ಬ್ರೇಕಿಂಗ್ ನ್ಯೂಸ್
26-12-20 05:39 pm Source: GIZBOT Manthesh ಡಿಜಿಟಲ್ ಟೆಕ್
ಪ್ರಸ್ತುತ ಜನರು ಹೆಚ್ಚು ಡಿಜಿಟಲೀಕರಣದತ್ತ ವಾಲುತ್ತಿದ್ದು, ಸ್ಮಾರ್ಟ್ ಡಿವೈಸ್ಗಳ ಬಳಕೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಅತೀ ಅಗತ್ಯ ಡಿವೈಸ್ಗಳು ಈಗ ಸ್ಮಾರ್ಟ್ ರೂಪ ತಾಳುತ್ತಿವೆ. ಇಂದಿನ ಬಹುತೇಕ ಸ್ಮಾರ್ಟ್ ಉಪಕರಣಗಳು AI-ಕೃತಕ ಬುದ್ಧಿಮತ್ತೆ, ವಾಯಿಸ್ ಅಸಿಸ್ಟಂಟ್ ಮತ್ತು ವರ್ಚುವಲ್ ಅಸಿಸ್ಟಂಟ್ ತಂತ್ರಜ್ಞಾನಗಳ ಸಂಯೋಜನೆಗೊಂಡಿರುತ್ತವೆ. ಬಜೆಟ್ ದರದಲ್ಲಿನ ಸ್ಮಾರ್ಟ್ ದೈನಂದಿನ ಬಳಕೆಯ ಡಿವೈಸ್ಗಳು ಗ್ರಾಹಕರನ್ನು ಆಕರ್ಷಿಸಿವೆ.
ಹೌದು, ಸದ್ಯ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಡಿವೈಸ್ಗಳ ದೊಡ್ಡ ಪಟ್ಟಿಯೇ ಇದೆ. ಈ ಡಿವೈಸ್ಗಳನ್ನು ಬಳಕೆ ಮಾಡುವ ಮೂಲಕ ಬಳಕೆದಾರರು ಮನೆಯನ್ನು ಸ್ಮಾರ್ಟ್ ಹೋಮ್ ಆಗಿ ಮಾರ್ಪಡಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಕೆಲವು ಪ್ರತಿಷ್ಠಿತ ಕಂಪನಿಗಳ ಸ್ಮಾರ್ಟ್ ಡಿವೈಸ್ಗಳು ದುಬಾರಿ ಪ್ರೈಸ್ಟ್ಯಾಗ್ ಹೊಂದಿದ್ದು, ಇನ್ನು ಮತ್ತೆ ಕೆಲವು ಸಂಸ್ಥೆಗಳ ಸ್ಮಾರ್ಟ್ ಡಿವೈಸ್ಗಳು ಅಗ್ಗದ ಬೆಲೆಯಲ್ಲಿ ಲಭ್ಯ ಇವೆ.

ವಿಪ್ರೋ Wi-Fi ಸ್ಮಾರ್ಟ್ ಬಲ್ಬ್
ಪ್ರತಿಯೊಬ್ಬರ ಮನೆಯಲ್ಲಿ ಬೆಳಕಿಗೆ ಲೈಟ್ ಅತೀ ಅಗತ್ಯ ಡಿವೈಸ್ ಆಗಿದೆ. ಆದರೆ ಸದ್ಯ ಸ್ಮಾರ್ಟ್ ಲೈಟ್ಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈ ಪೈಕಿ ಅಗ್ಗದ ದರದಲ್ಲಿ ವಿಪ್ರೋ Wi-Fi ಸ್ಮಾರ್ಟ್ ಬಲ್ಬ್ ಆಕರ್ಷಕ ಅನಿಸಿದ್ದು, ಈ ಡಿವೈಸ್ ವೈ-ಫೈ ಸೌಲಭ್ಯ ಪಡೆದಿದೆ. ಹಾಗೂ ಈ ಡಿವೈಸ್ ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟಂಟ್ ಸೌಲಭ್ಯವನ್ನು ಪಡೆದಿದೆ. ಇನ್ನು ಅಮೆಜಾನ್ನಲ್ಲಿ ಈ ಡಿವೈಸ್ ಬೆಲೆಯು 599ರೂ. ಗಳು ಆಗಿದೆ.

ಆಂಬ್ರೇನ್ ಸ್ಮಾರ್ಟ್ ಪ್ಲಗ್
ಮನೆಯ ರೂಮಿನಲ್ಲಿ ವಿದ್ಯುತ್ ಸಾಕೆಟ್ಗಳಿಗೆ, ಬಾಹ್ಯವಾಗಿ ಸ್ಮಾರ್ಟ್ಪ್ಲಗ್ಗಳನ್ನು ಬಳಸಬಹುದು. ಸ್ಮಾರ್ಟ್ಪ್ಲಗ್ಗಳು ವಿವಿಧ ಅಗತ್ಯಗಳಿಗೆ ಅನುಸಾರವಾಗಿ ಭಿನ್ನ ವಿದ್ಯುತ್ ಸಾಮರ್ಥ್ಯದಲ್ಲಿ ಲಭ್ಯವಾಗಲಿವೆ. ಈ ಪೈಕಿ ಆಂಬ್ರೇನ್ ವೈಫೈ ಸ್ಮಾರ್ಟ್ ಪ್ಲಗ್ 10A ಡಿವೈಸ್ ಹೆಚ್ಚು ಗಮನ ಸೆಳೆದಿದ್ದು, ಈ ಡಿವೈಸ್ಗೆ ಯಾವುದೇ ಹಬ್ ಅಗತ್ಯ ಇಲ್ಲ. ಇನ್ನು ಈ ಡಿವೈಸ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ ಬೆಂಬಲ ಹೊಂದಿದೆ. ಇನ್ನು ಅಮೆಜಾನ್ನಲ್ಲಿ ಈ ಡಿವೈಸ್ ಬೆಲೆಯು 899ರೂ. ಗಳು ಆಗಿದೆ.

ಶಿಯೋಮಿ ಸ್ಮಾರ್ಟ್ LED ಬಲ್ಬ್
ಅಗ್ಗದ ಪ್ರೈಸ್ನಲ್ಲಿ ಶಿಯೋಮಿ ಸ್ಮಾರ್ಟ್ ಎಲ್ಇಡಿ ಬಲ್ಬ್ ಸಹ ಆಕರ್ಷಣೆ ಅನಿಸಿದೆ. ಇನ್ನು ಈ ಡಿವೈಸ್ನ ವೈಟ್ ಬಣ್ಣದ ವೇರಿಯಂಟ್ ಬೆಲೆಯು ಜಸ್ಟ್ 799 ರೂ. ಆಗಿದೆ. ಈ ಬಲ್ಬ್ 7.5W ಬಿ 22 ಬಲ್ಬ್ ಆಗಿದೆ. ಸಾಧನವು ಅಮೆಜಾನ್ ಅಲೆಕ್ಸಾ ಮತ್ತು ಗೂಗಲ್ ಅಸಿಸ್ಟೆಂಟ್ನೊಂದಿಗೆ ಹೊಂದಿಕೊಳ್ಳುತ್ತದೆ. ಬಲ್ಬ್ 16 ಮಿಲಿಯನ್ ಬಣ್ಣಗಳನ್ನು ನೀಡುತ್ತದೆ
This News Article is a Copy of GIZBOT
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm