ಬ್ರೇಕಿಂಗ್ ನ್ಯೂಸ್
06-12-22 04:09 pm Bangalore Correspondent ಕ್ರೈಂ
ಬೆಂಗಳೂರು, ಡಿ.6 : ಮನೆಯಲ್ಲಿ ಡೈಮಂಡ್ ಇಟ್ಟರೆ ಒಳ್ಳೆಯದಾಗುತ್ತದೆ ಎಂದು ಹೇಳಿ ಶ್ರೀಮಂತರನ್ನು ಗುರಿಯಾಗಿಸಿ ನಕಲಿ ಡೈಮಂಡ್ ತೋರಿಸಿ ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬೆಂಗಳೂರಿನ ಪುಲಕೇಶಿ ನಗರದ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ನಾಗರಾಜ್, ಬಾಲಕೃಷ್ಣ, ರಾಜೇಶ್ ಎಂದು ಗುರುತಿಸಲಾಗಿದೆ. ನಕಲಿ ಡೈಮಂಡ್ ತೋರಿಸಿ ಅಡ್ವಾನ್ಸ್ ಹಣ ಕೊಡಬೇಕು ಎಂದು ಹೇಳಿ ಹಣ ಪಡೆದು ವಂಚಿಸುತ್ತಿದ್ದರು.
ಆರೋಪಿ ನಾಗರಾಜ್ ಫ್ರೇಜರ್ ಟೌನ್ ಬಳಿಯ ಉದ್ಯಮಿಯೊಬ್ಬರಿಗೆ ಪರಿಚಯವಾಗಿ ಪಿತ್ರಾರ್ಜಿತವಾಗಿ ಬಂದಿದ್ದ ಡೈಮಂಡ್ ನೆಕ್ಲೆಸ್ ಇದೆ. ಅದನ್ನು ಮಾರಾಟ ಮಾಡಲು ಮುಂದಾಗಿದ್ದೇನೆ. ಮಾರ್ಕೆಟ್ ಬೆಲೆಗಿಂತ ಕಡಿಮೆ ಬೆಲೆಗೆ ಕೊಡುತ್ತೇನೆ. ಮನೆಯಲ್ಲಿ ಡೈಮಂಡ್ ಇದ್ದರೆ ಒಳ್ಳೆಯದು ಎಂದು ಹೇಳಿದ್ದ. ಇದನ್ನು ನಂಬಿದ ಉದ್ಯಮಿ 10 ಸಾವಿರ ರೂಪಾಯಿ ಅಡ್ವಾನ್ಸ್ ಕೊಟ್ಟಿದ್ದರು. ಬಳಿಕ 92 ಕ್ಯಾರೆಟ್ ವಜ್ರದ ದೊಡ್ಡ ಹರಳಿದೆ. ಅದರ ಬೆಲೆ ಬರೋಬ್ಬರಿ 25 ಕೋಟಿ ಆಗುತ್ತದೆ, ಹಣ ಹೊಂದಿಸಿಕೊಂಡು ಬಂದರೆ ಆ ವಜ್ರದ ಹರಳು ನಿಮ್ಮದಾಗುತ್ತದೆ ಎಂದು ಹೇಳಿದ್ದರು. ಆರಂಭದಲ್ಲಿ ವಜ್ರದ ನೆಕ್ಲೆಸ್ ಅಂದವನು ಬಳಿಕ ವಜ್ರದ ದೊಡ್ದ ಹರಳು ಎಂದು ಹೇಳಲಾರಂಭಿಸಿದ್ದ.
ಅನುಮಾನಗೊಂಡ ಉದ್ಯಮಿ ಪುಲಕೇಶಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Nagaraj was cheating in the name of Diamond, Balakrishna, Rajesh was arrested by the Pulikeshinagar police. The gang was trying to pretend that it was a diamond worth crores. Businessmen were targeted and they were going to cheat. They used to do dokha believing that keeping diamond in the house is good. This gang was making advances by pretending to be a diamond, Thus he tried to cheat a businessman by luring him with a diamond.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 07:26 pm
HK News Desk
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am