ಬ್ರೇಕಿಂಗ್ ನ್ಯೂಸ್
01-05-26 06:36 pm HK News Staffer ಕ್ರೈಂ
ಮಂಗಳೂರು, ಮೇ 1: ಸಣ್ಣ ಪ್ರಾಯದಲ್ಲೇ ಹಲವಾರು ಉದ್ಯಮಗಳನ್ನು ಆರಂಭಿಸಿ ಮಂಗಳೂರಿನಲ್ಲಿ ಓರಗೆಯ ಗೆಳೆಯರ ನಡುವೆ ಹೆಸರು ಮಾಡಿದ್ದ ಯುವ ಉದ್ಯಮಿ ರಾಕೇಶ್ ಗ್ಲಾಡ್ಸನ್ ಡಿಸೋಜ (44) ಅಲ್ಪಕಾಲದ ಅಸೌಖ್ಯದ ಬಳಿಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊಟ್ಟಾರದ ಇಮಾನ್ಯುವೆಲ್ ವಿಲ್ಲಾದ ನಿವಾಸಿಯಾಗಿದ್ದ ರಾಕೇಶ್ ಗ್ಲಾಡ್ಸನ್ ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದರು. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು ಮೇ 1ರಂದು ಕೊನೆಯುಸಿರೆಳೆದಿದ್ದಾರೆ. ರಾಕೇಶ್ ಅವರು ತಂದೆ ಸಿಪ್ರಿಯನ್ ಡಿಸೋಜ, ತಾಯಿ ಲೋರಾ ಡಿಸೋಜ, ಪತ್ನಿ ಡೆಲ್ಸಿ ಡಿಸೋಜ, ಮಗಳು ರಿಯಾ ಡಿಸೋಜ ಅವರನ್ನು ಅಗಲಿದ್ದಾರೆ.
ರಾಕೇಶ್ ಗ್ಲಾಡ್ಸನ್ ಅವರು ಮಂಗಳೂರಿನಲ್ಲಿ ಹೊಟೇಲ್, ಸೆಲೂನ್ ಮತ್ತು ಆರ್.ಎನ್ ಟ್ರಾವೆಲ್ಸ್ ಹೆಸರಿನಲ್ಲಿ ವಿವಿಧ ಉದ್ಯಮಗಳನ್ನು ನಡೆಸುತ್ತಿದ್ದರು. ಹಠಾತ್ ಎದುರಾದ ಸಾವು ಕುಟುಂಬಸ್ಥರು ಮತ್ತು ಗೆಳೆಯರಿಗೆ ಶಾಕ್ ಕೊಟ್ಟಿದೆ. ಇವರ ಕುಟುಂಬ ದೇರೆಬೈಲ್ ಚರ್ಚ್ ಗೆ ಒಳಪಟ್ಟವರಾಗಿದ್ದು ಮೇ 2ರಂದು ಮಧ್ಯಾಹ್ನ 3:30 ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು (9740178458) ತಿಳಿಸಿದ್ದಾರೆ.
Rakesh Gladson D’Souza (44), a young entrepreneur from Mangaluru who had made a name for himself among peers by launching multiple businesses at a young age, passed away on May 1 following a brief illness.The family belongs to the Derebail Church parish. Funeral rites will be held on May 2 at 3:30PM at the church, according to family sources.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am