ಬ್ರೇಕಿಂಗ್ ನ್ಯೂಸ್
05-08-23 09:18 pm Source: Gizbot Kannada ಡಿಜಿಟಲ್ ಟೆಕ್
ರಿಲಯನ್ಸ್ ಜಿಯೋ ಕಂಪನಿಯು ಇತ್ತೀಚಿಗೆ ಹೊಸದಾಗಿ ಲಾಂಚ್ ಮಾಡಿರುವ ಜಿಯೋ ಬುಕ್ ಲ್ಯಾಪ್ಟಾಪ್ ಬಜೆಟ್ ಬೆಲೆಯಿಂದಾಗಿ ಮಾರುಕಟ್ಟೆಯೇ ತಿರುಗಿ ನೋಡುವಂತೆ ಮಾಡಿದೆ. ಈ ಹೊಸ ಆವೃತ್ತಿಯ ಜಿಯೋಬುಕ್ ಲ್ಯಾಪ್ಟಾಪ್ ಇಂದು (ಆ 5) ಅಮೆಜಾನ್ ಇ ಕಾಮರ್ಸ್ ತಾಣ ಹಾಗೂ ರಿಲಯನ್ಸ್ ಡಿಜಿಟಲ್ ತಾಣದ ಮೂಲಕ ಸೇಲ್ ಆರಂಭಿಸಲಿದೆ.
ಹೌದು, ಜಿಯೋ ಸಂಸ್ಥೆಯು ಹೊಸ ಆವೃತ್ತಿಯ ಜಿಯೋ ಬುಕ್ ಲ್ಯಾಪ್ಟಾಪ್ ಅಮೆಜಾನ್ ಇ ಕಾಮರ್ಸ್ ತಾಣ ಹಾಗೂ ರಿಲಯನ್ಸ್ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಇಂದು ಖರೀದಿಗೆ ಲಭ್ಯ ಆಗಲಿದೆ. ಅಂದಹಾಗೆ ಕಲಿಕಾರ್ಥಿಗಳಿಗೆ ಆನ್ಲೈನ್ ತರಗತಿಗಳಿಗೆ, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್ಲೈನ್ ವ್ಯಾಪಾರ ಶುರು ಮಾಡುವುದು. ಹೀಗೆ ಎಲ್ಲ ಸಾಧ್ಯತೆಗಳಿಗೂ ಈ ಲ್ಯಾಪ್ಟಾಪ್ ಸೂಕ್ತ ವೇದಿಕೆ ಅನ್ನು ಒದಗಿಸಿಕೊಡಲಿದೆ.

ಇನ್ನು ಈ ಜಿಯೋ ಬುಕ್ ಲ್ಯಾಪ್ಟಾಪ್ ಬೆಲೆಯು 16,499 ರೂ. ಆಗಿದ್ದು, ಕೆಲವು ಆಕರ್ಷಕ ಫೀಚರ್ಸ್ಗಳ ಆಯ್ಕೆ ಪಡೆದುಕೊಂಡಿದೆ. ಅವುಗಳಲ್ಲಿ ಮುಖ್ಯವಾಗಿ 75+ ಕೀ ಬೋರ್ಡ್ ಶಾರ್ಟ್ಕಟ್ಗಳು, 2.0 GHz ಒಕ್ಟಾ ಕೋರ್ ಪ್ರೊಸೆಸರ್, JioBIAN ಎಂಬ ಸಿದ್ಧ ಕೋಡಿಂಗ್ ಸಪೋರ್ಟ್. ಇನ್ನುಳಿದಂತೆ ಈ ಲ್ಯಾಪ್ಟಾಪ್ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಆಕರ್ಷಕ ರಚನೆ ಹಾಗೂ ವೇಗದ ಕಾರ್ಯಕ್ಷಮತೆ ಮಾಹಿತಿ ಜಿಯೋ ಬುಕ್ ಲ್ಯಾಪ್ಟಾಪ್ ಮ್ಯಾಟ್ ಫಿನಿಶ್ ರಚನೆ ಹೊಂದಿದೆ. ಇದು ಅಲ್ಟ್ರಾ ಸ್ಲಿಮ್ ಬಿಲ್ಟ್ ಇರುವ ಆಕರ್ಷಕ ವಿನ್ಯಾಸ, ಜೊತೆಗೆ ತೀರಾ ಹಗುರ (990 ಗ್ರಾಂ.) ತೂಕ ಒಳಗೊಂಡಿದೆ. ಅಲ್ಲದೇ ಒಕ್ಟಾ ಕೋರ್ ಪ್ರೊಸೆಸರ್ 4 GB RAM, 64GB (ಎಸ್ಡಿ ಕಾರ್ಡ್ ಮೂಲಕ 256GB ವರೆಗೂ ವಿಸ್ತರಿಸುವ ಆಯ್ಕೆ) ಸ್ಟೋರೇಜ್ ಆಯ್ಕೆ ಇದೆ.

ಜಿಯೋಬುಕ್ ಹಾರ್ಡ್ವೇರ್ ಆಯ್ಕೆಗಳ ಲಿಸ್ಟ್ ಇಲ್ಲಿದೆ:
ಜಿಯೋಬುಕ್ ಬೆಲೆ ಮತ್ತು ಲಭ್ಯತೆ ಮಾಹಿತಿ:
Jiobook Sale Today Via Amazon and Reliance Digital Price Offer and more.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm