ಬ್ರೇಕಿಂಗ್ ನ್ಯೂಸ್
31-12-20 02:43 pm Source: GIZBOT ಡಿಜಿಟಲ್ ಟೆಕ್
ಆನ್ಲೈನ್ ಶಾಪಿಂಗ್ ಪ್ರಿಯರ ಫೇವರೇಟ್ ಅಡ್ಡಾ ಎನಿಸಿಕೊಂಡಿರುವ ಫ್ಲಿಪ್ಕಾರ್ಟ್ ಇ-ಕಾಮರ್ಸ್ ಪ್ಲಾಟ್ಫಾರ್ಮ್ ಈ ವರ್ಷದ ಕೊನೆಯಲ್ಲಿ ಈಗ ಮತ್ತೆ ಗ್ರಾಹಕರನ್ನು ಸೆಳೆದಿದೆ. ಈಗಾಗಲೇ ಹಲವು ವಿಶೇಷ ಸೇಲ್ಗಳನ್ನು ನಡೆಸಿರುವ ಫ್ಲಿಪ್ಕಾರ್ಟ್ ಇದೀಗ ಇಯರ್ ಎಂಡ್ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್ನಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ಗಳಿಗೆ ಭರ್ಜರಿ ಡಿಸ್ಕೌಂಟ್ ಘೋಷಿಸಿದೆ.
ಹೌದು, ಫ್ಲಿಪ್ಕಾರ್ಟ್ನಲ್ಲಿ ಇದೀಗ ಇಯರ್ ಎಂಡ್ ಸೇಲ್ ಮೇಳವು ಚಾಲ್ತಿ ಇದೆ. ಮೂರು ದಿನಗಳ ಈ ಸೇಲ್ ಮೇಳವು ಡಿ.29ರಂದು ಶುರುವಾಗಿದ್ದು, ಇದೇ ಡಿ.31ರ ವರೆಗೂ ಇರಲಿದೆ. ಇನ್ನು ವರ್ಷದ ಕೊನೆಯ ಸೇಲ್ ಮೇಳದಲ್ಲಿ ಪ್ರತಿಷ್ಠಿತಿ ಕಂಪನಿಗಳ ಆಯ್ದ ಸ್ಮಾರ್ಟ್ಫೋನ್ಗಳಿಗೆ ವಿಶೇಷ ರಿಯಾಯಿತಿ ತಿಳಿಸಲಾಗಿದೆ. ಹಾಗೆಯೇ ಆಯ್ದ ಬ್ಯಾಂಕ್ಗಳಿಂದ ಇನ್ಸ್ಟಂಟ್ ಡಿಸ್ಕೌಂಟ್ ಹಾಗೂ ನೋ ಕಾಸ್ಟ್ ಇಎಮ್ಐ ಸೌಲಭ್ಯವು ದೊರೆಯಲಿವೆ.

ಪೊಕೊ X3 ಸ್ಮಾರ್ಟ್ಫೋನ್
ಪೊಕೊ X3 ಸ್ಮಾರ್ಟ್ಫೋನ್ ಫ್ಲಿಪ್ಕಾರ್ಟ್ ಇಯರ್ಎಂಡ್ ಸೇಲ್ನಲ್ಲಿ ಡಿಸ್ಕೌಂಟ್ ಪಡೆದಿದೆ. 6GB + 64GB ವೇರಿಯಂಟ್ ಮಾಡೆಲ್ 15999ರೂ.ಗಳ ಪ್ರೈಸ್ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ 8GB + 128GB ವೇರಿಯಂಟ್ ಮಾಡೆಲ್ 16,999ರೂ.ಗಳ ಬೆಲೆಯನ್ನು ಹೊಂದಿದೆ.

ಐಫೋನ್ XR
ಜನಪ್ರಿಯ ಆಪಲ್ ಐಫೋನ್ XR ಫೋನ್ ಫ್ಲಿಪ್ಕಾರ್ಟ್ ಸೇಲ್ನಲ್ಲಿ ರಿಯಾಯಿತಿ ಪಡೆದಿದೆ. ಈ ಫೋನಿನ ಬೇಸ್ ವೇರಿಯಂಟ್ 38,999ರೂ.ಗಳ ಬೆಲೆಯನ್ನು ಹೊಂದಿದೆ. ಅದೇ ರೀತಿ ಐಫೋನ್ SE (2020) ಮಾಡೆಲ್ ಫೋನ್ 32,999ರೂ.ಗಳ ಪ್ರೈಸ್ಟ್ಯಾಗ್ನಲ್ಲಿ ಕಾಣಿಸಿಕೊಂಡಿದೆ.

ಮೊಟೊ G9
ಫ್ಲಿಪ್ಕಾರ್ಟ್ನ ಇಯರ್ ಎಂಡ್ ಸೇಲ್ ಮೇಳದಲ್ಲಿ ಮೊಟೊ G9 ಸ್ಮಾರ್ಟ್ಫೋನ್ ಸಹ ಡಿಸ್ಕೌಂಟ್ ಪಡೆದಿದೆ. ಬೇಸ್ ವೇರಿಯಂಟ್ ಮಾಡೆಲ್ 10,999ರೂ.ಗಳ ಪ್ರೈಸ್ಟ್ಯಾಗ್ ಹೊಂದಿದೆ. ಅದೇ ರೀತಿ ಮೊಟೊ ರೇಜರ್ (2019) ಫೋನ್ ಸಹ ಡಿಸ್ಕೌಂಟ್ ಪಡೆದಿದ್ದು, 74,999ರೂ. ದರದಲ್ಲಿ ಕಾಣಿಸಿಕೊಂಡಿದೆ.

ಒಪ್ಪೊ A31(2020)
ಫ್ಲಿಪ್ಕಾರ್ಟ್ನ ಇಯರ್ ಎಂಡ್ ಸೇಲ್ ಮೇಳದಲ್ಲಿ ಒಪ್ಪೊ A31 ಸ್ಮಾರ್ಟ್ಫೋನ್ ಸಹ ಡಿಸ್ಕೌಂಟ್ ಪಡೆದಿದೆ. 4GB + 64GB ಬೇಸ್ ವೇರಿಯಂಟ್ ಮಾಡೆಲ್ 10,999ರೂ.ಗಳ ಪ್ರೈಸ್ಟ್ಯಾಗ್ ಹೊಂದಿದೆ.
This News Article is a Copy of GIZBOT
28-07-26 08:12 pm
HK News Staffer
ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ಖಾಸಗಿ ಶ...
25-07-26 03:06 pm
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
28-07-26 11:56 am
HK News Staffer
NEET ಬಿರುಗಾಳಿಯ ಬಳಿಕ ಕೇಂದ್ರ ಸಚಿವ ಸಂಪುಟದಲ್ಲಿ ಮಹ...
26-07-26 01:32 pm
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
28-07-26 10:28 pm
HK News Desk
ಶಾಸಕ ಅಶೋಕ ರೈ ಹೆಸರೇಳಿ ಮಹಿಳೆಗೆ ಕರೆ ಮಾಡಿ ವಂಚನೆ ;...
28-07-26 10:23 pm
ಜಾಲತಾಣದಲ್ಲಿ ಜೆನ್ ಜೀಗಳ ಅಬ್ಬರ ; ಕಾಕ್ರೋಚ್ ಬೆನ್ನಲ...
27-07-26 09:48 pm
ಕ್ಯಾನ್ಸರ್ ವಿರುದ್ಧ ಹೋರಾಟದ ನಡುವೆಯೇ ಸೇವಾ ಕೈಂಕರ್ಯ...
27-07-26 08:24 pm
ಚಿನ್ನದ ರಿಂಗ್, ಡಾಲರ್ ಸಹಿತ ಬೆಲೆಬಾಳುವ ವಸ್ತುಗಳಿದ್...
26-07-26 09:57 pm
28-07-26 08:11 pm
HK News Staffer
Lavanya Murder Case, News: ಲಾವಣ್ಯ ಹತ್ಯೆ ಪ್ರಕರ...
28-07-26 07:07 pm
ವಿಚ್ಛೇದಿತ ಮಹಿಳೆಗೆ ಫೇಸ್ಬುಕ್ನಲ್ಲಿ ಪ್ರೀತಿಯ ನಾಟ...
28-07-26 12:28 pm
12 ವರ್ಷಗಳ ಹಿಂದಿನ ಗಂಗಾಧರ ಪಾಂಗಾಳ ಕೊಲೆ ಪ್ರಕರಣ ;...
27-07-26 11:07 pm
ಕಾಪುವಿನಲ್ಲಿ ಎಕ್ಸ್ಪ್ರೆಸ್ ಬಸ್ಗಳ ದರ್ಪ! ಟೈಮಿಂಗ್...
27-07-26 10:21 pm