕಂಪನಿ ತಯಾರಿಸುತ್ತಿರುವ ನೂತನ ಕಾರು ಹೇಗೆ ಚಲಿಸುತ್ತೇ? ಎಂಬ ಪ್ರಶ್ನೆ ಮೂಡಿರಬಹುದು. ಆ ಪ್ರಶ್ನೆಗೆ ಉತ್ತರ ಇಲ್ಲಿದೆ.
ಸದ್ಯ ಮಾರುಕಟ್ಟೆಯಲ್ಲಿ ಪೆಟ್ರೋಲ್- ಡಿಸೇಲ್ ವಾಹನಗಳಿವೆ. ಅಷ್ಟು ಮಾತ್ರವಲ್ಲದೆ, ಎಲೆಕ್ಟ್ರಿಕ್ ವಾಹನವನ್ನು ಬಳಸುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಹಲವಾರು ಕಂಪನಿ ನಾನಾ ತಂತ್ರಗಳೊಂದಿಗೆ, ಹೊಸ ವಿಶೇಷತೆಗಳನ್ನು ಒಳಗೊಂಡ ಕಾರನ್ನು ಅಭಿವೃದ್ಧಿ ಪಡಿಸುತ್ತಿದೆ. ಅದರಂತೆ ಮಾರುತಿ ಸುಜುಕಿ ಕಂಪನಿಯು ಜಪಾನ್ ಮೂಲದ ಟಯೋಟಾ ಕಂಪನಿಯೊಂದಿಗೆ ಜತೆಗೂಡಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರು ಸಿದ್ಧಪಡಿಸುತ್ತಿದೆ.

ನಗರ ಪ್ರದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಏರುತ್ತಿದ್ದರು ಫಾಸ್ಟ್ ಚಾಜಿಂಗ್ ಸ್ಟೇಷನ್ಗಳಿಲ್ಲ ಎಂಬ ಕೊರಗು ಗ್ರಾಹಕರಲ್ಲಿದೆ. ಇವೆಲ್ಲಾವನ್ನು ಗಮನಿಸಿದ ಮಾರುತಿ ಸುಜುಕಿ ಕಂಪನಿ ಹೊಸ ಹೈಬ್ರಿಡ್ ಕಾರನ್ನು ಉತ್ಪಾದಿಸುತ್ತದೆ. ಮತ್ತೊಂದೆಡೆ ಟಾಟಾ ಮೋಟಾರ್ಸ್, ಮಹೀಮದ್ರಾ, ಹುಂಡೈ ಕಂಪನಿಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನ ವಿಚಾರದಲ್ಲಿ ಮಾರುತಿ ಸುಜುಕಿ ಹಿಂದುಳಿದಿದೆ. ಅದಕ್ಕೆ ಉತ್ತರವೆಂಬಂತೆ ಇದೀಗ ಹ್ರೈಬ್ರಿಡ್ ಎಲೆಕ್ಟ್ರಿಕ್ ಕಾರನ್ನು (ಎಚ್ಇವಿ) ನಿರ್ಮಿಸುತ್ತಿದೆ. ಈ ಕಾರಿನ ವಿಶೇಷತೆ ಎಂದರೆ ಪೆಟ್ರೋಲ್-ಡೀಸೆಲ್ ಬೇಕಿಲ್ಲ. ಚಾರ್ಚ್ ಕೂಡ ಮಾಡಬೇಕಿಲ್ಲ. ಈ ಕಾರು ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ.

ವಾಹನ ಚಲಾಯಿಸುವಾಗ ಕಾರಿನ ಬ್ಯಾಟರಿ ಸ್ವಯಂ ಚಾಲಿತವಾಗಿ ಚಾರ್ಜ್ ಆಗಲಿದೆ. ಚಾಜಿಂಗ್ ಸ್ಟೇಷನ್ಗೆ ಹೋಗದೆ ಚಲಿಸುವ ವೇಳೆ ಚಾರ್ಜ್ ಆಗುತ್ತದೆ.
ಮಾರುತಿ ಸುಜುಕಿ ತಯಾರಿಸುವ ಹೈಬ್ರಿಟ್ ಕಾರು ಇಂಟರ್ನಲ್ ಕಂಬುಷ್ಟನ್ ಎಂಜಿನ್ ಹೊಂದಿರಲಿದೆ. ಇದು ಬ್ಯಾಟರಿಗೆ ಪವರ್ ನೀಡಲಿದೆ. ಮುಂದಿನ ತಿಂಗಳು ಎಲೆಕ್ಟ್ರಿಕ್ ವಾಹನಗಳ ಜಂಟಿ ಪರೀಕ್ಷೆ ನಡೆಯಲಿದ್ದು, ಅದರಲ್ಲಿ ಈ ಕಾರನ್ನು ಟೆಸ್ಟಿಂಗ್ ನಡೆಸಲಿದೆ.

ಸದ್ಯ ಮಾರುಕಟ್ಟೆಯಲ್ಲಿ ಓಡಾಡುತ್ತಿರುವ ಕಾರುಗಳು ಒಂದಲ್ಲಾ ಒಂದು ವಿಶೇಷತೆ ಹೊಂದಿದೆ. ಅದರಂತೆ ಬ್ಯಾಟರಿ ಚಾಲಿತ ಕಾರುಗಳಲ್ಲಿ ನಾನಾ ಫೀಚರ್ಗಳನ್ನು ಅಳವಡಿಸಿದೆ. ಆದರೆ ಮಾರುತಿ ಸುಜುಕಿ ಇದೀಗ ತನ್ನ ಗ್ರಾಹಕರಿಗೆ ಮತ್ತಷ್ಟು ಉಪಕಾರವಾಗಲೆಂದು ಹೈಬ್ರಿಡ್ ಕಾರನ್ನು ತಯಾರಿಸುತ್ತಿದೆ. ಹೈಬ್ರಿಡ್ ಕಾರುಗಳು ಭಾರಕ್ಕೆ ಬಂದರೆ ಹಲವು ಪ್ರಯೋಜನಗಳಿದೆ.
(Kannada Copy of Gizbot Kannada)
19-12-25 01:41 pm
Bangalore Correspondent
ಡಿಸಿಎಂ ಡಿಕೆಶಿ ಆಪ್ತ ಕಾರ್ಯದರ್ಶಿ ಕಾರು ಅಪಘಾತ ; ಬೈ...
18-12-25 11:05 pm
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
19-12-25 02:40 pm
HK News Desk
ಜೆಡ್ಡಾದಿಂದ ಕೋಝಿಕ್ಕೋಡ್ ತೆರಳುತ್ತಿದ್ದ ಏರ್ ಇಂಡಿಯ...
18-12-25 04:34 pm
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
19-12-25 04:43 pm
Mangalore Correspondent
11 ವರ್ಷ ಹಿಂದಿನ ಅಪಘಾತ ಕೇಸಿನಲ್ಲಿ ಆರೋಪಿಗೆ ಸಜೆ, 2...
18-12-25 10:51 pm
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm