ಬ್ರೇಕಿಂಗ್ ನ್ಯೂಸ್
23-10-20 04:07 pm Headline Karnataka News Network ಡಿಜಿಟಲ್ ಟೆಕ್
ಅಮೆರಿಕಾ, ಅಕ್ಟೋಬರ್.23 : ಫ್ಯಾಮಿಲಿ ಗ್ರೂಪ್, ಆಫೀಸ್ ಗ್ರೂಪ್ ಹೀಗೆ ಇಂತಹ ಹಲವಾರು ಗ್ರೂಪ್ಗಳಲ್ಲಿ ಬರುವ ಅನಗತ್ಯ ಮೆಸೇಜ್ಗಳು ತುಂಬಾನೇ ಕಿರಿಕಿರಿ ನೀಡುತ್ತವೆ. ಇಂತಹ ಚಾಟ್ಗಳನ್ನು ಇದೀಗ ಶಾಶ್ವತವಾಗಿ ಮ್ಯೂಟ್ ಮಾಡುವಂತಹ ಹೊಸ ವೈಶಿಷ್ಟ್ಯವು ವಾಟ್ಸಾಪ್ ಆಂಡ್ರಾಯ್ಡ್ ಮತ್ತು ಐಒಎಸ್ ಅಪ್ಲಿಕೇಶನ್ಗಳಲ್ಲಿ ಲಭ್ಯವಿದೆ, ಮತ್ತು ವೆಬ್ ಆವೃತ್ತಿಯಲ್ಲೂ ಲಭ್ಯವಿದೆ.
ಈ ಹಿಂದೆ ವೈಯಕ್ತಿಕ ಚಾಟ್ಸ್ ಅಥವಾ ಗ್ರೂಪ್ ಚಾಟ್ಗಳನ್ನ ಮ್ಯೂಟ್ ಮಾಡಲು ಮಾಡಲು ಮೂರು ಆಯ್ಕೆ ಇತ್ತು. 8 ಗಂಟೆಗಳವರೆಗೆ, ಒಂದು ವಾರ ಅಥವಾ ಒಂದು ವರ್ಷದವರೆಗೆ ಚಾಟ್ಗಳನ್ನ ಮ್ಯೂಟ್ ಮಾಡಬಹುದಿತ್ತು. ಈಗ ಅದ್ರಲ್ಲಿ ಬದಲಾವಣೆ ತರಲಾಗಿದೆ.
ಒಂದು ವರ್ಷ ಎಂಬ ಆಯ್ಕೆಯ ಬದಲಾಗಿ ಆಲ್ವೇಸ್ ಎಂಬ ಆಯ್ಕೆಯನ್ನ ನೀಡಲಾಗಿದ್ದು, ಇನ್ಮುಂದೆ ನೀವು ಬಯಸಿದ ಚಾಟ್ಗಳನ್ನ ಶಾಶ್ವತವಾಗಿ ಮ್ಯೂಟ್ ಮಾಡಬಹುದು.
ಇನ್ನು, ಶೀಘ್ರವೇ ವೆಕೇಶನ್ ಮೋಡ್ ಆಯ್ಕೆ ಕೂಡ ಸಿಗಲಿದೆ. ಯಾವುದಾದರೂ ಚ್ಯಾಟ್ಅನ್ನು ವಾಟ್ಸ್ಆಯಪ್ನಲ್ಲಿ ನೀವು ಆರ್ಕೈವ್ ಮಾಡಿದರೆ ಅದು ತಾತ್ಕಾಲಿಕವಾಗಿ ಹೈಡ್ ಆಗುತ್ತಿತ್ತು. ಹೊಸ ಸಂದೇಶ ಬಂದ ಕೂಡಲೇ ಈ ಚ್ಯಾಟ್ ಮತ್ತೆ ಕಾಣುತ್ತಿತ್ತು. ಆದರೆ, ಹೊಸ ಅಪ್ಡೇಟ್ನಲ್ಲಿ ಈ ಚ್ಯಾಟ್ಅನ್ನು ಶಾಶ್ವತವಾಗಿ ಆರ್ಕೈವ್ ಮಾಡಬಹುದಾಗಿದೆ.
11-09-26 05:50 pm
HK News Staffer
ಬ್ಯಾಂಕ್ ಸಾಲಕ್ಕೆ ಸೀಜ್ ಆದ ಆಯುರ್ವೇದ ಕಾಲೇಜು ; 4.5...
11-09-26 02:59 pm
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
12-09-26 10:53 am
HK News Staffer
ಅ.1ರಿಂದ ಮಂಗಳೂರು ರೈಲ್ವೇ ಆಡಳಿತ ಬದಲು ; ಪಾಲಕ್ಕಾಡ್...
11-09-26 10:58 pm
ಮಂಗಳೂರಿನಲ್ಲಿ ಡ್ರಗ್ಸ್ ತಪಾಸಣೆ ; ಒಂಬತ್ತು ತಿಂಗಳಲ್...
11-09-26 09:42 pm
ಪುತ್ತೂರು ಬೈಪಾಸ್ ರಸ್ತೆಯಲ್ಲಿ ಎರಡು ಕಾಡುಕೋಣಗಳ ಓಡಾ...
11-09-26 08:24 pm
ದೈವದ ಚಿನ್ನ ಕಳ್ಳರ ಬಂಧನ ; ಕಲ್ಲಾಪು ಮಹಾಲಕ್ಷ್ಮಿ ಕ್...
11-09-26 03:51 pm
11-09-26 06:38 pm
HK News Staffer
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm